9th Class Bridge Course Pretest Question Paper 2023-24 | 9ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science

9th Class Bridge Course Pretest Question Paper 2023-24 | 9ನೇ ತರಗತಿ ಸೇತುಬಂಧ ಪೂರ್ವ ಪರೀಕ್ಷೆ Social Science

SSLC: PDF Download Click Here

ಸರ್ಕಾರಿ ಪ್ರೌಢ ಶಾಲೆ ……………..……………. ಸೇತು ಬಂಧ 2023-24      

ಪೂರ್ವ ಪರೀಕ್ಷೆ ಪ್ರಶ್ನೆ ಪತ್ರಿಕೆ

ತರಗತಿ : 9ನೇ ತರಗತಿ

ಪ್ರಶ್ನೆಗಳು : 20                                 ವಿಷಯ: ಸಮಾಜ ವಿಜ್ಞಾನ                                 ಸಮಯ: 45 ನಿಮಿಷ

 


ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ :

1. ಆಧಾರ ಎಂದರೇನು? ಅವುಗಳ ಎರಡು ವಿಧಗಳನ್ನು ಬರೆಯಿರಿ.

2. ಪ್ರಾಕ್ತನ (ಪುರಾತತ್ವ) ಆಧಾರಗಳು ಯಾವುವು?

3. ಸಿಂಧೂ ನದಿ ನಾಗರಿಕತೆಯ ಪ್ರಮುಖ ನೆಲೆಗಳನ್ನು ಹೆಸರಿಸಿ.

4. ಈಜಿಪ್ಟ್ ನಾಗರಿಕತೆಯು ಯಾವ ನದಿ ದಡದಲ್ಲಿ ಬೆಳೆದು ಬಂದಿತು?

5. ಪ್ರಾಚೀನ ಕಾಲದಲ್ಲಿ ಉತ್ತರ ಭಾರತದಲ್ಲಿ ಆಳ್ವಿಕೆ ಮಾಡಿದ ಸಾಮ್ರಾಜ್ಯಗಳು ಯಾವುವು?

6. ಕದಂಬರ ಸಾಮ್ರಾಜ್ಯ ಹೇಗೆ ಸ್ಥಾಪನೆಯಾಯಿತು?

7. ಪೌರತ್ವ ಎಂದರೇನು?

8. ಪ್ರಜಾಪ್ರಭುತ್ವ ಎಂದರೇನು?

9. ಪಂಚಾಯ್ತಿಗಳ ನಾಲ್ಕು ಕಾರ್ಯಗಳನ್ನು ಬರೆಯಿರಿ.

10. ಪಂಚಾಯ್ತಿಗಳ ಆದಾಯದ ಮೂಲಗಳಾವುವು?

11. ಸಂಸ್ಕೃತಿ ಎಂದರೇನು?

12. ಸಮಾಜದ ಪ್ರಕಾರಗಳನ್ನು ಬರೆಯಿರಿ.

13. ಭೂಮಿ ವಿಶಿಷ್ಟ ಗ್ರಹ ಏಕೆ?

14. ಅಕ್ಷಾಂಶ ಮತ್ತು ರೇಖಾಂಶಗಳು ಎಷ್ಟು?

15. ವಾಯುಗೋಳದ ರಚನೆಯ 5 ವಲಯಗಳನ್ನು ಹೆಸರಿಸಿ.

16. ಶಿಲಾಗೋಳ ಎಂದರೇನು?

17. ಅರ್ಥಶಾಸ್ತ್ರ ಎಂದರೇನು?

18. ಅರ್ಥಶಾಸ್ತ್ರದ ಮೂಲ ಪರಿಕಲ್ಪನೆಗಳನ್ನು ಬರೆಯಿರಿ.

19. ವ್ಯವಹಾರ ಎಂದರೇನು?

20. ಪಾಲುದಾರಿಕೆ ವ್ಯವಹಾರ ಸಂಘಟನೆಯ ಅನಾನೂಕೂಲಗಳೇನು?

*****

9th Class Pretest Social Science Question Paper Download Click Here

9ನೇ ತರಗತಿ ಸಮಾಜ ವಿಜ್ಞಾನ 2023-24 ವಾರ್ಷಿಕ ಪಾಠ ಹಂಚಿಕೆ & ಕಾರ್ಯ ನಿರ್ವಹಣಾ PDF ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon