ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 2021 ರ ಪ್ರಶ್ನೆಪತ್ರಿಕೆಗಳು

ಆತ್ಮೀಯರೇ 2021 ಜುಲೈ ನಲ್ಲಿ ನಡೆಯುತ್ತಿರುವ SSLC ಪರೀಕ್ಷೆಯು MCQ ಮಾದರಿಯಲ್ಲಿ ನಡೆಯುತ್ತಿದ್ದು ಅದಕ್ಕಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 2021 ರ ಪ್ರಶ್ನೆಪತ್ರಿಕೆಗಳು ಪ್ರಕಟಿಸಿದ್ದು. ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಶ್ನೆ ಪತ್ರಿಕಗಳು ಇಲ್ಲಿ ಲಭ್ಯವಿದ್ದು, ಇವುಗಳನ್ನು ಡೌನಲೋಡಿ ಮಾಡಿಕೊಂಡು ಅಧ್ಯಯನ ಮಾಡಿಕಳ್ಳಬಹುದು.
10ನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆಗಳು:

ನಿಮಗೆ ಬೇಕಾಗಿರುವ ಪತ್ರಿಕೆಗಳ ಮೇಲೆ ಕ್ಲಿಕ್ ಮಾಡಿ ಅವುಗಳನ್ನು ಪಡೆಯಿರಿ.

ಪತ್ರಿಕೆ – 1 -  ಗಣಿತ, ವಿಜ್ಞಾನ, ಸಮಾಜ ವಿಜ್ಞಾನ
ಬಹು ಆಯ್ಕೆ ಪ್ರಶ್ನೆ ಅಧಾರಿತ ಮಾದರಿ ಪ್ರಶ್ನೆ ಪತ್ರಿಕೆ - ಸೆಟ್ 1
 
ಗಣಿತ 81K/E  ಸೆಟ್- 2
ವಿಜ್ಷಾನ 83K/E  ಸೆಟ್- 2
ಸಮಾಜ ವಿಜ್ಷಾನ 85K/E  ಸೆಟ್- 2
 
ಓ.ಎಂ.ಆರ್. ಹಾಳೆಗಳು (ಕೋರ್ ವಿಷಯಗಳು ) - ಪತ್ರಿಕೆ 1
ಪರ್ಯಾಯ ವಿಷಯಗಳು  - ಪತ್ರಿಕೆ 1
 
ಸಮಾಜಶಾಸ್ತ್ರ – 95K/E
ಅರ್ಥಶಾಸ್ತ್ರ - 96K/E
ರಾಜ್ಯಶಾಸ್ತ್ರ - 97K/E
ಹಿಂದೂಸ್ಥಾನಿ ಸಂಗೀತ/ಕರ್ನಾಟಕ ಸಂಗೀತ -98K/E
 
ಓ.ಎಂ.ಆರ್. ಹಾಳೆಗಳು (ಪರ್ಯಾಯ ವಿಷಯಗಳು ) - ಪತ್ರಿಕೆ 1
 
ಸಮಾಜಶಾಸ್ತ್ರ – 95
ಅರ್ಥಶಾಸ್ತ್ರ -96
ರಾಜ್ಯಶಾಸ್ತ್ರ - 97
ಹಿಂದೂಸ್ಥಾನಿ ಸಂಗೀತ/ಕರ್ನಾಟಕ ಸಂಗೀತ -98
 
ಪತ್ರಿಕೆ – 2 -  ಭಾಷಾ ವಿಷಯಗಳು
ಬಹು ಆಯ್ಕೆ ಪ್ರಶ್ನೆ ಅಧಾರಿತ ಮಾದರಿ ಪ್ರಶ್ನೆ ಪತ್ರಿಕೆಗಳು  
 
ಪ್ರಥಮ ಭಾಷೆ ಕನ್ನಡ - 01K

ಪ್ರಥಮ ಭಾಷೆ  ಇಂಗ್ಲಿಷ್ -14E
ಪ್ರಥಮ ಭಾಷೆ ಸಂಸ್ಕೃತ - 16S
 
ದ್ವಿತೀಯ ಭಾಷೆ ಇಂಗ್ಲಿಷ್- 31E
ದ್ವಿತೀಯ ಭಾಷೆ ಕನ್ನಡ- 33K
 
ತೃತೀಯ ಭಾಷೆ ಹಿಂದಿ - 61H  
ತೃತೀಯ ಭಾಷೆ ಕನ್ನಡ - 62K 
ತೃತೀಯ ಭಾಷೆ ಇಂಗ್ಲಿಷ್- 63E
 

ಇವುಗಳು ಎಲ್ಲವು 2021 ಜುಲೈ ನಲ್ಲಿ ನಡೆಯುವ SSLC ಪರೀಕ್ಷೆಯು MCQ ಮಾದರಿಯಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ 2021 ರ ಪ್ರಶ್ನೆಪತ್ರಿಕೆಗಳು ಆಗಿದ್ದು.  ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಪ್ರಶ್ನೆ ಪತ್ರಿಕಗಳು ಇಲ್ಲಿ ಲಭ್ಯವಿದ್ದು, ಈ ಎಲ್ಲಾ ಪ್ರಶ್ನೆ ಪತ್ರಿಕೆ ಮತ್ತು OMR ಪತ್ರಿಕೆಗಳನ್ನು ಡೌನ್ ಲೋಡ್ ಮಾಡಿಕೊಂಡು ಅಧ್ಯಯನಕ್ಕೆ ಬಳಸಿಕೊಳ್ಳವುದು.
ಇತರ ಅಧ್ಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ:

10ನೇ ತರಗತಿಯ ಎಲ್ಲಾ ವಿಷಯಗಳ ಅಧ್ಯಯನ ಸಾಮಾಗ್ರಿಗಳು

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon