General Knowledge Multiple Choice Questions ಸಾಮಾನ್ಯ ಜ್ಞಾನ ಬಹು ಆಯ್ಕೆ ಪ್ರಶ್ನೆಗಳು

General Knowledge Multiple Choice Questions

 

1. ಭಾರತ ಸರ್ಕಾರವ ಯಾವಾಗ ಭಾರತೀಯ ಮಕ್ಕಳ ಕಲ್ಯಾಣ ಸಂಸ್ಥೆಯನ್ನು ಸ್ಥಾಪಿಸಿದೆ?
ಎ) 1972
ಬಿ) 1998
ಸಿ) 2005
ಡಿ) 1952


2. ಯಾವರ ವರ್ಷವನ್ನು ಮಹಿಳಾ ಸಬಲೀಕರಣ ವರ್ಷವೆಂದು ಘೋಷಿಸಲಾಗಿದೆ.
ಎ) 1954
ಬಿ) 1998
ಸಿ) 2001
ಡಿ) 2003


3. ಸಂವಿಧಾನದ ಯಾವ ವಿಧಿಯಲ್ಲಿ ಉದ್ಯೋಗ ಅವಕಾಶದಲ್ಲಿ ಎಲ್ಲರಿಗೂ ಸಮಾನತೆಯನ್ನು ನೀಡಿದೆ?
ಎ) 14
ಬಿ) 17
ಸಿ) 28
ಡಿ) 38


4. ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಅನುವು ಮಾಡಿಕೊಟ್ಟಿರುವ ಕಾರ್ಯಕ್ರಮ ಯಾವುದು?
ಎ) ಸ್ತ್ರೀ ಶಕ್ತಿ
ಬಿ) ಸ್ವಯಂ ಉದ್ಯೋಗ
ಸಿ) ಶಿಕ್ಷಣ
ಡಿ) ಯಾವುದು ಅಲ್ಲ


5. ರಾಷ್ಟ್ರೀಯ ಸಾಕ್ಷರತಾ ಮಿಷನ್ ಜಾರಿಗೆ ಬಂದ ವರ್ಷ ಯಾವುದು?
ಎ) 2000
ಬಿ) 1994
ಸಿ) 1978
ಡಿ) 1988




Answers:

1. ಉತ್ತರ: ಡಿ) 1952

2. ಉತ್ತರ: ಸಿ) 2001

3. ಉತ್ತರ: ಎ) 14

4. ಉತ್ತರ: ಎ) ಸ್ತ್ರೀ ಶಕ್ತಿ

5. ಉತ್ತರ: ಡಿ) 1988

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon