Posts

ಗದ್ಯ - 2 ಲಂಡನ್ ನಗರ ನೋಟ್ಸ್ | Gadya 2 London Nagara | 10th Kannada Question Ans | 10ನೇ ತರಗತಿ ಕನ್ನಡ ಪ್ರಶ್ನೋತ್ತರಗಳು |

Image
ಗದ್ಯಪಾಠ-2- ಲಂಡನ್ ನಗರ -ವಿ.ಕೃ.ಗೋಕಾಕ ಕೃತಿಕಾರರ ಪರಿಚಯ: ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ.ವಿನಾಯಕ ಕೃಷ್ಣ ಗೋಕಾಕರ ಕಾಲ ಕ್ರಿ.ಶ.1906. ಇವರು ಹಾವೇರಿ ಜಿಲ್ಲೆಯ ಸವಣೂರಿನವರು. ಇವರು ಸಮುದ್ರ ಗೀತೆಗಳು, ಪಯಣ, ಉಗಮ, ಇಜ್ಜೋಡು, ಸಮರಸವೇ ಜೀವನ, ಭಾರತ ಸಿಂಧು ರಶ್ಮಿ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ದ್ಯಾವಾ ಪೃಥಿವೀ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇದಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ಮೊದಲಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಲಂಡನ್ ನಗರ ಗದ್ಯಭಾಗವನ್ನು ವಿ.ಕೃ.ಗೋಕಾಕರ ಸಮುದ್ರದಾಚೆಯಿಂದ ಎಂಬ ಪ್ರವಾಸ ಕಥನದಿಂದ ಆರಿಸಲಾಗಿದೆ. I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು? ಉ: ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರು ವೂಲವರ್ಥ. 2. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು? ಉ: ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರು ಟ್ರಾಫಲ್ಗಾರ್ ಸ್ಕ್ವೇರ್. 3. ವೆಸ್ಟ್ ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ? ಉ: ವೆಸ್ಟ್ ಮಿನಿಸ್ಟರ್ ಅಬೆ ಸಂತ, ಸಾರ್ವಭೌಮರ, ಕವಿಪುಂಗವರ ಸ್ಮಾರಕವಾಗಿದೆ. 4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರ

ಗದ್ಯ - 1 ಶಬರಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಹತ್ತನೇ ತರಗತಿ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು | ಪು ತಿ ನ

Image
ಗದ್ಯ - 1 ಶಬರಿ 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಹತ್ತನೇ ತರಗತಿ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು | ಗದ್ಯ ಪಾಠ ೧. ಶಬರಿ -ಪು.ತಿ.ನ. ಕೃತಿಕಾರರ ಪರಿಚಯ: ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ಯ ಕ್ರಿ.ಶ. 1905ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಇವರು ಅಹಲ್ಯೆ, ಶಬರಿ, ವಿಕಟಕವಿವಿಜಯ, ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ಹಂಸ ದಮಯಂತಿ ಮತ್ತು ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಶಬರಿ ಗೀತನಾಟಕವನ್ನು ಶ್ರೀರಂಗ ಮತ್ತು ನಾ.ಕಸ್ತೂರಿಯವರು ಸಂಪಾದಿಸಿದ ಏಕಾಂಕ ನಾಟಕಗಳು ಕೃತಿಯಿಂದ ಆಯ್ದುಕೊಳ್ಳಲಾಗಿದೆ. ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಶ್ರೀರಾಮನ ತಂದೆಯ ಹೆಸರೇನು? ಉ: ಶ್ರೀರಾಮನ ತಂದೆಯ ಹೆಸರು ದಶರಥ. 2. ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು? ಉ: ಶ್ರೀರಾಮನಿಗೆ ಸಮರ್ಪಿಸಲು ಶಬರಿ ತಳಿರು ಹೂ ಹಣ್ಣು ಹಂಪಲುಗಳನ್ನು ಸಂಗ್ರಹಿಸಿದ್ದಳು. 3. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು? ಉ

8th Kalika Chetarike English Learning Sheet 6 Key Answers

Image
ಪ್ರಿಯ ವಿದ್ಯಾರ್ಥಿಗಳೇ ಕೋವಿಡ್ ಪ್ರಯುಕ್ತ ಕಲಿಕೆಯಲ್ಲಿಯಾದ ನಷ್ಟವನ್ನು ಸರಿದೂಗಿಸುವಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮ ಸಹಕಾರಿಯಾಗಿದೆ. ಈಗ ನಾವು 8ನೇ ತರಗತಿಯ ದ್ವಿತೀಯ ಭಾಷಾ ಇಂಗ್ಲೀಷ್ ವಿಷಯದ 6ನೇ ಚಟುವಟಿಕೆಯನ್ನು ನೋಡೊಣ. Learning Outcome 8.3: Reads textual/ non-textual materials in English/Braille with comprehension. Learning Sheet 6 Activity 1 Choose the correct description for each signboard from the below box and write it in the space provided below. (ಈ ಕೆಳಗೆ ಕೆಲವು ಪದಗಳನ್ನು ಕೊಟ್ಟಿದ್ದು, ಚಿಹ್ನೆಗಳನ್ನು ಸರಿಯಾಗಿ ನೋಡಿ ಯಾವ ಚಿಹ್ನೆಯು ಎನ್ನನ್ನು ಸೂಚಿಸುತ್ತದೆ ಎಂಬುದನ್ನು ಸರಿಯಾಗಿ ಆರಿಸಿ ಬರೆಯಿರಿ) Parking             Save water!      Bus-stop             Traffic lights Stop                  School Zone     Keep Distance    Drinking water Wear a mask    Hospital            Save trees           Don’t use cell phones Answers: 1. School Zone 2. Traffic lights 3. Don’t use cell phones 4. Parking 5. Keep Distance 6. Save trees 7. Wear a mask 8. Stop 9. Drinking water 10. Hospital 11. Save

8th Kalika Chetarike English Learning Sheet 5 Key Answers

Image
ಕೋವಿಡ್ ಪ್ರಯುಕ್ತ ಕಲಿಕೆಯಲ್ಲಿಯಾದ ನಷ್ಟವನ್ನು ಸರಿದೂಗಿಸಲು ಪ್ರಸ್ತುತಪಡಿಸಿರುವ ಕಾರ್ಯಕ್ರಮವೆಂದರೆ ಕಲಿಕಾ ಚೇತರಿಕೆಯಾಗಿದ್ದು, ಈಗ ನಾವು 8ನೇ ತರಗತಿಯ ದ್ವಿತೀಯ ಭಾಷಾ ಇಂಗ್ಲೀಷ್ ವಿಷಯದ 5ನೇ ಚಟುವಟಿಕೆಯನ್ನು ನೊಡೋಣ Introducing Learning Sheet 5 Activity 3. A: Ravi Kumar is new to the class. The teacher asks him to introduce himself to the class. Ravi: Hi, everybody. May I introduce myself to you? My name is Ravi, I’m from Mandya. Teacher: May I know why you joined this school? Ravi: My father got transferred to this place recently. Teacher: Did he? what does he do? Ravi: He is a surveyor in the public works department. Teacher: Ok, you can go to your place now. Ravi: Thank you, teacher. Activity 3. B: Complete the following conversation by choosing the appropriate expressions given in the box. I’m waiting, ok   bye, see you, what about, I’m alright, how’re (ಈ ಮೇಲಿನ ಪದಗಳನ್ನು ಬಳಸಿ ಕೆಳಗಿನ ಸಂಭಾಷಣೆಯನ್ನು ಪೂರ್ಣಗೊಳಿಸಿ) Rajesh: Good morning Rahim, how’re you? Rahim: I’m

8th English Kalika Chetarike Learning Sheet 4 Key answers

Image
(ಆತ್ಮೀಯ ವಿದ್ಯಾರ್ಥಿಗಳೇ ಕಲಿಕಾ ಚೇತರಿಕೆಯು ಒಂದು ಆಸಕ್ತಿದಾಯಕ ಕಾರ್ಯಕ್ರಮವಾಗಿದ್ದು, ಕೋವಿಡ್ ಕಾರಣದಿಂದ ಕಲಿಕೆಯಲ್ಲಿಯಾದ ನಷ್ಟವನ್ನು ಸರಿದೂಗಿಸುವಲ್ಲಿ ಸಹಕಾರಿಯಾಗಿದೆ. ಈಗ ನಾವು 8ನೇ ತರಗತಿಯ ದ್ವಿತೀಯ ಭಾಷೆ ಇಂಗ್ಲೀಷ್ ವಿಷಯದ 4ನೇ ಚಟುವಟಿಕೆಯನ್ನು ಉತ್ತರಿಸೋಣ) Learning Sheet 4 Activity 2. A: Read the expressions used by Ravi during his school. Share when you use these expressions. Activity 2. B: Observe the responses given below to the expression, “How are you?” and converse in a pair. Activity 2. C: Read the table. Choose the right form of expression/ greeting. One example is done for you.

9th Class English Kalika Chetarike Activity 15 Key Answers

Image
ಆತ್ಮೀಯ ವಿದ್ಯಾರ್ಥಿಗಳೇ ಕಲಿಕೆಯಲ್ಲಿ ಆದ ನಷ್ಟವನ್ನು ಸರಿಪಡಿಸಲು ಇರುವ ವಿನೂತನವಾದ ಕಾರ್ಯಕ್ರಮವೆಂದರೆ ಕಲಿಕಾ ಚೇತರಿಕೆಯಾಗಿದ್ದು, ನಾವು 9ನೇ ತರಗತಿಯ ದ್ವಿತೀಯ ಭಾಷೆ ಇಂಗ್ಲೀಷ ವಿಷಯದ 15 ಚಟುವಟಿಕೆ ನೊಡೋಣ 9th Class English Kalika Chetarike Activity 15 Key Answers Learning Outcome 9.5 Uses appropriate grammatical forms in communication: noun, pronoun, verb, adverb, determiners, prepositions, conjunctions, time, adjective, passivation Remember! There are 3 types of determiners: Articles Possessives Demonstratives A, an, the My, your, his, her, their, whose This, that, these, those Determiners are words placed in front of a noun to make it clear what the noun refers to. (ವಿದ್ಯಾರ್ಥಿಗಳೇ ಈ ಚಟುವಟಿಕೆಯಲ್ಲಿ ನಾವು determiners ಗಳ ಬಗ್ಗೆ ತಿಳಿದುಕೊಳ್ಳೋಣ) Activity 15: Determiners Activity 15.1: Read the following sentences and pick out wrong articles and rewrite them correctly. e.g. He travelled around a world in the ship. H

9th Class Kalika Chetarike Activity 14 Key Answers

Image
( ಪ್ರಿಯ ವಿದ್ಯಾರ್ಥಿಗಳೇ ಕೋವಿಡ್ ಪ್ರಯುಕ್ತವಾಗಿ ಕಲಿಕೆಯಲ್ಲಿ ಆದ ನಷ್ಟವನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಪರಿಚಯಿಸಿದ್ದು, 9ನೇ ತರಗತಿಯ ದ್ವಿತೀಯ ಭಾಷೆ ಇಂಗ್ಲೀಷ ವಿಷಯದ ಕಲಿಕಾ ಚಟುವಟಿಕೆ 14 ನೊಡೋಣ) Learning Outcome 9.5 Uses appropriate grammatical forms in communication: noun, pronoun, verb, adverb, determiners, prepositions, conjunctions, time, tense, adjective, passivation Activity 14: Prefixes and Suffixes ( ಆತ್ಮೀಯ ವಿದ್ಯಾರ್ಥಿಗಳೇ ಈ ಚಟುವಟಿಕೆಯಲ್ಲಿ ನೀವು ಪೂರ್ವ ಪ್ರತ್ಯಯ ಪದಗಳು (Prefixes) ಉತ್ತರ ಪ್ರತ್ಯಯ ಪದಗಳ ಬಗ್ಗೆ ತಿಳಿದುಕೊಳ್ಳುವಿರಿ) Remember! Prefixes and suffixes are a combination of 2 or more letters that are added to a word. While prefixes are added at the beginning of a word, suffixes are added at the end. Adding a prefix or suffix can change the meaning of the word to which it is added or make a new word. Activity 14.1: Complete the Exercises A. Add prefixes to the words in the cloud to make their opposites and write them in the table. Im-, dis-, un-, non-,

Middle Adds

amezon