ಸೋಲನ್ನೇ ಸೋಲಿಸಿ | ಧೈರ್ಯವಿದ್ದರೆ ಮಾತ್ರ ದಾರಿ | ಸೋತೆ ಎಂದು ಸುಮ್ಮನೇ ಕೂರದೆ ಇರುವುದೇ ಯಶಸ್ಸಾಗಿದೆ | Motivational Quotes In Kannada

ಸೋಲನ್ನೇ ಸೋಲಿಸಿ

ಧೈರ್ಯವಿದ್ದರೆ ಮಾತ್ರ ದಾರಿ | Motivational Quotes In Kannada


ವೃತ್ತಿ ಅಥವಾ ವೈಯಕ್ತಿಕ ಬದುಕಿನಲ್ಲಿ ಯಶಸ್ಸನ್ನು ಹುಡುಕಲು ಹೋಗಿ ಸೋಲು ತೀರಾ ಸಾಮಾನ್ಯ ಇಂಥದ್ದೆ ಅನುಭವ ಮರುಕಳಿಸಿದಾಗ ಮನಸ್ಸು ಮರಗುತ್ತದೆ. ಅಂಥಹ ಸಂದರ್ಭದಲ್ಲಿ ದೈರ್ಯಪಡೆಯಲು ಕೆಲವು ಹೇಳಿಕೆಗಳನ್ನು ಓದಿ. ಮತ್ತೆ ಹೊಸ ಹುರೂಪಿನಿಂದ ನಿಮ್ಮ ಕೆಲಸವನ್ನು ಮಾಡಿ ಯಶಸ್ಸನ್ನು ಸಂಪಾದಿಸಿಕೊಳ್ಳಿ.

• ಸೋತಿದ್ದಕ್ಕೆ ಹೆದರಿ ಪ್ರಯತ್ನಿಸೋದನ್ನ ಬಿಡಬೇಡಿ. ಸೋಲಿಗೆ ಸವಾಲ ಹಾಕಿ.

• ನಿರಾಸೆಯಾದಾಗ ವಿಪರೀತ ಮೂಡ್ ಆಫ್ ಮಾಡಿಕೊಂಡಿರಬೇಕಾದ ಅಗತ್ಯವಿಲ್ಲ. ಯಾರಿಗೆ ಗೊತ್ತು ನೀವು ಮಾಡಿದ ಕೆಲಸದಲ್ಲೇ ಲೋಪವಿರಬಹುದು.

• ಮಾಡಿದ ಕೆಲಸದ ಪರಾಮರ್ಶೆ ಮಾಡಿ. ಅತಿಯಾದ ನೀರಿಕ್ಷೆಯೇ ಕೊನೆಗೆ ನಿರಾಸೆಗೊಳಿಸುವುದು ನೆನಪಿರಲಿ.

• ಏನು ಉಳಿದೇ ಇಲ್ಲ ಅನ್ನೋ ಭ್ರಮೆಯಿಂದ ಹೊರಬಂದು ಹೊಸತನಕ್ಕೆ ಹುಡುಕಾಟ ನಡೆಸಿ.

• ನಿಮ್ಮ ಕಣ್ಣೆದುರಿಗೆ ಅವಕಾಶಗಳ ಸಾಗರವೇ ಇದೆ. ಮತ್ತೆ ಸೋಲು ಎದುರಾದರೆ ಅನ್ನುವ ಭಯ ಬೇಡ.

• ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ.

• ಹಿಂಜರಿಕೆ, ಆತ್ಮವಿಶ್ವಾಸ ಕೊರತೆ ಎದುರಾದಾಗ ನಿಮಗೆ ನೀವೆ ಧೈರ್ಯ ತುಂಬಿಕೊಳ್ಳಿ.

• ವ್ಯೆಕ್ತಿತ್ವ ಬೆಳವಣಿಗೆಗೆ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.

ಮಹಾನ ವ್ಯಕ್ತಿಗಳ ಹೇಳಿಕೆಗಳು ಜೀವನಕ್ಕೆ ಸ್ಪೂರ್ಥಿಯಾಗಿವೆ. ಇಂತಹ ಹೇಳಿಕೆಗಳ ವಿಡಿಯೋಯವನ್ನು ವೀಕ್ಷಿಸಿ.

Click Here

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon