SSP Scholarship Status-2020 | State Scholarship Portal Karnataka Scholarships, Eligibility & Application Process

SSP ಶಿಷ್ಯವೇತನ ಮಂಜೂರಾರಿ ವಿವರ

SSP Scholarship Status-2020 | State Scholarship Portal Karnataka Scholarships, Eligibility & Application Process 

ಕರ್ನಾಟಕ ಸರ್ಕಾರವು ಪದವಿ ಪೂರ್ವ ಮತ್ತು ಪದವಿ ನಂತರದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನು 2019-20ನೇ ಸಾಲಿಗಾಗಿ ಈ ಹಿಂದೆ ಪ್ರಕಡಿಸಿ ಅಂತರ ಜಾಲದ ಮೂಲಕವನ್ನು ಅರ್ಜಿಗಳನ್ನು ಸ್ವಿಕರಿ ವಿದ್ಯಾರ್ಥಿ ವೇತನವನ್ನು ಮಂಜೂರಾತಿ ಮಾಡಿದ್ದು. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಗಿಳಿಗೆ ವಿದ್ಯಾರ್ಥಿವೇತನ ಮಂಜೂರಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣ ಮಂಜೂರಾಗಿದ್ದು.

SSP_Scholarship_Status-2020_State Scholarship Portal Karnataka Scholarships_Eligibility&Application_Process

ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಹಣ ಮಂಜೂರಾಗಿರವ ಮಾಹಿತಿ ಮತ್ತು ಯಾರಿಗೆ ಯಾವ ರೀತಿಯಾದ ಹಣ ಮಂಜೂರಾಗಿದೆ ಎಷ್ಟು ಹಣ ಮಂಜೂರಾಗಿದೆ? ಮತ್ತು ಖಾತೆಗೆ ಇನ್ನು ಹಣ ಸಂದಾಯವಾಗದೆ ಇದ್ದಲ್ಲಿ ಯಾವ ಕಾರಣಕ್ಕಾಗಿ ಸಂದಾಯವಾಗಿಲ್ಲ?

ವಿದ್ಯಾರ್ಥಿವೇತನದ ಮಂಜೂರಾತಿಯ ಹಂತ ಯಾವ ರೀತಿಯಲ್ಲಿ ಇದೆ?

2018-19ನೇ ಸಾಲಿನ ಮಂಜೂರಾತಿ ವಿವರ ಮತ್ತು 

2019-20ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರಾತಿ ವಿವರ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವಿದೆ.

ಈ ಎಲ್ಲಾ ಮಾಹಿತಿಗಳನ್ನು ಪಡೆಯವುದಕ್ಕಾಗಿ ಅವಶಕಾವಾಗಿ ಬೇಕಾಗಿರುವ ಅಂಶಗಳು:

ವಿದ್ಯಾರ್ಥಿಯ SATS ಸಂಖ್ಯೆ

ಹೇಗೆ ಮಾಹಿತಿಯನ್ನು ಪರಿಶೀಲಿಸುವುದು?

ಮಾಹತಿಯನ್ನು ಪಡೆದುಕಳ್ಳುವುದಕ್ಕಾಗಿ ನಿಮಗೆ SATS ಸಂಖ್ಯೆ ತಿಳಿದಿದ್ದರೆ ಅಷ್ಟೆ ಸಾಕು ಉಳಿತ ಎಲ್ಲಾ ಮಾಹತಿಗಳು ದೊರೆಯುತ್ತವೆ.

ಹಂತ-1: SATS ಸಂಖ್ಯೆಯನ್ನು ಪಡೆದುಕೊಂಡಿರಿ

ಹಂತ-2 SSP ಅಂತರ ಜಾಲದ ವಿಳಾಸಕ್ಕೆ ಲಾಗಿನ್ ಆಗಿ 

ಹಂತ-3 SSP ಅಂತರರ್ಜಾಲದಲ್ಲಿ ಪ್ರೀ ಮೆಟ್ರಿಕ್ ಆಯ್ಕೆ ಮಾಡಿಕೊಳ್ಳಬೇಕು.

SSP_Scholarship_Status-2020_State Scholarship Portal Karnataka Scholarships_Eligibility&Application_Process
 

ಹಂತ -4 : ಈ ಅಂತರ ಜಾಲದಲ್ಲಿ Tack Student Scholarship Status ಕ್ಲಿಕ್ ಮಾಡಿ 

ಆ ನಂತರ ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.


ಈ ಮೆನ್ಯೂನಲ್ಲಿ SSP ಪ್ರೀ ಮೇಟ್ರಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಯ SATS ಸಂಖ್ಯೆಯನ್ನು ಸರಿಯಾದ ರೀತಿಯಲ್ಲಿ ನಮೂದಿಸಿ (ಉದಾ: xxx xxx xxx) SATS ಸಂಖ್ಯೆಯು 9 ಅಂಕಿಗಳಿಂದ ಕೂಡಿರುವ ಸಂಖ್ಯೆಯಾಗಿದ್ದು ಈ ಸಂಖ್ಯೆಯು ನಿಮ್ಮ ಅಂಕಪಟ್ಟಿಯ ಮೇಲೆ ನಮೂದಿಸಿರಲಾಗುತ್ತದೆ. ಅಥವಾ ಹಿಂದಿನ ವರ್ಷದಲ್ಲಿ ನೀವು ವರ್ಗಾವಣೆ ಪ್ರಮಾಣ ಪತ್ರ ಪಡೆದಿದ್ದಲ್ಲಿ ಅದರಲ್ಲಿಯು ಸಹ ಲಭ್ಯವಾಗಿರುತ್ತೆ.
ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿ ನಿಮ್ಮಲ್ಲಿ ಲಭ್ಯವಿದ್ದಲ್ಲಿ ಅದರಲ್ಲಿಯು ಸಹ SATS ಸಂಖ್ಯೆ ದೊರೆಯುತ್ತದೆ. 
ಅಥವಾ SATS ಸಂಖ್ಯೆ ನಿಮಗೆ ದೊರೆಯದೆ ಇದ್ದಲ್ಲಿ ನಿಮ್ಮ ಶಾಲೆಯಲ್ಲಿ ಕೇಳಿದ್ದಲ್ಲಿ ದೊರೆಯುತ್ತದೆ.

SATS ಸಂಖ್ಯೆ ಯನ್ನು ನಮೂದಿಸಿದ ನಂತರ
ಆರ್ಥಿಕ ವರ್ಷವನ್ನು ಆಯ್ಕೆ ಮಾಡಿ ಇದರಲ್ಲಿ ಎರಡು ಆರ್ಥಿಕ ವರ್ಷಗಳ ಮಾಹಿತಿ ಲಭ್ಯವಿದ್ದು ಎರಡು ವರ್ಷಗಳ ಮಾಹಿತಿಯನ್ನು ಸಹ ನೋಡಲು ಅವಕಾಶವಿದೆ.
ಆರ್ಥಿಕ ವರ್ಷ: 2019-2020
ಮತ್ತು 2018-2019
ಹಿಂದಿನ ವರ್ಷಗಳ ಮಾಹಿತಿ ಇಲ್ಲಿ ಲಭ್ಯವಿರುವುದಿಲ್ಲ.

ಎಸ್.ಎ.ಟಿ.ಎಸ್. ಸಂಖ್ಯೆ ಹಾಕಿ ಆರ್ಥಿಕ ವರ್ಷವನ್ನು ಆಯ್ಕೆ ಮಾಡಿಕೊಂಡ ನಂತರ

ಹಂತ-5: ನೀವು ಒದಗಿಸಿರುವ ಮಾಹತಿಯು ಎಲ್ಲವು ಸರಿಯಾಗಿದೆಯೇ ಎಂದು ಪರಿಶೀಲಿಸಿ ಸರಿಯಾಗಿದ್ದಲ್ಲಿ Search ಎಂದು ಕ್ಲಿಕ್ ಮಾಡಿ 
ಒಂದು ವೇಳೆ ಮಾಹಿತಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕಾಗಿದ್ದಲ್ಲಿ "ಪುನರ್ ಸ್ಥಾಪಿಸು" ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ ಪುನ: ಮತ್ತೋಂದು ಬಾರಿ ಸರಿಯಾದ ಮಾಹಿತಿಯನ್ನು ನಮೂದಿಸಿ ಸರ್ಚ್ ಕ್ಲಿಕ್ ಮಾಡಿ.

ಆ ನಂತರ ನಿಮ್ಮ ಮಾಹಿತಿಯು ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.
SSP_Scholarship_Status-2020_State Scholarship Portal Karnataka Scholarships_Eligibility&Application_Process

ಈ ಮಾಹಿತಿಯಲ್ಲಿ 
1.  SATS ಸಂಖ್ಯೆ ತೊರಿಸುತ್ತದೆ.
2. ಆಯ್ಕೆ ಮಾಡಿರುವ ಆರ್ಥಿಕ ವರ್ಷ ತೋರಿಸುತ್ತದೆ
Student Details ನಲ್ಲಿ
ಎಸ್.ಎ.ಟಿ.ಎಸ್. ಐಡಿ
ಎಸ್.ಎ.ಟಿ.ಎಸ್. ಸಂಖ್ಯೆ
ಶಾಲೆಯ ಹೆಸರು
ಹಾಲಿ ಓದುತ್ತಿರುವ ತರಗತಿ
ಲಿಂಗ
Scholarship Status
ಮಂಜೂರಾದ ವಿದ್ಯಾರ್ಥಿ ವೇತನದ ಮೊತ್ತ 
ಈ ಎಲ್ಲಾ ಮಾಹಿತಿಗಳು ಅದರಲ್ಲಿ ದೊರೆಯುತ್ತವೆ.
 

ನೇರವಾಗಿ SATS ಸಂಖ್ಯೆಯನ್ನು  ಇಲ್ಲಿ ಕ್ಲಿಕ್   ಮಾಡಿ ನಮೂದಿಸಿ ಮಾಹಿತಿಯನ್ನು ಸಹ ಪಡೆಯಿರಿ.

 





10th Social Science Questions Part-8 Click here

10th Social Science Questions Part-7 Click here

10th Social Science Questions Part-6 Click here


10th Social Science Questions Part-5 Click here

10th Social Science Questions Part-4 Click here

10th Social Science Questions Part-3 Click here

10th Social Science Questions Part-2 Click here

10th Social Science Questions Part-1 Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon