9ನೇ ತರಗತಿ ಅರ್ದವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಉತ್ತರಗಳು 2022-23 | ಸಂಕಲನಾತ್ಮಕ ಪರೀಕ್ಷೆ -1 ಪ್ರಶ್ನೆ ಪತ್ರಿಕೆ ಮಾದರಿ ಉತ್ತರಗಳು | 9ನೇ ತರಗತಿ ಪ್ರಥಮ ಭಾಷೆ ಕನ್ನಡ ಪ್ರಶ್ನೆ ಪತ್ರಿಕೆ SA-1 ಮಾದರಿ ಉತ್ತರಗಳು
9th Class First Language Kannada SA-1 Question Paper with Key Ans ಪ್ರಥಮ ಭಾಷೆ ಕನ್ನಡ-2022 ಸಂಕಲನಾತ್ಮಕ ಮೌಲ್ಯಮಾಪನ-1 ಪ್ರಶ್ನೆ ಪತ್ರಿಕೆ ವಿಷಯ: ಪ್ರಥಮ ಭಾಷೆ ಕನ್ನಡ ಗರಿಷ್ಠ ಅಂಕಗಳು : 100 ತರಗತಿ: 9ನೇ ತರಗತಿ ಸಮಯ : 3 ಗಂ 15 ನಿ ಸಾಮಾನ್ಯ ಸೂಚನೆಗಳು: * ಈ ಪ್ರಶ್ನೆ ಪತ್ರಿಕೆಯು ವಸ್ತುನಿಷ್ಠ ಮತ್ತು ವಿಷಯನಿಷ್ಠ ಮಾದರಿಯ ಒಟ್ಟು 45 ಪ್ರಶ್ನೆಗಳನ್ನು ಹೊಂದಿದೆ. * ಬಲ ಭಾಗದಲ್ಲಿ ಕೊಟ್ಟಿರುವ ಅಂಕಿಗಳು ಪ್ರಶ್ನೆಗಳಿಗಿರುವ ಪೂರ್ಣ ಅಂಕಗಳನ್ನು ತೋರಿಸುತ್ತವೆ. * ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶವು ಸೇರಿದಂತೆ, ಉತ್ತರಿಸಲು ನಿಗದಿಪಡಿಸಲಾದ ಸಮಯವನ್ನು ಪ್ರಶ್ನೆ ಪತ್ರಿಕೆಯ ಮೇಲ್ಭಾಗದಲ್ಲಿ ನೀಡಲಾಗಿದೆ. I. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಕ್ರಮಾಕ್ಷರದೊಂದಿಗೆ ಬರೆಯಿರಿ: 6X1=6 1. ಮಾತು ಬಲ್ಲವನಿಗೆ …………….. (ಎ) ರೋಗವಿದೆ (ಬಿ) ಆರೋಗ್ಯವಿಲ್ಲ (ಸಿ) ರೋಗವಿಲ್ಲ (ಡಿ) ಜಗಳವಿಲ್ಲ ಉ: (ಡಿ) ಜಗಳವಿಲ್ಲ 2. ನಿನ್ನ ಶಾಲೆಯ ನಲ್ಲಿಯಲ್ಲಿ ನೀರು ಹರಿದು ಹೋಗುತ್ತಿದೆ. ಆಗ ನಾನು …… (ಎ) ಸುಮ್ಮನೇ ಮನೆಗೆ ಹೋಗುತ್ತೇನೆ. (ಬಿ) ನನ