ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-11 ರಿಂದ 21 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-11 ರಿಂದ 21

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-11 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-11

 


ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

1. ಭಾರತದಲ್ಲಿ ಅತಿ ಕಡಿಮೆe ಷ್ಣಾಂಶ ದಾಖಲಾದ ಸ್ಥಳ ಯಾವುದು?

ಡ್ರಾಸ್

2. ಭಾರತದಲ್ಲಿ ಅತಿ ಶೀತವಾದ ತಿಂಗಳು (ಮಾಹೆ

ಜನವರಿ

 

3. ದೇಶದಲ್ಲಿ ಅತಿ ಹೆಚ್ಚು ಉಷ್ಣಾಂಶದಾಖಲಾದ ಸ್ಥಳ ಯಾವುದು?

ಗಂಗಾನಗರ

4. ಬೇಸಿಗೆಯಲ್ಲಿನ ಪರಿಸರಣ ಮಳೆಯನ್ನು ಉತ್ತರಪ್ರದೇಶದಲ್ಲಿ ಹೀಗೆ ಕರೆಯುವರು

ಅಂದಿಸ್

 

 5. ಕಾಲಬೈಸಾಕಿ ಎಂದರೆ ಏನು?

ಪಶ್ಚಿಮ ಬಂಗಾಳದಲ್ಲಿ ಬೇಸಿಗೆ ಅವಧಿಯ ಪರಿಸರಣ ಮಳೆ

6. ಮಾವಿನ ಹೂಯ್ಲ್ಲು ಎಂದರೆ ಏನುಕೇರಳದ ಬೇಸಿಗೆ ಅವಧಿಯಲ್ಲಿ ಬೀಳುವ ಮಳೆ

 

 

7. ಕರ್ನಾಟಕದಲ್ಲಿ ಪರಿಸರಣ ಮಳೆಯನ್ನು

ಕಾಫಿ ಹೂ ಮಳೆ ಎಂದು ಕರೆಯಲು ಕಾರಣ

ಕಾಫಿ ಬೆಳೆಗೆ ನೆರವಾಗುವುದರಿಂದ

8. ನೈರುತ್ಯ ಮಾನ್ಸೂನ್ ಮಾರುತಗಳ ಕಾಲವೆಂದರೆ ಯಾವುದು?

ಮಳೆಗಾಲ

  

9. ನೈರುತ್ಯ ಮಾನ್ಸೂನ್ ಮಾರುತಗಳ ಎರಡು ಶಾಖೆಗಳು

ಅರಬ್ಬೀ ಸಮುದ್ರಬಂಗಾಳ ಕೊಲ್ಲಿ ಶಾಖೆ

10. ಭಾರತದಲ್ಲೇ ಅತಿ ಹೆಚ್ಚು ಮಳೆ ದಾಖಲಾದ ಸ್ಥಳ

ಮಾಸಿನರಾಮ್

 

 

11. ಭಾರತದಲ್ಲಿ ಅತಿ ಹೆಚ್ಚು ಮಳೆ

ಸುರಿಸುವ ಮಾರುತಗಳೆಂದರೆ

ನೈರುತ್ಯ ಮಾನ್ಸೂನ್ ಮಾರತಗಳು 

12. ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ

ರೂಯ್ಲಿ

 

 13. ಆವರ್ತ ಮಾರುತಗಳು

(ಚಂಡಮಾರುತ,ಸೈಕ್ಲೋನ್ಸಂಭವಿಸುವ ಕಾಲ ಯಾವುದು?

ನೈರುತ್ಯ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ)

14. ಬೇಸಿಗೆಯಲ್ಲಿ ಉತ್ತರ ಭಾರತವು ಹೆಚ್ಚು ಉಷ್ಣಾಂಶಹೊಂದಿರಲು ಕಾರಣ

ಸೂರ್ಯನ ಲಂಬ (ನೇರಕಿರಣಗಳು ಉತ್ತರ

ಗೋಳಾರ್ಧದ ಮೇಲೆ ಬೀಳುವುದರಿಂದ

 

 

15. ನದಿಗಳು ಸಂಚಯಿಸಿದ ಮಣ್ಣು

ಯಾವುದು?

ಮೆಕ್ಕಲು ಮಣ್ಣು

16. ರೀಗರ (ಹತ್ತಿಕಪ್ಪು ಮಣ್ಣುಎಂದು ಕರೆಯಲ್ಪಡುವ ಮಣ್ಣು ಯಾವುದುಕಪ್ಪು

 

 

17. ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು

ಯಾವುದುಕಪ್ಪು

18. ಕಪ್ಪು ಮಣ್ಣು ಉತ್ಪತ್ತಿಗೆ ಕಾರಣ ಬಸಾಲ್ಟ್ ಶಿಲೆಗಳ ಶಿಥಿಲೀಕರಣ

 

 

19. ಕಪ್ಪು ಮಣ್ಣು ಧೀರ್ಘಕಾಲ ತೇವಾಂಶ

ಹಿಡಿದಿಟ್ಟುಕೊಳ್ಳಲು ಕಾರಣ

ಒತ್ತೊತ್ತಾದ ಕಣಗಳಿಂದ ರಚನೆ 20. ದಖನ್ ಪ್ರಸ್ಥಭೂಮಿಯ ಬಸಾಲ್ಟ್

ಶಿಲಾವಲಯದಲ್ಲಿ ವ್ಯಾಪಕವಾಗಿ ಹಂಚಿಕೆಯಾದ ಮಣ್ಣು

ಕಪ್ಪುಮಣ್ಣು

 

 

21. ಗ್ರಾನೈಟ್ನೀಸ್ ಮತ್ತು ಇತರೆ ಸ್ಪಟಿಕ

ಶಿಲೆಗಳ ಶಿಥಿಲೀಕರಣದಿಂದ ಉತ್ಪತ್ತಿಯಾದÀ ಮಣ್ಣು ಯಾವುದು?

ಕೆಂಪು ಮಣ್ಣು

22. ಕೆಂಪ್ಪು ಮಣ್ಣಿನಲ್ಲಿ ತೇವಾಂಶ ಸಂಗ್ರಹ ಸಾಮಥ್ರ್ಯ ಕಡಿಮೆ ಏಕೆಂದರೆ

ಮರಳಿನಾಂಶ ಹೆಚ್ಚು ಮತ್ತು ಜೇಡಿಯ

 

 

23. ವಿಶ್ವಗ್ರಾಹಕ ದಿನಾಚರಣೆ ಆಚರಿಸುವ

ದಿನ

ಮಾರ್ಚ 15

24. ಅಧಿಕ ಉಷ್ಣಾಂಶಮತ್ತು ಅಧಿಕ ಮಳೆ ಬೀಳುವ ಉಷ್ಣವಲಯದ

ಭಾಗಗಳಲ್ಲಿ ಉತ್ಪತ್ತಿಯಾಗುವ ಮಣ್ಣು

ಯಾವುದು?

 

 

25. ಜಂಬಿಟ್ಟಿಗೆ ಮಣ್ಣು ಫಲವತಾದುದಲ್ಲ

ಏಕೆಂದರೆ

ಜಲವಿಲೀನಿಕರಣಗೊಳ್ಳುವುದರಿಂದ 26. ಭಾರತದ ವಾಯುವ್ಯ ಭಾಗದಲ್ಲಿ ವಿಸ್ತಾರವಾಗಿ ಹರಡಿದ ಮಣ್ಣು

ಮರಭೂಮಿ ಮಣ್ಣು

 

 

27. ಅತಿ ಹೆಚ್ಚು ಉಪ್ಪಿನಾಂಶ ಹೊಂದಿರುವ

ಮಣ್ಣು

ಮರಭೂಮಿ ಮಣ್ಣು 28. ಪರ್ವತ ಮಣ್ಣು ಉತ್ಪತ್ತ್ತಿಯಾಗುವುದು

ಜೈವಿಕ ವಸ್ತು ಕೊಳೆಯುವುದರಿಂದ

 

 

29. ಪರ್ವತ ಮಣ್ಣು ಫಲವತ್ತಾಗಿರಲು

ಕಾರಣ

ಸಸ್ಯಾಂಶ ಅಧಿಕವಿರುವುದು 30. ನೆಡುತೊಟದ ಬೆಳೆಗಳಿಗೆ ಸೂಕ್ತವಾದ ಮಣ್ಣು

ಪರ್ವತ ಮಣ್ಣು

 

  

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-12 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-12



ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 1. ಮಣ್ಣು ಎಂದರೆ

ಖನಿಜ ಜೈವಿಕಾಂಶಗಳ ಸಂಯೋಜನೆಯುಳ್ಳ ಭೂ ಮೇಲ್ಭಾಗದ ತೆಳು ಪದರು 2. ಮಣ್ಣಿನ ಸವೆತ ಎಂದರೆ

ನೈಸರ್ಗಿಕ ಕರ್ತೃಗಳಿಂದ ಮಣ್ಣಿನÀ

ಮೇಲ್ಭಾಗ ಕೊಚ್ಚಿ ಹೋಗುವುದು

 

 

3. ಇತ್ತೀಚಿಗೆ ಜಲಾಶಯಗಳಲ್ಲಿನ ನೀರಿನ

ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತಿದೆ ಏಕೆಂದರೆ

ನದಿಗಳಲ್ಲಿ ಹೂಳು ತುಂಬಿಕೊಳ್ಳುವುದು

4. ಮಣ್ಣಿನ ಸಂರಕ್ಷಣೆ ಎಂದರೆ ಏನು?

ಮಣ್ಣ್ಣಿನ ಸವೆತದ ನಿಯಂತ್ರಣ ಮತ್ತು

 

 5. ಅರಣ್ಯ (ಕಾಡುಎಂದರೆ

ವೃಕ್ಷ ಮತ್ತು ಇತರೆ ಸಸ್ಯ ಸಂಕುಲಗಳಿಂದ ಆವರಿಸಿದ ವಿಶಾಲ ಭೂ ಭಾಗ

6. ಎತ್ತರವಾದದಟ್ಟವಾದಸದಾ ಹಸಿರಾಗಿರುವ ಅರಣ್ಯಗಳು

ನಿತ್ಯ ಹರಿದ್ವರ್ಣ ಕಾಡುಗಳು

 

7. ಉಷ್ಣವಲಯದ ಎಲೆಯುದುರಿಸುವ ಕಾಡುಗಳನ್ನು ಹೀಗೂ ಕರೆಯುವರು

ಮಾನ್ಸೂನ್ (ಪರ್ಣಪಾತಿಕಾಡುಗಳು 8. ಭಾರತದ ವಿಶಾಲ ಪ್ರದೇಶದಲ್ಲಿ ಹಂಚಿಕೆಯಾದ ಅರಣ್ಯಗಳು

ಪರ್ಣಪಾತಿ ಕಾಡು

 

 9. ಮಾನ್ಸೂನ್ ಅರಣ್ಯಗಳೆಂದರೆ

ವಸಂತ ಋತು ಮತ್ತು ಬೇಸಿಗೆಯ ಆರಂಭದಲ್ಲಿ ಎಲೆ ಉದುರಿಸುವ ಕಾಡುಗಳು

10. ಪರ್ವತ ಕಾಡುಗಳೆಂದರೆ

ಪರ್ವತಗಳ ಇಳಿಜಾರುಗಳಲ್ಲಿ

ಬೆಳೆಯುವ ಸಸ್ಯವರ್ಗ

 

 

11. ಹಿಮಾಲಯ ಪರ್ವತಗಳಲ್ಲಿ ಕಂಡು

ಬರುವ ಅರಣ್ಯ

ಪರ್ವತ ಕಾಡುಗಳು

12. ನದಿ ಮುಖಜ ಭೂಮಿ ಪ್ರದೇಶದಲ್ಲಿ ಕಂಡು ಬರುವ ಅರಣ್ಯಗಳು

ಮ್ಯಾಂಗ್ರೋವ್

 

 

13. ಬಿಳಿಲುಗಳನ್ನು ಹೊಂದಿರುವ

ಅರಣ್ಯಗಳು

ಮ್ಯಾಂಗ್ರೋವ್

14. ಅತಿ ಹೆಚ್ಚು ಅರಣ್ಯ ಹೊಂದಿರುವ ರಾಜ್ಯ ಮಧ್ಯಪ್ರದೇಶ

 

 

15. ಅತಿ ಕಡಿಮೆ ಅರಣ್ಯ ಹೊಂದಿರುವ ರಾಜ್ಯ

ಗೋವಾ

16. 1952  ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಅರಣ್ಯದ ಶೇಕಡಾ ಪ್ರಮಾಣ ಎಷ್ಟು ಇರಬೇಕು?

: 33.3%

 

 

17. ಅರಣ್ಯ ಸಂರಕ್ಷಣೆ ಎಂದರೆ ಏನು?

ಅರಣ್ಯನಾಶಮಿತಿಮೀರಿದ ಅರಣ್ಯ ಸಂಪತ್ತಿನ ಸಮಗ್ರ ನಿಯಂತ್ರಣ ಹಾಗೂ ಅರಣ್ಯ ನಿರ್ವಹಣೆ ಪ್ರಕ್ರಿಯೆ 18. ವನ್ಯ ಜೀವಿಧಾಮಗಳೆಂದರ

ವನ್ಯ ಜೀವಿಗಳಿಗೆ ರಕ್ಷಣೆ ನೀಡುವ

ಸ್ಥಳ

 

 

19. ಜೀವ ಸಂರಕ್ಷಣಾ ವಲಯವೆಂದರೆ

ಸಂರಕ್ಷ್ಷಿಸಲ್ಪಟ್ಟ ಭೂ ಪ್ರದೇಶಗಳ ವಿಶೇಷವಾದ ಒಂದು ಭಾಗ

20. ಸಿಂಧೂ ನದಿ ಜನಿಸುವ ಸ್ಥಳ ಕೈಲಾಸ ಪರ್ವತ

 

 21. ಭಾರತದ ಉದ್ಧವಾದ ನದಿ

ಗಂಗಾ

22. ಗಂಗಾನದಿ ಜನಿಸುವ ಸ್ಥಳ ಗಂಗೋತ್ರಿ

 

 

23. ಬಾಂಗ್ಲಾದೇಶದಲ್ಲಿ ಗಂಗಾನದಿಯನ್ನು

ಹೀಗೆ ಕರೆಯುವರು ಪದ್ಮ

24. ಗಂಗಾನದಿಗೆ ಸೇರುವ ಅತಿ ಉದ್ಧವಾದÀ ಉಪನದಿ

ಯಮುನಾ

 

 25. ಬ್ರಹ್ಮಪುತ್ರ ನದಿ ಉಗಮ

ಚೆಮಯಂಗ್ಡಂಗ್

26. ಬ್ರಹ್ಮಪುತ್ರ ನದಿ ಭಾರತದಲ್ಲಿ ಬಂದು ಸೇರುವ ರಾಜ್ಯ

ಅರಣಾಚಲ ಪ್ರದೇಶ

 

 

27. ಮಹಾನದಿಯ ಉಗಮ ಸ್ಥಳ

ಸಿವಾಹ

28. ದಕ್ಷಿಣ ಭಾರತದ ಉದ್ಧವಾದ ನದಿ ಗೋದಾವರಿ

 

 

29. ಗೋದಾವರಿ ನದಿ ಜನಿಸುವ ಸ್ಥಳ

ತ್ರಯಂಬಕ್

30. ಕೃಷ್ಣಾ ನದಿಯ ಉಗಮ ಸ್ಥಳ

ಮಹಾಬಲೇಶ್ವರ

 

 

 

 

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-13 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-13

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 

1. ಕಾವೇರಿ ನದಿಯ ಉಗಮ ಸ್ಥಾನ

ತಲಕಾವೇರಿ

2. ಭಾರತದ ಪಶ್ಚಿಮಕ್ಕೆ ಹರಿಯುವ ನದಿಗಳನ್ನು ಹೆಸರಿಸಿ.

ನರ್ಮದಾತಾಪಿ

 

 

3. ನರ್ಮದಾ ನದಿ ಜನಿಸುವ ಸ್ಥಳ

ಅಮರಕಂಟಕ

4. ತಾಪಿ ನದಿಯ ಉಗಮ ಸ್ಥಾನ ಮುಲ್ತಾಯಿ

 

 5. ನೀರಾವರಿ ಎಂದರೆ

ಕೃಷಿ ಭೂಮಿಗೆ ಕೃತಕವಾಗಿ ನೀರು ಪೂರೈಕೆ ಮಾಡುವುದು

6. ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನ

ಬಾವಿ ನೀರಾರಿ

 

 

7. ಭಾರತದ ಯಾವ ಭಾಗದಲ್ಲಿ ಬಾವಿ

ನೀರಾವರಿ ವ್ಯಾಪಕವಾಗಿ ರೂಢಿಯಲ್ಲಿದೆ ಗಂಗಾನದಿ ಬಯಲು

8. ಪ್ರಪಂಚದಲ್ಲಿ ವಿಸ್ತಾರವಾದ ಕಾಲುವೆ ನೀರಾವರಿ  ದೇಶದಲ್ಲಿದೆ

ಭಾರತ

 

 

9. ಕಾಲುವೆಗಳ ನಿರ್ಮಾಣ ಮತ್ತು ನಿರ್ವಹಣೆ

ಜವಾಬ್ದಾರಿ ಇವರಿಗಿದೆ ಸರ್ಕಾರ

10. ಪ್ರವಾಹ ಕಾಲುವೆ ಎಂದರೆ

ಆಣೆಕಟ್ಟು ಕಟ್ಟದೇ ನೇರವಾಗಿ ನದಿಯಿಂದ ಕಾಲುವೆ ತೊಡಿ ಕೃಷಿಗೆ ನೀರು

ಪೂರೈಸುವುದು

 

 11. ಸಾರ್ವಕಾಲಿಕ ಕಾಲುವೆ ಎಂದರೆ

ಆಣೆಕಟ್ಟು ನಿರ್ಮಿಸಿಜಲಾಶಯಗಳಲ್ಲಿ ನೀರು ಸಂಗ್ರಹಿಸಿಕಾಲುವೆ ಮೂಲಕ ನೀರು ಪೊರೈಸುವುದು

12. ಕೆರೆ ಎಂದರೆ

ನೈಸರ್ಗಿಕ ಅಥವಾ ಕೃತಕವಾದ ತಗ್ಗುಗಳಲ್ಲಿ ಮಳೆಯ ನೀರು ಸಂಗ್ರಹಗೊಂಡು

ರೂಪಗೊಂಡ ಜಲಾಶಯ

 

 

13. ಭಾರತದಲ್ಲಿ ಕೆರೆ ನೀರಾವರಿ ಕ್ಷೇತ್ರ

ಕಡಿಮೆಯಾಗಲು ಕಾರಣ

ಕೆರೆಗಳು ಋತುಕಾಲಿಕವಾಗಿವೆ

14. ವಿವಿದೋದ್ದೇಶ ನದಿ ಕಣಿವೆ ಯೋಜನೆಗಳೆಂದರೆ

ವಿವಿಧ ಉದ್ದೇಶಗಳನ್ನು ಪೂರೈಸುವ

ನದಿ ಕಣಿವೆ ಯೊಜನೆಗಳು

 

 

15. ಭಾರತದ ಮೊಟ್ಟಮೊದಲ ವಿವಿದೋದ್ದೇಶ

ನದಿ ಕಣಿವೆ ಯೋಜನೆ ಯಾವುದುದಾಮೋದರ ನದಿ ಕಣಿವೆ ಯೋಜನೆ

16. ಅಮೆರಿಕಾದ ಟೆನಿಸ್ಸಿ ನದಿ ಕಣಿವೆ ಯೋಜನೆ ಮಾದರಿ ಅನುಸರಿಸಿ ನಿರ್ಮಿಸಲಾದ ನದಿ ಕಣಿವೆ ಯೋಜನೆ ಯಾವುದು?

ದಾಮೋದರ ನದಿ ಕಣಿವೆ ಯೋಜನೆ

 

 

17. ದಾಮೋದರ ನದಿಯನ್ನು ಬಂಗಾಳದ

ದುಃಖಕಾರಿ ನದಿ ಎಂದು ಕರೆಯಲು ಕಾರಣ ಪ್ರವಾಹದಿಂದ ಬೆಳೆ ಹಾಗೂ ಜನ ವಸತಿಗೆ ಹಾನಿ ಉಂಟು ಮಾಡುತ್ತದೆ

18. ಭಾಕ್ರಾನಂಗಲ್ ಆಣೆಕಟ್ಟು ಕಟ್ಟಿದ ನದಿ ಸಟ್ಲೇಜ್ (ಹಿಮಾಚಲ ಪ್ರದೇಶ)

 

 

19. ಭಾರತದಲ್ಲಿ ನೇರ ಗುರುತ್ವವುಳ್ಳ

ಆಣೆಕಟ್ಟು

ಭಾಕ್ರಾ-ನಂಗಲ್

20. ಭಾಕ್ರಾ-ನಂಗಲ್ ಆಣೆಕಟ್ಟಿನ ಜಲಾಶಯದ ಹೆಸರು

ಗೋವಿಂದ ಸಾಗರ

 

 

21. ಒಡಿಸ್ಸಾದ ಪ್ರಮುಖ ವಿವಿಧೋದ್ದೇಶ ನದಿ

ಕಣಿವೆ ಯೋಜನೆ ಹಿರಾಕುಡ್

22. ಭಾರತದಲ್ಲಿ ಉದ್ಧವಾದ ಆಣೆಕಟ್ಟು ಹಿರಾಕುಡ್

 

 

23. ತುಂಗಭದ್ರಾ ಆಣೆಕಟ್ಟು ಕಟ್ಟಿದ

ಸ್ಥಳ

ಮಲ್ಲಾಪುರ

24. ತುಂಗಭದ್ರಾ ಆಣೆಕಟ್ಟಿನ ಜಲಾಶಯದ ಹೆಸರು

ಪಂಪಸಾಗರ

 

 

25. ಉತ್ತರ ಕರ್ನಾಟಕದ ಅತಿದೊಡ್ಡ

ವಿವಿಧೋದ್ದೇಶ ನದಿ ಕಣಿವೆ ಯೋಜನೆ ಕೃಷ್ಣ ಮೇಲ್ದಂಡೆ ಯೋಜನೆ

26. ಭಾರತ ಮತ್ತು ನೇಪಾಳ ದೇಶಗಳ ಸಂಯುಕ್ತ ನದಿ ಯೋಜನೆ ಕೋಸಿ

 

 

27. ಕೋಸಿ ನದಿಗೆ ಆಣೆಕಟ್ಟು ಕಟ್ಟಿದ

ಸ್ಥಳ

ಹನುಮಾನ್ ನಗರ (ನೇಪಾಳ)

28. ಉತ್ತರ ಪ್ರದೇಶದ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?

ರಿಹಾಂದ್

 

 29. ರಿಹಾಂದ್ ನದಿ ಯೋಜನೆಯ 

ಜಲಾಶಯದ ಹೆಸರು

ಗೋವಿಂದವಲ್ಲಭ ಪಂತ್

30. ನಾಗಾರ್ಜುನ ಸಾಗರ ಯೋಜನೆ  ರಾಜ್ಯದಲ್ಲಿದೆ

ತೆಲಂಗಾಣ

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-14 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-14

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

1. ಕೃಷ್ಣ ನದಿಗೆ ತೆಲಂಗಾಣದÀ ಈಛಿಸ್ಥಳದಲ್ಲಿ ಆಣೆಕಟ್ಟು ನಿರ್ಮಿಸಲಾಗಿದೆ

ನಾಗಾರ್ಜುನಕೊಂಡ

2. ನಾಗಾರ್ಜುನ ಸಾಗರ ಯೋಜನೆಯ ಮುಖ್ಯ ಉದ್ದೇಶ

ನೀರಾವರಿ ಪೂರೈಕೆ ಮತ್ತು ಜಲವಿದ್ಯುಚ್ಚಕ್ತಿ ಉತ್ಪಾದನೆ

 

 

3. ಬಾವಿ ನೀರಾವರಿಸಣ್ಣ ಹಿಡುವಳಿದಾರರಿಗೂ

ಸೂಕ್ತ ಏಕೆಂದರೆ

ಬಾವಿ ಕಡಿಮೆ ವೆಚ್ಚದಲ್ಲಿ ನಿರ್ಮಾಣತಂತ್ರಜ್ಞಾನದ ಅನಗತ್ಯ

4. ಭೂ ಬಳಕೆ ಎಂದರೆ

ಭೂಮಿಯನ್ನು ವಿವಿಧ ಉದ್ದೇಶಗಳಿಗೆ

ಬಳಸುವುದು

 

 

5. ಸಾಗುವಳಿಗಾಗಿ ಬಳಕೆ ಮಾಡದ

ಭೂಮಿ

ಪಾಳುಭೂಮಿ

6. ವ್ಯವಸಾಯ (ಕೃಷಿಎಂದರೆ

ಭೂಮಿಯನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು

 

 

7. ಜೀವನಾಧಾರಿತ ಬೇಸಾಯ ಎಂದರೆ ಏನುರೈತನು ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವುದು

8. ವರ್ಗಾವಣೆ ಬೇಸಾಯ ಎಂದರೆ ಏನು?

ಕಾಡಿನ ಅಲ್ಪ ಭಾಗ ಕಡಿದುಕೃಷಿ ಮಾಡಿಮಣ್ಣಿನ ಸಾರ ಕಡಿಮೆಯಾದಾಗ ಮತ್ತೊಂದು ಸ್ಥಳಕ್ಕೆ ವಲಸೆ ಹೋಗಿ ಕೃಷಿ ಮಾಡುವುದು

 

 

9. ಸ್ಥಿರ ಜೀವನಾಧಾರಿತ ಬೇಸಾಯ ಎಂದರೆ

ಶಾಶ್ವತವಾಗಿ ಒಂದೇ ಕಡೆ ನೆಲೆಸಿ ಸಾಗುವಳಿ ಮಾಡುವುದು (ಸ್ಥಾಯಿ ಬೇಸಾಯ)

10. ಸಾಂದ್ರ ಬೇಸಾಯ ಎಂದರೆ

ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು

ತೊಡಗಿಸುವ ಬೇಸಾಯ ಪದ್ಧತಿ

 

 

11. ದೇಶದ ಫಲವತ್ತಾದÀ ಮತ್ತು ನೀರಾವರಿ ಸೌಲಭ್ಯವಿರುವ ಭಾಗಗಳಲ್ಲಿ ರೂಢಿಯಲ್ಲಿರುವ ಬೇಸಾಯ ಪದ್ಧತಿ ಯಾವುದು?

ಸಾಂದ್ರ ಬೇಸಾಯ

12. ವಾಣಿಜ್ಯ ಬೇಸಾಯ ಎಂದರೆ ಏನು?

ವ್ಯಾಪಾರದ ಉದ್ದೇಶಕ್ಕಾಗಿ ಬೆಳೆಗಳನ್ನು ಬೆಳೆಯುವುದು.

 

 13. ಕಾರ್ಮಿಕರನ್ನು ಕಡಿಮೆ ಬಳಸಿ,

ಯಂತ್ರಗಳು ಮತ್ತು ವೈಜ್ಞಾನಿಕ ಸಾಗುವಳಿ ಕ್ರಮಗಳನ್ನು ಅನುಸರಿಸಿ ಮಾಡುವ ಬೇಸಾಯ ಪದ್ದತಿ ಯಾವುದು?

ವಾಣಿಜ್ಯ ಬೇಸಾಯ

14. ಮಿಶ್ರ ಬೇಸಾಯ ಎಂದರೆ ಏನು?

ಬೆಳೆಗಳ ಸಾಗುವಳಿ ಮತ್ತು ಪಶುಪಾಲನೆ

ಜೊತೆ ಜೊತೆಗೆ ಮಾಡುವುದು

 

 

15. ಭಾರತದಲ್ಲಿ 1951 ರಿಂದ ರೂಢಿಗೆ ಬಂದ

ಬೇಸಾಯ ಪದ್ಧತಿ ಯಾವುದುಮಿಶ್ರ ಬೇಸಾಯ

16. ನೆಡುತೋಪು ಬೇಸಾಯ ಎಂದರೆ ಏನು?

ಮಾರಾಟಕ್ಕಾಗಿ ವಿಶಾಲವಾದ ತೋಟಗಳಲ್ಲಿ

ಒಂದೇ ಬೆಳೆ ಸಾಗುವಳಿ ಮಾಡುವುದು

 

 17. ಒಣ ಬೇಸಾಯ ಎಂದರೆ ಏನು?

ಅತಿ ಕಡಿಮೆ ಮಳೆ ಬೀಳುವ ಹಾಗೂ ನೀರಾವರಿ ಸೌಲಭ್ಯವಿಲ್ಲದ ಪ್ರದೇಶದಲ್ಲಿ ಬೆಳೆ ಬೆಳೆಯುವುದು

18. ಭಾರತದ ಪರ್ಯಾಯ ಪ್ರಸ್ಥಭೂಮಿ ಹಾಗೂ ರಾಜಸ್ಥಾನದ ಪಶ್ಚಿಮ ಭಾಗದಲ್ಲಿ ರೂಢಿಯಲ್ಲಿರುವ ಬೇಸಾಯ ಪದ್ಧತಿ

ಒಣ ಬೇಸಾಯ

 

 

19. ಆದ್ರ್ರ ಬೇಸಾಯ ಎಂದರೆ ಏನುಸಾಕಷ್ಟು ಮಳೆ ಬೀಳುವ

ಪ್ರದೇಶದಲ್ಲಿ ನೀರಾವರಿಯ ಸಹಾಯವಿಲ್ಲದೆ ಬೆಳೆ ಬೆಳೆಯುವುದು

20. ಪಶ್ಚಿಮ ಕರಾವಳಿಯುದ್ದಕ್ಕೂ ಕಂಡು ಬರುವ ಬೇಸಾಯ ಪದ್ಧತಿ

ಯಾವುದ?

 

 

21. ನೀರಾವರಿ ಬೇಸಾಯ ಎಂದರೆ ಏನು?

ನೀರಾವರಿ ಸಹಾಯದಿಂದ ಬೆಳೆ ಬೆಳೆಯುವುದು

22. ನೀರಾವರಿ ಬೇಸಾಯ ಭಾರತಕ್ಕೆ ಅತ್ಯಾವಶ್ಯಕಏಕೆ ?

ಭಾರತದಲ್ಲಿ ಮಳೆಯ ಹಂಚಿಕೆಯು

ಋತುಕಾಲಿಕಅಕಾಲಿಕ ಮತ್ತು

 

 

23. ಮುಂಗಾರು ಬೆಳೆ ಋತು ಎಂದರೆ ಏನು

ಮಳೆಗಾಲದಲ್ಲಿ ಬೆಳೆ ಬೆಳೆಯುವುದು

24. ಜಾಡ್ ಬೆಳೆ ಋತು ಎಂದರೆ ಏನು?

ಮುಂಗಾರು ಹಾಗೂ ಹಿಂಗಾರು ಬೆಳೆ ಋತುಗಳ ನಡುವಿನ ಅವಧಿ

 

 

25. ರೈತರು ಬೇಸಿಗೆಯ ಅವಧಿಯಲ್ಲಿ

ತರಕಾರಿಕಲ್ಲಂಗಡಿಸೌತೆÀಕಾಯಿ ಮುಂತಾದವುಗಳನ್ನು ಬೆಳೆಯುವರು ಇದು ಯಾವ ಋತುವಿಗೆ ಉದಾ

ಜಾಡ್ ಬೇಸಾಯ

26. ಬೆಳೆಯಿಡುವ ಮಾದರಿ ಎಂದರೆ

ಒಂದು ನಿರ್ದಿಷ್ಟ ಅವಧಿಯಲ್ಲಿ ವಿವಿಧ

 

 

27. ಆಹಾರ ಬೆಳೆಗಳೆಂದರೆ ಏನು?

ಜನರಿಗೆ ಅಗತ್ಯವಾದ ಆಹಾರ ಪೂರೈಕೆಗಾಗಿ ಬೆಳೆ ಬೆಳೆಯುವುದು 28. ಪ್ರಪಂಚದಲ್ಲೇ ಅತಿ ಹೆಚ್ಚು ಭತ್ತ ಬೆಳೆಯುವ ಕ್ಷೇತ್ರ ಹೊಂದಿದ ದೇಶ ಯಾವುದು?

ಭಾರತ

 

 

29. ಭತ್ತ ಉತ್ಪಾದನೆಯ ಪ್ರಥಮ ಮತ್ತು ದ್ವಿತೀಯ ರಾಷ್ಟ್ರಗಳು

ಚೀನಾಭಾರತ

30. ದೇಶದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ರಾಜ್ಯ ಯಾವುದುಪಶ್ಚಿಮ ಬಂಗಾಳ

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-15 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-15

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 

1. ಭಾರತದ ಅತ್ಯಂತ ಪ್ರಮುಖ ಬೆಳೆ

ಯಾವುದು?

ಭತ್ತ (ಮುಂಗಾರುಬೆಳೆ)

2. ಭಾರತದ ಎರಡನೆಯ ಪ್ರಮುಖ ಆಹಾರ ಬೆಳೆ ಯಾವುದು?

ಗೋಧಿ (ಹಿಂಗಾರುಬೆಳೆ)

 

 3. ಭಾರತದ ಉತ್ತರ ಮತ್ತು

ವಾಯುವ್ಯ ಪ್ರದೇಶಗಳ ಜನರ ಅತಿ

ಮುಖ್ಯ ಆಹಾರಧಾನ್ಯ

ಗೋಧಿ (ಸಮಶೀತೋಷ್ಣ

ವಲಯದ ಬೆಳೆ)

4. ಭಾರತದಲ್ಲಿ ಅತಿ ಹೆಚ್ಚು ಗೋಧಿ

ಉತ್ಪಾದಿಸುವ ರಾಜ್ಯ ಯಾವುದು?

 

 

5. ಭಾರತದ ಪ್ರಮುಖ ವಾಣಿಜ್ಯ ಬೆಳೆ

ಕಬ್ಬು

6. ಪ್ರಪಂಚದಲ್ಲೇ ಅತಿ ವಿಸ್ತಾರವಾದ ಕಬ್ಬು ಬೆಳೆಯುವ ಕ್ಷೇತ್ರ ಹೊಂದಿದ ದೇಶ

ಭಾರತ

 

 

7. ಕಬ್ಬಿನ ಮೂಲ ದೇಶ ಯಾವುದು?

ಭಾರತ

8. ಕಬ್ಬಿನ ಉತ್ಪಾದನೆಯ ಪ್ರಥಮದ್ವಿತೀಯ ಸ್ಥಾನ ಹೊಂದಿದ ದೇಶಗಳ ಯಾವುದು?

ಬ್ರೆಜಿಲ್ಭಾರತ

 

 

9. ಕಬ್ಬಿನಿಂದ ಉತ್ಪಾದಿಸುವ ವಸ್ತುಗಳು

ಯಾವುವು?

ಸಕ್ಕರೆಬೆಲ್ಲ ಮತ್ತು ಖಂಡಸಾರಿ

10. ಪ್ರಪಂಚದಲ್ಲಿ 3ನೇ ಮುಖ್ಯ ತಂಬಾಕು ಉತ್ಪಾದಿಸುವ ಮತ್ತು ನಾಲ್ಕನೆಯ ಪ್ರಮುಖ ರಪ್ತು ಮಾಡುವ ದೇಶ ಯಾವುದು?

ಭಾರತ

 

 11. ನಾರು ಬೆಳೆಗಳೆಂದರೆ

ಜವಳಿ ಉದ್ಯಮಗಳಿಗೆ ಕಚ್ಚಾ ಪದಾರ್ಥ ಪೂರೈಸುವ ಬೆಳೆಗಳು

12. ಪ್ರಪಂಚದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ಕ್ಷೇತ್ರ ಹೊಂದಿದ ದೇಶ ಯಾವುದು?

ಭಾರತ

 

 

13. ಹತ್ತಿ ಉತ್ಪಾದನೆಯಲ್ಲಿ 3 ನೇ ಸ್ಥಾನ

ಪಡೆದ ದೇಶ ಯಾವುದುಭಾರತ

14. ಪಾನೀಯ ಬೆಳೆಗಳೆಂದರೆ ಆಹ್ಲಾದಕರ ಪಾನೀಯಗಳ

ತಯಾರಿಕೆಗೆ ಉಪಯುಕ್ತವಾಗುವ

ಬೆಳೆಗಳು

 

 

15. ಚಹದ ಉತ್ಪಾದನೆಯಲ್ಲಿ ಪ್ರಥಮದ್ವಿತೀಯ ಸ್ಥಾನ ಪಡೆದ ರಾಷ್ಟ್ರಗಳು

ಯಾವುವು?

ಚೀನಾಭಾರತ

16. ತೋಟಗಾರಿಕೆ ಬೇಸಾಯ ಎಂದರೆ

ಹಣ್ಣುತರಕಾರಿಹೂವು ಔಷಧೀಯ

ಮತ್ತು ಅಲಂಕಾರಿಕ ಬೆಳೆಗಳನ್ನು

 

 17. ಹಣ್ಣು ಮತ್ತು ತರಕಾರಿ

ಉತ್ಪಾದನೆಯಲ್ಲಿ ಪ್ರಥಮ ಮತ್ತು ದ್ವಿತೀಯ ರಾಷ್ಟ್ರಗಳು

ಚೀನಾಭಾರತ

18. ಪುಷ್ಪಕೃಷಿ ಎಂದರೆ

ಮಾರಾಟಕ್ಕಾಗಿ ಹೂವುಗಳನ್ನು

ಸಾಗುವಳಿ ಮಾಡುವ ಕಲೆಯೇ

 

 19. ಗಣಿಗಾರಿಕೆ ಎಂದರೆ

ಭೂಮಿಯಿಂದ ಖನಿಜಗಳನ್ನು ಹೊರತೆಗೆಯುವ ಕಾರ್ಯ

20. ಭಾರತದಲ್ಲಿ ಅಧಿಕ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯ

ಒಡಿಶಾ

 

 

21. ಪ್ರಪಂಚದಲ್ಲಿ ಕಬ್ಬಿಣದ ಅದಿರಿನ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತದ

ಸ್ಥಾನ : 4 ನೇ

22. ಮ್ಯಾಂಗನೀಸ್ನ್ನು ಅಧಿಕ ಉತ್ಪಾದಿಸುವ ಮತ್ತು ನಿಕ್ಷೇಪ ಹೊಂದಿರುವ ರಾಜ್ಯ

ಒಡಿಶಾ

 

 

23. ಮ್ಯಾಂಗನೀಸ್ನ್ನು ಅತಿ ಹೆಚ್ಚಾಗಿ

ಉಪಯೋಗಿಸುವುದು ಉಕ್ಕು ತಯಾರಿಕೆ

24. ಪ್ರಪಂಚದಲ್ಲಿ ಮ್ಯಾಂಗನೀಸ್ ಉತ್ಪಾದನೆಯಲ್ಲಿ ಭಾರತದ ಸ್ಥಾನ : 5

 

 

25. ಅಲ್ಯೂಮಿನಿಯಂ ಲೋಹ ತಯಾರಿಕೆಗೆ

ಮುಖ್ಯ ಕಚ್ಚಾವಸ್ತು ಬಾಕ್ಸೈಟ್

26. ಅಧಿಕ ಬಾಕ್ಸೈಟ್ ಉತ್ಪಾದನೆ ಮತ್ತು ನಿಕ್ಷೇಪ ಹೊಂದಿರುವ ರಾಜ್ಯ

ಒಡಿಶಾ

 

 27. ತೆಳುವಾದ ಹಾಳೆಗಳಾಗಿ ವಿಭಜಿಸ ಬಹುದಾದ ಅಲೋಹ ಖನಿಜ 

ಅಭ್ರಕ

28. ಭಾರತದಲ್ಲಿ ಅತಿ ಹೆಚ್ಚು ಅಭ್ರಕ ಉತ್ಪಾದಿಸುವ ರಾಜ್ಯ

ಆಂದ್ರಪ್ರದೇಶ

 

 

29. ಅಭ್ರಕದ ಉತ್ಪಾದನೆಯಲ್ಲಿ ದ್ವಿತೀಯ

ಸ್ಥಾನ ಪಡೆದ ರಾಜ್ಯ ರಾಜಸ್ತಾನ

30. ಪ್ರಪಂಚದಲ್ಲೇ ಅತಿ ಹೆಚ್ಚು ಅಭ್ರಕ ಉತ್ಪಾದಿಸುವ ಮತ್ತು ರಪ್ತು ಮಾಡುವ ದೇಶ

ಭಾರತ

 

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-16 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-16

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 

1. ಇತ್ತೀಚಿಗೆ ಭಾರತದ ಅಭ್ರಕದ ರಪ್ತು

ಪ್ರಮಾಣವು ಕಡಿಮೆಯಾಗÀಲು ಕಾರಣ

ಹಲವು ರಾಷ್ಟ್ರಗಳು ಕೃತಕ ಅಭ್ರಕ

ಉತ್ಪಾದಿಸುತ್ತಿವೆ

2. ಶಕ್ತಿ ಸಂಪನ್ಮೂಲಗಳೆಂದರೆ ಏನುವಿದ್ಯುಚ್ಚಕ್ತಿ ಉತ್ಪಾದನೆಗೆ

ಅಗತ್ಯವಾಗಿರುವ ಸಂಪನ್ಮೂಲ

 

 

3. ಭಾರತವು ಅಸಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆ ಮತ್ತು ಅಭಿವೃದ್ಧಿ ಪಡಿಸುವುದು ಅಗತ್ಯ ಏಕೆಂದರೆ

ವಿದ್ಯುತ್ ಅಭಾವದ ಸಮಸ್ಯೆ ನಿವಾರಣೆಗೆ

4. ಕಲ್ಲಿದ್ದಲು ಉಂಟಾಗಲು ಕಾರಣ

ಸಸ್ಯಾವಶೇಷವು ಸಾವಿರಾರು ವರ್ಷಗಳ ಹಿಂದೆ

ಭೂಗರ್ಭದಲ್ಲಿ ಹುದುಗಿ ಹೋಗಿದ್ದುಅಧಿಕ ಉಷ್ಣಾಂಶಮತ್ತು ಒತ್ತಡಗಳಿಂದ ಕಲ್ಲಿದ್ದಲು

 

 

5. ಭಾರತದಲ್ಲಿ ಕಲ್ಲಿದ್ದಲು ನಿಕ್ಷೇಪ ಸೇರಿದ

ಯುಗ

ಗೊಂಡ್ವಾನ ಟಿರ್ಷಿಯರಿ

6. ಭಾರತದ  ಯುಗದ ಕಲ್ಲಿದ್ದಲು ನಿಕ್ಷೇಪ ವಿಶಾಲವಾದುದು ಹಾಗೂ ಪ್ರಮುಖವಾದುದು

ಗೊಂಡ್ವಾನ

 

 

7. ಭಾರತವು ಕಲ್ಲಿದ್ದಿಲಿನ ಉತ್ಪಾದನೆಯಲ್ಲಿ

ಜಗತ್ತಿನಲ್ಲಿ ಪಡೆದ ಸ್ಥಾನ : 3

8. ಹೈಡ್ರೊಕಾರ್ಬನ್ವುಳ್ಳ ಖನಿಜ ತೈಲ ಪೆಟ್ರೋಲಿಯಂ

 

 

9. ಭಾರತದ ಪ್ರಮುಖ ಮಿಶ್ರಲೋಹ ಖನಿಜ

ಮ್ಯಾಂಗನೀಸ್

10. ಭಾರತದಲ್ಲಿ ಅತಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ನಿಕ್ಷೇಪ

ಬಾಂಬೆ ಹೈ

 

 

11. ಭಾರತದಲ್ಲಿ ಪೆಟ್ರೋಲಿಯಂ

ನಿಕ್ಷೇಪವನ್ನು ಮೊಟ್ಟಮೊದಲು ಕಂಡುಹಿಡಿದ ಸ್ಥಳ

ಮಾಕುಂ (ಅಸ್ಸಾಂ)

12. ಆರಂಭದಲ್ಲಿ ಪೆಟ್ರೋಲಿಯಂ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದ

ರಾಜ್ಯ

 

 

13. ಇಂದು ಪೆಟ್ರೋಲಿಯಂ ಉತ್ಪಾದಿಸುವ

ರಾಜ್ಯಗಳು

: 1 - ಮುಂಬೈ, 2 - ಗುಜರಾತ, 3 - ಅಸ್ಸಾಂ 14. ಜಲ ವಿದ್ಯುಚ್ಚಕ್ತಿ ಎಂದರೆ

ಧುಮುಕುವ ನೀರಿನ ರಭಸದಿಂದ ಉತ್ಪಾದಿಸುವ ಶಕ್ತಿ.

 

 

15. ಯಂತ್ರಗಳು ಸ್ವಚ್ಚವಾಗಿರಲು

ಮತ್ತು ಪ್ರಸರಣವೂ ಸುಲಭವಾದ ವಿದ್ಯುಚ್ಚಕ್ತಿ ವಿಧ

ಜಲವಿದ್ಯುಚ್ಚಕ್ತಿ

16. ಭಾರತದಲ್ಲಿ ಜಲವಿದ್ಯುಚ್ಛಕ್ತಿ ಉತ್ಪಾದನೆಅಭಿವೃದ್ಧಿ ಅತ್ಯಾವಶ್ಯಕ ಏಕೆಂದರೆ

ಕಲ್ಲಿದ್ದಲು ಪೆಟ್ರೋಲಿಯಂ ಮತ್ತು

 

 

17. ಭಾರತದ ಮೊಟ್ಟಮೊದಲ ಜಲವಿದ್ಯುತ

ಉತ್ಪಾದನಾ ಕೇಂದ್ರ

ಶಿವನ ಸಮುದ್ರ (1902)

18. ಪರಮಾಣ್ವಕ ಖನಿಜಗಳಿಂದ ಉತ್ಪಾದಿಸುವ ವಿದ್ಯುಚ್ಛಕ್ತಿ _____

ಪರಮಾಣು ಶಕ್ತಿ

 

 

19. ಭಾರತವು ಪರಮಾಣು ಶಕ್ತಿಯನ್ನು

ಉತ್ಪಾದಿಸುವ ಯೋಜನೆಗಳನ್ನು

ಹಮ್ಮಿಕೊಳ್ಳಲು ಕಾರಣವೇನು

ಬೇಡಿಕೆ ಪೂರೈಸುವಷ್ಟು ವಿದ್ಯುತ್

ಉತ್ಪಾದನೆಯಾಗುತ್ತಿಲ್ಲ

20. ಭಾರತದ ಮೊಟ್ಟಮೊದಲ ಪರಮಾಣು

ವಿದ್ಯುತ್ ಕೇಂದ್ರ ಯಾವುದು?

 

 

21. ರಾಣಾ ಪ್ರತಾಪಸಾಗರ ಅಣುಸ್ಥಾವರ

ಇರುವ ರಾಜ್ಯ ಯಾವುದುರಾಜಸ್ತಾನ

22. ಕಲ್ಪಾಕಂ ಅಣುಸ್ಥಾವರ ಇರುವ ರಾಜ್ಯ ಯಾವುದು?

ತಮಿಳುನಾಡು

 

 

23. ನರೋರ ಅಣುಸ್ಥಾವರ ಇರುವ ರಾಜ್ಯ

ಉತ್ತರಪ್ರದೇಶ

24. ಕಾಕ್ರಪಾರ ಅಣುಸ್ಥಾವರ ಇರುವ ರಾಜ್ಯ ಗುಜರಾತ್

 

 

25. ಕೈಗಾ ಅಣುಸ್ಥಾವರ ಇರುವ ರಾಜ್ಯ

ಕರ್ನಾಟಕ

26. ಕುದನ್ಕುಲಂ ಅಣುಸ್ಥಾವರ ಇರುವÀ ರಾಜ್ಯ

ತಮಿಳುನಾಡು

 

 

27. ಭಾರತದಲ್ಲಿ ತುರ್ತಾಗಿ ಪರ್ಯಾಯ ಶಕ್ತಿ ಸಂಪನ್ಮೂಲ ಅಭಿವೃದ್ಧಿ ಪಡಿಸುವುದು ಅಗತ್ಯವಿದೆಏಕೆಂದರೆ

ಇತ್ತೀಚಿಗೆ ವಿದ್ಯುಚ್ಚಕ್ತಿ ಬಳಕೆಯ ದರ ಹೆಚ್ಚಾಗಿದೆ

28. ಭಾರತದಲ್ಲಿ ವಿದ್ಯುತ್ ಅಭಾವ ಎದುರಾಗಿದೆ

ಏಕೆಂದರೆ

ಬೇಡಿಕೆಗೆ ತಕ್ಕಷ್ಟು ವಿದ್ಯುತ್

 

 29. ಸಾರಿಗೆ ಎಂದರೆ

ಸರಕುಸೇವೆ ಮತ್ತು ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದು

30. ಗ್ರಾಮ ಸಡಕ್ ಯೋಜನೆಯ ಮುಖ್ಯ ಉದ್ದೇಶವೇನು?

ಗ್ರಾಮೀಣ ಕಚ್ಚಾ ರಸ್ತೆಗಳ

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-17 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-17

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

1. ಸುವರ್ಣ ಚತುμÉ್ಕೂೀನಛಿರಸ್ತೆ ಯೋಜನೆ ಆರಂಭವಾದ ವರ್ಷ

:1999

2. ಸುವರ್ಣ ಚತುμÉ್ಕೂೀನ ಮತ್ತು ಸೂಪರ್

ಹೆದ್ದಾರಿ ನಿರ್ಮಾಣ ನಿರ್ವಹಣೆ ಕಾರ್ಯ  ಪ್ರಾಧಿಕಾರಕ್ಕೆ ಸೇರಿದೆ

:ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

 

 

3. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಮತ್ತು

ನಿರ್ವಹಣೆ ಮಾಡುವ ಇಲಾಖೆ ಯಾವುದುಕೇಂದ್ರ ಲೋಕೋಪಯೊಗಿ ಇಲಾಖೆ (PW)

4. ಗಡಿ ರಸ್ತೆಗಳೆಂದರೆ

ದೇಶದ ಗಡಿ ಪ್ರದೇಶದಲ್ಲಿ ರಕ್ಷಣಾ

ಪಡೆಯ ಬಳಕೆಗಾಗಿ ನಿರ್ಮಿಸಿದ ರಸ್ತೆಗಳು

 

 

5. ಗಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ  ಪ್ರಾಧಿಕಾರಕ್ಕೆ ಸೇರಿದೆ

ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ

6. ಭಾರವಾದ ಸರಕು ಮತ್ತು ಅಧಿಕ ಪ್ರಯಾಣಿಕರನ್ನು ದೂರದ ಸ್ಥಳಗಳಿಗೆ ಸಾಗಿಸಲು ಉಪಯುಕ್ತವಾಗುವ ಸಾರಿಗೆ ವಿಧ ರೈಲು ಸಾರಿಗೆ

 

 7. ಭಾರತದ ಪ್ರಥಮ ರೈಲು ಆರಂಭವಾದ ವರ್ಷ

:1853 (ಮುಂಬೈ-ಥಾಣೆ)

8. ಭಾರತದ ಅತಿ ದೊಡ್ಡ ಸಾರ್ವಜನಿಕ ಉದ್ದಿಮೆ

ರೈಲುಸಾರಿಗೆ

 

 

9. ಇಂದು ಒಳನಾಡಿನ ಜಲಸಾರಿಗೆ ಮಹತ್ವ

ಕಡಿಮೆಯಾಗಲು ಕಾರಣ

ರಸ್ತೆ ಮತ್ತು ರೈಲು ಸಾರಿಗೆಗಳ ಪ್ರಗತಿ

10. ಭೂ ಮಾರ್ಗ ಮತ್ತು ಜಲ ಮಾರ್ಗ ಸಂಧಿಸುವ ಸ್ಥಳ

ಬಂದರು

 

 11. ಬಂದರು ಎಂದರೆ ಏನು?

ಸರಕು ತುಂಬಲು ಮತ್ತು ಇಳಿಸುವುದಕ್ಕಾಗಿ ಹಡಗು ತಂಗುವ ಸ್ಥಳ

12. ಭಾರತದ ಹೆಬ್ಬಾಗಿಲು ಎಂದು ಕರೆಯಲ್ಪಡುವ ಬಂದರು ಯಾವುದು?

ಮುಂಬಯಿ

 

 

13. ಮುಂಬಯಿ ಬಂದರಿನ ಒತ್ತಡ ಕಡಿಮೆ

ಮಾಡಲು ನಿರ್ಮಾಣ ಮಾಡಲಾದ ಬಂದರು ಯಾವುದು?

ಜವಹರ್ಲಾಲ್ ನೆಹರು (ನವ್ಹಾಶೇವ ಬಂದರು)

14. ಕರ್ನಾಟಕದ ಹೆಬ್ಬಾಗಿಲು ಯಾವುದು?

ನವ ಮಂಗಳೂರು

 

 15. ಅರಬ್ಬೀ ಸಮುದ್ರದ ರಾಣಿ

ಯಾವುದು?

ಕೊಚ್ಚಿ (ಕೇರಳ)

16. ತಮಿಳುನಾಡಿನ ಹಳೆಯ ಬಂದರು ಯಾವುದು?

ಚೆನ್ನೈ (ಕೃತಕ ಬಂದರು)

 

 

17. ಚೆನ್ನೈ ಬಂದರಿನ ಒತ್ತಡ ಕಡಿಮೆ

ಮಾಡಲು ಸ್ಥಾಪಿಸಿದ ಬಂದರು ಯಾವುದುಎನ್ನೋರ್

18. ಭಾರತದ ನದಿ ದಂಡೆಯ ಬಂದರು ಯಾವುದು?

ಕಲ್ಕತ್ತ ( ಭಾರತದ 2 ನೇ ದೊಡ್ಡ

ಬಂದರು)

 

 

19. ಹೂಗ್ಲಿ ನದಿಯ ಹೂಳು ತೆಗೆಯುವ ಕಾರ್ಯ ಅತಿ ಅವಶ್ಯಕಏಕೆಂದರೆ

ಹಡಗು ಸಂಚಾರಕ್ಕೆ ತೊಂದರೆಯಾಗುವುದು

20. ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರಕಾರ್ಯನಿರ್ವಹಿಸುವ ಆಗ್ನೇಯ μÁ್ಯದ ದೊಡ್ಡ

ಬಂದರು

ಕೊಲ್ಕತ

 

 

21. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿನ

ಬಂದರು ಯಾವುದುಪೋರ್ಟ್ ಬ್ಲೇರ್

22. ಸಂಪರ್ಕ ಮಾಧ್ಯಮ ಎಂದರೆ ಏನುಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಮಾಚಾರವನ್ನು ವಿನಿಮಯ

ಮಾಡಿಕೊಳ್ಳುವುದು

 

 23. "ಆಲ್ ಇಂಡಿಯಾ ರೇಡಿಯೊ"

ಸ್ಥಾಪನೆಯಾದ ವರ್ಷ ಯಾವುದು?

: 1936

24. ದೆಹಲಿಯಿಂದ ದೂರದರ್ಶನ ಪ್ರಸಾರವಾದ ವರ್ಷ ಯಾವುದು?

: 1959

 

 

25. ಭಾರತದ ಅತ್ಯಂತ ಹಳೆಯ

ವೃತ್ತಪತ್ರಿಕೆ

ಬಾಂಬೆ ಸಮಾಚಾರ (1822 ಗುಜರಾತಿ ಭಾμÉ)

26. ಸಂಪರ್ಕ ಮಾಧ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆ ಎಂದರೆ ಏನು?

ಎಲೆಕ್ಟ್ರಾನಿಕ್ ತಂತ್ರಜ್ಞಾನ ಮತ್ತು

 

 

27. ಜಾಗತಿಕ ಸಂಪರ್ಕ ಮಾಧ್ಯಮದ

ಇತಿಹಾಸದಲ್ಲಿ ಹೊಸ ಶಕೆ ಎಂದರೆ ಯಾವುದುಕೃತಕ ಉಪಗ್ರಹದ ಹಾರಾಟ

28. ಬೆಂಗಳೂರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು

ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ

ನಿಲ್ದಾಣ.

 

 

29. ಭೌಗೋಳಿಕ ಮಾಹಿತಿ ವ್ಯವಸ್ಥೆ ಎಂದರೆ ಭೂಮಿಯ ಮೇಲ್ಛಾಗದ ವಿವರಣಾ

ಸ್ಥಳಗಳ ಮಾಹಿತಿ ಸಂಗ್ರಹಿಸುವ ಮತ್ತು ಕಳಿಸುವ ಕಂಪ್ಯೂಟರ್ ವ್ಯವಸ್ಥೆ

30. ಜಾಗತಿಕ ಸ್ಥಾನ ನಿರ್ಧಾರÀ ವ್ಯವಸ್ಥೆ ಎಂದರೆ ಭೂಮಿಯ ಮೇಲಿನ ಚರಸ್ಥಿರವಸ್ತು ಅಥವಾ ವ್ಯಕ್ತಿಯ ಸ್ಥಾನ ನಿರ್ಧರಿಸುವ ವ್ಯವಸ್ಥೆ

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-18 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-18

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 

1. ದೂರ ಸಂವೇದಿ ವ್ಯವಸ್ಥೆ ಎಂದರೆ

ಭೂಮಿಯ ಮೇಲಿನ ಮಾಹಿತಿಗಳನ್ನು ಸಂವೇದನೆಯ ಮೂಲಕ ಸಂಗ್ರಹಿಸುವುದು

2. ಕೈಗಾರಿಕಾ ಪ್ರದೇಶ ಎಂದರೆ

ಒಂದೇ ಬಗೆಯ ಅಥವಾ ವಿವಿಧ ಬಗೆಯ

ಕೈಗಾರಿಕೆಗಳು ಅಧಿಕ ಸಂಖ್ಯೆಯಲ್ಲಿ

 

 

3. ಭಾರತದ ಅತಿ ಮುಖ್ಯ ಲೋಹ ಆಧಾರಿತ ಕೈಗಾರಿಕೆ ಯಾವುದು?

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

4. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಮೂಲ ಕೈಗಾರಿಕೆ ಎನ್ನಲು ಕಾರಣವೇನು?

ಎಂಜನೀಯರಿಂಗ್ರೈಲ್ವೆ ಎಂಜಿನ್ಯಂತ್ರೋಪಕರಣಸ್ವಚಾಲಿತ ವಾಹನಕೃಷಿ ಉಪಕರಣ ಮೊದಲಾದ ಕೈಗಾರಿಕೆಗಳು ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

ಆಧರಿಸಿರುವುದರಿಂದ

 

 

5. ಭಾರತದಲ್ಲಿ ಮೊಟ್ಟ ಮೊದಲು ಆಧುನಿಕ

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಆರಂಭವಾದ ಸ್ಥಳÀ ಯಾವುದು?

ಕುಲ್ಟಿ (1874)

6. ವಾಸ್ತವವಾಗಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಆರಂಭ ಮಾಡಿದ ಕೀರ್ತಿ ಇವರಿಗೆ

ಸಲ್ಲುತ್ತದೆ

 

 

7. ಜೆ ಎನ್ ಟಾಟಾರವರು ಕಬ್ಬಿಣ ಮತ್ತು

ಉಕ್ಕು ಕಾರ್ಖಾನೆ ಸ್ಥಾಪಿಸಿದ ಸ್ಥಳ ಯಾವುದು?

ಸಾಕ್ಚಿ (1907)

8. ತಾಮ್ರ ಮತ್ತು ಉಕ್ಕಿನ ಬದಲಿ ವಸ್ತುವಾಗಿ ಬಳಸುವ ಲೋಹ

ಯಾವುದು?

 

 

9. ಅಲ್ಯೂಮಿನಿಯಂ ಕೈಗಾರಿಕೆ ಮೊದಲು

ಆರಂಭವಾದ ಸ್ಥಳ ಯಾವುದುಜಯಕಾಯ್ (1942)

10. ಎರಡನೇ ಲೋಹ ಆಧಾರಿತ ಉದ್ದಿಮೆ ಅಲ್ಯೂಮಿನಿಯಂ ಕೈಗಾರಿಕೆ

 

 

11. ಅಲ್ಯೂಮಿನಿಯಂ ಉತ್ಪಾದನೆಯಲ್ಲಿ ಭಾರತದ

ಸ್ಥಾನ : 11

12. ಭಾರತ ಅಪಾರ ಅಲ್ಯೂಮಿನಿಯಂ ಬೇಡಿಕೆಯನ್ನು ನೀಗಿಸಲು ಕೈಗೊಳ್ಳುವ ಕ್ರಮವೇನು?

:ಆಮದು ಮಾಡಿಕೊಳ್ಳುತ್ತದೆ

 

 

13. ಭಾರತದ ಮೊಟ್ಟ ಮೊದಲ ಆಧುನಿಕ

ಹತ್ತಿ ಬಟ್ಟೆ ಕೈಗಾರಿಕೆ ಆರಂಭವಾದ ಸ್ಥಳ ಯಾವುದು?

ಮುಂಬಯಿ (1854)

14. ಪ್ರಪಂಚದಲ್ಲಿ ಹತ್ತಿ ಉತ್ಪಾದನೆಯ ಪ್ರಥಮದ್ವಿತೀಯ ರಾಷ್ಟ್ರಗಳು

ಯಾವುದು?

 

 

15. ಹತ್ತಿ ಜವಳಿ ವಸ್ತು ರಪ್ತು ಮಾಡಲು

ಭಾರತದ ಸ್ಥಾನ ದ್ವಿತೀಯ

16. ದೇಶದ ಹತ್ತಿ ಜವಳಿ ವಸ್ತುಗಳ ಉತ್ಪಾದನೆಯ ಪ್ರಥಮದ್ವಿತೀಯ

ರಾಜ್ಯಗಳು

ಮಹಾರಾಷ್ಟ್ರಗುಜರಾತ್

 

 

17. ಭಾರತದ ಕಾಟನೊಪೋಲೀಸ್ (ಭಾರತದ ಮಾಂಚೆಸ್ಟರ್ಎಂದು ಮುಂಬಯಿಯನ್ನು ಕರೆಯಲು ಕಾರಣವೇನು?

ಪ್ರಸಿದ್ಧ ಹತ್ತಿ ಜವಳಿ ಉತ್ಪಾದನಾ ಕೇಂದ್ರವಾಗಿರುವುದರಿಂದ

18. ಪ್ರಪಂಚದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಭಾರತದ ಸ್ಥಾನ

: 1 - ಬ್ರೆಜಿಲ್, 2 - ಭಾರತ

 

 19. ಕಾಗದ ಕೈಗಾರಿಕೆ ಮೊದಲು

ಆರಂಭವಾದ ಸ್ಥಳ ಸೆರಾಂಪುರ (1932)

20. ವಾಸ್ತವವಾಗಿ ಯಶಸ್ವಿ ಕಾಗದ ಕಾರ್ಖಾನೆ (1870) ಆರಂಭವಾದ ಸ್ಥಳ

ಬಾಲ್ಲಿ

 

 

21. ವಿಶ್ವ ಮಹಾ ಸಮರಗಳ ಅವಧಿ ಹಾಗೂ

ಸ್ವಾತಂತ್ರ್ಯ ನಂತರ ಹೆಚ್ಚು ಪ್ರಚಲಿತಗೊಂಡ ಕಾರ್ಖಾನೆ

: ‘ಬಾಲಿ’ ಕಾಗದ ಕೈಗಾರಿಕೆ

22. ಜ್ಞಾನಾಧಾರಿತÀ ಕೈಗಾರಿಕ ಎಂದರೆ ಜ್ಞಾನಾಧಾರಿತ ಉತ್ಪಾದನೆ ಹಾಗೂ

ಸೇವೆಗಳÀನ್ನು ಒಳಗೊಂಡ

 

 

23. ಇಂದು ದೇಶದಲ್ಲಿ ತೀವ್ರಗತಿಯಲ್ಲಿ

ಅಭಿವೃದ್ಧಿಗೊಳ್ಳುತ್ತಿರುವ ಉದ್ಯಮ ಜ್ಞಾನಾಧಾರಿತ ಕೈಗಾರಿಕೆ

24. ಜ್ಞಾನಾಧಾರಿತ ಕೈಗಾರಿಕೆಗೆ ಅವಶ್ಯವಾದುದು ಮಾಹಿತಿ ತಂತ್ರಜ್ಞಾನ

 

 

25. ಜ್ಞಾನಾಧಾರಿತ ಕೈಗಾರಿಕೆಯ ಎರಡು

ಅಂಗಗಳು

ಸಾಪ್ಟ್ವೇರ್ಹಾರ್ಡ್ವೇರ್

26. ಸಾಪ್ಟ್ವೇರ್ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಕಾರಣ

ಸಾಪ್ಟ್ವೇರ್ ಉದ್ಯಮದ ಉತ್ತೇಜನಕ್ಕಾಗಿ (1995)

 

 

27. ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ

ಎಂದು ಕರೆಯಲು ಕಾರಣ

ಬೆಂಗಳೂರು ಸಾಫ್ಟ್ವೇರ್ ಕೈಗಾರಿಕೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ 28. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆ ಇರುವ ಸ್ಥಳ

ತೋರಣಗಲ್ (ಕರ್ನಾಟಕ)

 

 

29. ನೈಸರ್ಗಿಕ ಆಪತ್ತುಗಳೆಂದರೆ

ನೈಸರ್ಗಿಕ ಅನಾಹುತಗಳಿಂದ ಆಗುವ ವ್ಯಾಪಕ ವಿನಾಶದ ಫಲವಾಗಿದೆ

30. ಆವರ್ತಮಾರುತ ಎಂದರೆ

ಕಡಿಮೆ ಒತ್ತಡವುಳ್ಳ ಕೆಂದ್ರದ ಕಡೆಗೆ ಮಾರುತಗಳು ಚಕ್ರಾಕಾರದಲ್ಲಿ

ಚಲಿಸುವುದು

 

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-19 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-19

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

1. ಭಾರತದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಹೆಚ್ಚಾಗಿ ಸಂಭವಿಸುವ ಸ್ಥಳ ಯಾವುದು?

ಬಂಗಾಳಕೊಲ್ಲಿ (ಪೂರ್ವಕರಾವಳಿ) 2. ಆವರ್ತ ಮಾರುತಗಳು ಹೆಚ್ಚಾಗಿ ಬೀಸುವ ಕಾಲ

ಆವರ್ತಮಾರುತಗಳ ಕಾಲ

 

 3. ನದಿ ಪ್ರವಾಹ ಎಂದರೆ ಏನು?

ನದಿಗಳು ತಮ್ಮ ಪಾತ್ರದಲ್ಲಿ ಹರಿದಾಗ ಪಕ್ಕದ ಭಾಗಗಳು ಜಲಾವೃತಗೊಳ್ಳುವುದು

4. ಭೂಕುಸಿತ ಎಂದರೆ

ಬೆಟ್ಟಪರ್ವತಗಳು ಕಡಿದಾದ

ಇಳಿಜಾರಿನಲ್ಲಿ ಕೆಳಗೆ ಚಲಿಸುವ ಭೂರಾಶಿ

 

 

5. ಸಮುದ್ರ ಕೊರೆತ ಎಂದರೆ ಏನು?

ಸಮುದ್ರ ಅಲೆಗಳ ಅವಿರತ ಸಂಘರ್ಷಣಾ

ಪ್ರಕ್ರ್ರಿಯೆಯಿಂದ ತೀರವು ಸವೆಯುವ ಮತ್ತು ವಸ್ತುಗಳ ಒಯ್ಯುವಿಕೆ

6. ಸುನಾಮಿ ಎಂದರೆ

ಸಮುದ್ರದ ತಳದಲ್ಲಿ ಉಂಟಾಗುವ ಭೂಕಂಪದಿಂದ ಏಳುವ ದೈತ್ಯ ಅಲೆಗಳು

 

 7. ಭೂಕಂಪ ಎಂದರೆ ಏನು?

ಭೂಚಿಪ್ಪಿನಲ್ಲಾಗುವ ರಭಸವಾದ ಕಂಪನವಾಗಿದೆ

8. ಭಾರತದಲ್ಲಿ ಈವರೆಗೆ ಸಂಭವಿಸಿದ ಭೂಕಂಪಗಳಿಗೆ ಕಾರಣವೇನುಭೂ ಫಲಕಗಳ ಚಲನೆ

 

 

9. ಭಾರತದಲ್ಲಿ ಹೆಚ್ಚು ತೀವ್ರತೆಯುಳ್ಳ

ಭೂಕಂಪನ ವಲಯ ಯಾವುದುಹಿಮಾಲಯ ವಲಯ

10. ಹಿಮಾಲಯ ವಲಯದಲ್ಲಿ ಭೂಕಂಪಗಳು ಹೆಚ್ಚಾಗಿ ಸಂಭವಿಸಲು ಕಾರಣವೇನು?

ಭೂಫಲಕಗಳ ಚಲನೆ

 

 

11. ಭಾರತದ ಅಚಲ ಭೂಭಾಗವೆಂದು

ಕರೆÀಯಲ್ಪಡುವ ಪ್ರದೇಶ ಪರ್ಯಾಯ ಪ್ರಸ್ಥಭೂಮಿ 12. ಜನಸಂಖ್ಯೆ ಎಂದರೆ

ನಿಗದಿತ ಪ್ರದೇಶವೊಂದರಲ್ಲಿ ವಾಸಿಸುವ ಜನರ ಒಟ್ಟು ಸಂಖ್ಯೆ

 

 

13. ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ

ಹೊಂದಿರುವ ದೇಶಗಳು : 1 – ಚೀನಾ, 2- ಭಾರತ

14. 2011 ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ

: 121.01 ಕೋಟಿ

 

 

15. ಅಧಿಕ ಜನಸಂಖ್ಯೆ ಹೊಂದಿರುವ ರಾಜ್ಯ

ಯಾವುದು?

ಉತ್ತರ ಪ್ರದೇಶ

16. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯ ಯಾವುದು?

ಸಿಕ್ಕಿಂ

 

 

17. ಅಧಿಕ ಜನಸಂಖ್ಯೆ ಹೊಂದಿರುವ

ಕೇಂದ್ರಾಡಳಿತ ಪ್ರದೇಶ ಯಾವುದುದೆಹಲಿ

18. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ

ಲಕ್ಷದ್ವೀಪ

 

 19. ಜನಸಾಂದ್ರತೆ ಎಂದರೆ ಏನು?

ಪ್ರತಿ .ಕಿ.ಮೀಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯೆ

20. 2011  ಜನಗಣತಿ ಪ್ರಕಾರ ಭಾರತದ ಜನಸಾಂದ್ರತೆ ಎಷ್ಟು?

: 382 ಜನರು

 

 

21. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ

ರಾಜ್ಯ ಯಾವುದುಬಿಹಾರ (1102)

22. ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?

ಅರುಣಾಚಲ ಪ್ರದೇಶ (17)

 

 

23. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ

ಕೇಂದ್ರಾಡಳಿತ ಪ್ರದೇಶ ಯಾವುದುದೆಹಲಿ (11297)

24. ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದುಅಂಡಮಾನ್ ನಿಕೋಬಾರ್ (463)

 

 

25. ಅಧಿಕ ಜನಸಾಂದ್ರತೆಗೆ ಕಾರಣವೇನು?

ಫಲವತ್ತಾದ ಮಣ್ಣುನೀರಾವರಿಸಾರಿಗೆ ಸಂಪರ್ಕ ಅಭಿವೃದ್ಧಿ

26. ಅಭಿವೃದ್ದಿ ಎಂದರೆ

ಒಂದು ಸಮುದಾಯದ ಅಶೋತ್ತಗಳನ್ನು ಈಡೇರಿಸುವ

ಸಾಮಥ್ರ್ಯವನ್ನು ವಿಸ್ತರಿಸುವ ಒಂದು

 

 

27. ರಾಷ್ಟ್ರೀಯ ಆದಾಯ ಎಂದರೆ ಏನು?

ಒಂದು ವರ್ಷದಲ್ಲಿ ಉತ್ಪಾದಿಸುವ ಸರಕು -

ಸೇವೆಗಳ ಒಟ್ಟು ಮೌಲ್ಯ

28. ಆರ್ಥಿಕ ಅಭಿವೃದ್ಧಿ ಎಂದರೆ ಏನುಒಂದು ರಾಷ್ಟ್ರದ ಜನರ ಆಥಿರ್ü

ಆಶೋತ್ತಗಳನ್ನು ಪೂರೈಸುವುದರ

ಜೊತೆÀಗೆ ಆರ್ಥಿಕ ಸಮಸ್ಯೆಗಳನ್ನು

 

 

29. ತಲಾ ಆದಾಯವನ್ನು ಹೇಗೆ ಕಂಡು ಹಿಡಿಯಬಹುದು?

ರಾಷ್ಟ್ರೀಯ ವರಮಾನವನ್ನು ಒಟ್ಟು

ಜನಸಂಖ್ಯೆಯಿಂದ ಭಾಗಿಸುವುದುರಿಂದ 30. ಅನಾಭಿವೃದ್ದಿ ರಾಷ್ಟ್ರವೆಂದು ಹೇಗೆ

ಗುರ್ತಿಸಬಹುದಾಗಿದೆ

ನೈಜ ತಲಾ ವರಮಾನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಕಡಿಮೆ ಇದ್ದಾಗ

 

ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-20 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-20

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 1. ನಿರೀಕ್ಷಿತ ಜೀವತಾವಧಿ ಅರ್ಥೈಸಿ

ಒಂದು ರಾಷ್ಟ್ರದಲ್ಲಿರುವ ಜನರು

ಜೀವಿಸುವ ಸರಾಸರಿ ವಯಸ್ಸು

2. ಭಾರತದಲ್ಲಿ ಲಿಂಗಾನುಪಾತ ಕುಸಿತಕ್ಕೆ ಪ್ರಮುಖ ಕಾರಣ

ಹೆಣ್ಣು ಭ್ರೂಣ ಹತ್ಯೆ ಹೆಚ್ಚಳ

 

 

3. ಆಥಿರ್ü ಅಭಿವೃದ್ಧಿ ಎಂದರೆ ಅದು ಜನರ

ಆಥಿರ್ü ಕಲ್ಯಾಣದ ಹೆಚ್ಚಳ ಎಂದು ಹೇಳಿದವರು ಯಾರು?

ಪ್ರೊ.ಕೋಲಿನ್ ಕ್ಲಾರ್ಕ್

4. ಮಾನವನ ಅಭಿವೃದ್ಧಿ ಎಂದು ಹೇಳಿದವರು ಯಾರು?

ಅಮತ್ರ್ಯ ಸೆನ್

 

 

5. ಸ್ವ ಸಹಾಯ ಸಮೂಹಗಳನ್ನು

ಸ್ಥಾಪಿಸಲು ಕಾರಣವೇನು?

ಆಥಿರ್ü ಚಟುವಟಿಕೆಯಲ್ಲಿ ಮಹಿಳಾ ಸಬಲೀಕರಣಕ್ಕಾಗಿ

6. ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆ ಹೊಣೆ ಹೊತ್ತಿರುವ ಸಂಸ್ಥೆ

ಯಾವುದು?

  P

 

 

7. 2011  ಜನಗಣತಿ ಪ್ರಕಾರ ಭಾರತದ

ಲಿಂಗಾನುಪಾತ ಎಷ್ಟು: 945

8. ಭಾರತದ ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು ಯಾರು

ಮಹಾತ್ಮಾ ಗಾಂಧೀಜಿ

 

 9. ಗ್ರಾಮೀಣಾಭಿವೃದ್ಧಿ ಎಂದರೆ

ಗ್ರಾಮೀಣ ಜನರ ಜೀವನ ಗುಣಮಟ್ಟ ಉತ್ತಮ ಪಡಿಸಿಗ್ರಾಮಗಳ ಏಳ್ಗೆ ಮಾಡುವುದು

10. ಗ್ರಾಮೀಣ ಹಿಂದುಳಿಯುವಿಕೆ ಮತ್ತು ಬಡತನಕ್ಕೆ ಕಾರಣವೇನು?

ಕೃಷಿಯ ಸ್ಥಗಿತತೆ ಮತ್ತು

 

 

11. ವಿಕೇಂದ್ರೀಕರಣ ಎಂದರೆ ಏನು?

ಹಳ್ಳಿಯ ಆಡಳಿತ ಮತ್ತು ಅಭಿವೃದ್ಧಿಯ ಜವಾಬ್ದಾರಿ ಹಳ್ಳಿಗರಿಗೆ ವಹಿಸಿಕೊಡುವುದು

12. “ಗ್ರಾಮ ಸ್ವರಾಜ್ಯ” ಎಂದು ಕರೆದವರು ಯಾರು?

ಮಹಾತ್ಮಾ ಗಾಂಧೀಜಿ

 

 

13. 1993ರಲ್ಲಿ ಎಷ್ಟನೇ ತಿದ್ದುಪಡಿಯನ್ವಯ

ಪಂಚಾಯತ್ ರಾಜ್ಯ ವ್ಯವಸ್ಥೆ ಜಾರಿ ತರಲಾಗಿದೆ : 73 ನೇ ತಿದ್ದುಪಡಿ

14. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು ಯಾವುವು?

ಗ್ರಾಮ ಪಂಚಾಯತಿತಾಲೂಕು

ಪಂಚಾಯತಿಜಿಲ್ಲಾ ಪಂಚಾಯತಿ

 

 

15. ಗ್ರಾಮಪಂಚಾಯತಿಯಲ್ಲಿ ಅತ್ಯಂತ

ಮಹತ್ವದ ಸಂಸ್ಥೆ ಯಾವುದು?

ಗ್ರಾಮಸಭೆ

16. ‘ಗ್ರಾಮ ಸಭೆ’ ಎಷ್ಟು

ತಿಂಗಳಿಗೊಮ್ಮೆ ಸಭೆ ಸೇರಬೇಕು: 6 ತಿಂಗಳು

 

 

17. ಗ್ರಾಮ ಸಭೆಗೆ ಸದಸ್ಯರು ಯಾರು?

ಗ್ರಾಮದ ಎಲ್ಲ ಮತದಾರರು

18. ಗ್ರಾಮೀಣ ಬಡತನ ಮತ್ತು ನಿರುದ್ಯೋಗ ಹೋಗಲಾಡಿಸಲು ಯಾವ ಯೋಜನೆ ಜಾರಿಗೆ ತರಲಾಗಿದೆ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ

ಉದ್ಯೋಗ ಖಾತರಿ ಯೋಜನೆ

 

 

19. ವಸತಿ ಹೀನರಿಗೆ ವಸತಿ ಕಲ್ಪ್ಪಿಸಲು ಜಾರಿಗೆ ತಂದ ಯೋಜನೆ

ಪ್ರಧಾನಮಂತ್ರಿ ಆವಾಸ್ಅಂಬೇಡ್ಕರ್-ವಾಲ್ಮೀಕಿ ಆಶ್ರಯ ಯೋಜನೆ

20. ಗ್ರಾಮೀಣ ಬಡ ಮಹಿಳೆಯರ ಸಂಘಟನೆಗಾಗಿ ಯಾವ ಸಂಘ ಸ್ಥಾಪಿಸಲಾಗಿದೆ

ಮಹಿಳಾ ಸ್ವಸಹಾಯ ಸಂಘ

 

 

21. ಪಂಚಾಯತ್ ರಾಜ್ ಸಂಸ್ಥೆಗಳು 

ತತ್ವÀದಡಿ ಕಾರ್ಯನಿರ್ವಹಿಸುತ್ತವೆ

ವಿಕೇಂದ್ರೀಕರಣ

22. ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ

: 1935 ಎಪ್ರಿಲ್ 1

 

 23. 14 ಬ್ಯಾಂಕುಗಳು

ರಾಷ್ಟ್ರೀಕರಣಗೊಂಡ ವರ್ಷ : 1969

24. ಆಯವ್ಯಯ(ಮುಂಗಡ ಪತ್ರ)

ಎಂದರೆ ಏನು?

ಸರಕಾರದ ಒಂದು ವರ್ಷದ

ವರಮಾನ ಮತ್ತು ವೆಚ್ಚಗಳನ್ನು

ಕುರಿತು ತಯಾರಿಸಿದ ಅಂದಾಜುಪಟ್ಟಿ

 

25. ಭಾರತದಲ್ಲಿ ಆರ್ಥಿಕಟ ವರ್ಷ ಎಪ್ರಿಲ್ 01 ರಿಂದ ಮಾರ್ಚ 31 26. ಲೋಕಸಭೆಯಲ್ಲಿ

ಆಯವ್ಯಯವನ್ನು ಮಂಡಿಸುವವರು ಯಾರು?

ಹಣಕಾಸು ಸಚಿವರು

 

 27. ಬ್ಯಾಂಕ್ ಎಂಬ ಪದವು ಫ್ರೆಂಚ್ ಭಾμÉ  ಶಬ್ದದಿಂದ ಬಂದಿದೆ

ಬ್ಯಾಂಕೊ

28. ಬ್ಯಾಂಕುಗಳ ಬ್ಯಾಂಕ್ಬ್ಯಾಂಕ್ಗಳ ತಾಯಿ ಎಂದು ಯಾವುದಕ್ಕೆ ಕರೆಯುತ್ತಾರೆ?

ರಿಸರ್ವ್ ಬ್ಯಾಂಕ್

 

 29. ಬ್ಯಾಂಕ್ ವ್ಯವಹಾರ ಎಂದರೇನು?

ಒಂದು ಬ್ಯಾಂಕಿನ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕವಾಗಿದೆ

30. ಭಾರತೀಯ ಬ್ಯಾಂಕು ಉದ್ಯಮದಲ್ಲಿ ಇತ್ತೀಚಿನ ಪ್ರಮುಖ ಬೆಳವಣಿಗೆ

ಅಂಚೆ ಕಛೇರಿಗಳನ್ನು ಬ್ಯಾಂಕ್ ವ್ಯವಹಾರದ ಅಂಕಿತದೊಳಕ್ಕೆ ತಂದಿರುವುದು

 

 

 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಭಾಗ-21 | ವಿವಿಧ ಸ್ಪರ್ದಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆಗಳು-21

ಒಂದು ಅಂಕದ ಪ್ರಶ್ನೆ ಹಾಗೂ ಉತ್ತರಗಳು

 

 1. ಭಾರತೀಯ ರಿಸರ್ವ್ ಬ್ಯಾಂಕ್ನ್ನು

ಬ್ಯಾಂಕುಗಳ ಬ್ಯಾಂಕ್ಬ್ಯಾಂಕುಗಳ ತಾಯಿ ಎಂದು ಕರೆಯುತ್ತಾರೆ ಏಕೆ?

ಬ್ಯಾಂಕುಗಳ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುವುದು

2. ಕಿಸಾನ್ ವಿಕಾಸ್ ಪತ್ರಗಳನ್ನು ನೀಡುವ

ಸಂಸ್ಥೆ

 

3. ದಿನವೊಂದಕ್ಕೆ ಎಷ್ಟು ಬಾರಿಯಾದರು ವ್ಯವಹರಿಸಬಹುದಾದ ಬ್ಯಾಂಕ್ ಖಾತೆ ಯಾವುದು?

ಚಾಲ್ತಿ ಖಾತೆ

4. ವ್ಯಾಪಾರಸ್ಥರುಉದ್ಯಮಿಗಳು ಹೊಂದುವ ಖಾತೆ ಯಾವುದು?

ಚಾಲ್ತಿ ಖಾತೆ

 

 

5. ಬ್ಯಾಂಕುಗಳು  ಖಾತೆಯ ಮೇಲೆ

ಸೇವಾ ಶುಲ್ಕವನ್ನು ವಸೂಲಿ ಮಾಡುತ್ತವೆ

ಚಾಲ್ತಿ ಖಾತೆ

6. ನೌಕರರುವಿದ್ಯಾಥಿರ್üಗಳುಹಿರಿಯ ನಾಗರಿಕರು ತೆರೆಯಬಹುದಾದ ಖಾತೆ

ಯಾವುದು?

 

 

7. ಬ್ಯಾಂಕುಗಳು ಯಾವ ಖಾತೆಗೆ

ಬಡ್ಡಿಯನ್ನು ನೀಡುವುದಿಲ್ಲ ಚಾಲ್ತಿ ಖಾತೆ

8. ಮದುವೆಗೃಹ ನಿರ್ಮಾಣಆಸ್ತಿ ಖರೀದಿ Àವಿಷ್ಯದ ಅವಶ್ಯಕತೆಗಾಗಿ  ಖಾತೆಯನ್ನು

ತೆರೆಯಬಹುದು

ಆವರ್ತ ಠೇವಣಿ ಖಾತೆ

 

 

9. ಬ್ಯಾಂಕುಗಳಲ್ಲಿ ನಿಶ್ಚಿತ ಅವಧಿಗೆ

ಠೇವಣಿಗಳನ್ನು ಇಡಲು  ಖಾತೆಯನ್ನು ಗ್ರಾಹಕರು ತೆರೆಯಬೇಕು ನಿಶ್ಚಿತ ಠೇವಣಿ ಖಾತೆ 10. ಬ್ಯಾಂಕುಗಳು ಗ್ರಾಹಕರ ಠೇವಣಿಗೆ ಅಧಿಕ ಬಡ್ಡಿಯನ್ನು ಯಾವ

ಖಾತೆದಾರರಿಗೆ ನೀಡುತ್ತವೆ

 

 11. ಉದ್ಯಮಿ ಎಂದರೆ

ವ್ಯವಹಾರದಲ್ಲಿ ಹೊಸ ಕಲ್ಪನೆ ರೂಢಿಗೆ ತರುವವನು

12. ಉದ್ಯಮಿ ಎಂಬ Àದವು É್ರಂಚ್ ಭಾμÉ  ಪದದಿಂದ ಬಂದಿದೆ

ಎಂಟ್ರ ಪ್ರೆಂಡೆ

 

 13. ಉದ್ಯಮಗಾರಿಕೆ ಎಂದರೆ

ಒಬ್ಬ ಉದ್ಯಮಿ ತನ್ನ ಉದ್ದಿಮೆಯನ್ನು ಸ್ಥಾಪಿಸಲು ಕೈಗೊಳ್ಳುವ ಒಂದು ಕ್ರಿಯೆ 14. ಉದ್ಯಮಿ ದೇಶವೊಂದರ ಸಂಪತ್ತು ಹೇಗೆ?

ಆಥಿರ್ü ಚಟುವಟಿಗಳಿಗೆ

ಚೇತನಕೊಡುವ ಸಾಧಕರಾಗಿದ್ದರಿಂದ

 

 

15. ಅಪೋಲೊ ವೈದ್ಯ ಶಾಲೆಗಳನ್ನು

ಹುಟ್ಟು ಹಾಕಿದವರು ಯಾರುಡಾ ಪ್ರತಾಪ ರೆಡ್ಡಿ

16. ಜೆಟ್ ಏರ್ವೇಸ್ ಸ್ಥಾಪಕರು ಯಾರುನರೇಶ್ ಗೋಯಲ್

 

 

17. ಇನ್ಫೋಸಿಸ್ ತಂತ್ರಜ್ಞಾನ ಸಂಸ್ಥೆಯ

ಸ್ಥಾಪಕರು ಯಾರುನಾರಾಯಣ ಮೂರ್ತಿ

18. ಭಾರತದ ಬಿಳಿಕ್ರಾಂತಿಯ ಪಿತಾಮಹ ವರ್ಗಿಸ್ ಕುರಿಯನ್

 

 

19. ಬಯೋಕಾನ್ ನಿಗಮದ ಅಧ್ಯಕ್ಷರು

ಯಾರು?

ಕಿರಣ್ ಮುಜಮ್ದಾರ μÁ

20. ಧೀರೂಬಾಯಿ ಅಂಬಾನಿಯವರು ಸ್ಥಾಪಿಸಿದ ಸಂಸ್ಥೆ ಯಾವುದು?

ರಿಲಯನ್ಸ್

 

 

21. ದೂರದರ್ಶನÀ ಕ್ಷೇತ್ರದ ಅಧಿಪತ್ಯ

ಸಾಧಿಸಿದ ರಾಣಿ ಯಾರುಏಕ್ತಾ ಕಪೂರ್

22. ವಿಪ್ರೋ ತಂತ್ರಜ್ಞಾನ ಸಂಸ್ಥೆಯ ಅಧ್ಯಕ್ಷರು ಯಾರು?

ಅಜೀಮ್ ಪ್ರೇಮ್ಜಿ

 

 

23. ನಾಸ್ಡಾಕ್ನಲ್ಲಿ ನೋಂದಾಯಿತ ಭಾರತದ

ಮೊದಲ ತಂತ್ರಜ್ಞಾನ ಸಂಸ್ಥೆ ಯಾವುದು?

ವಿಪ್ರೋ

24. ಸಂಶೋಧನೆ ಮತು ಅಭಿವೃದ್ಧಿ ಸೇವೆಯಲ್ಲಿ ಸ್ವಾಯತ್ತ ಸಾಧಿಸಿದ ಸಂಸ್ಥೆ

ಯಾವುದು?

 

 25. ಜೀವ ವಿಜ್ಞಾನತಂತ್ರಜ್ಞಾನ

ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ ಉದ್ಯಮಿ

ಯಾರು?

ಕಿರಣ್ ಮಜುಮ್ದಾರ್ ಷಾ

26. 2001 ರಲ್ಲಿ ವರ್ಷದ ಶ್ರೇಷ್ಠ ಉದ್ಯಮಿ

ಪ್ರಶಸ್ತಿ ಪಡೆದವರು ಯಾರು?

ಏಕ್ತಾ ಕಪೂರ್

 

 

27. ವಿಶ್ವ ವ್ಯಾಪಾರ ಸಂಘಟನೆ ಸ್ಥಾಪನೆಯಾದ ವರ್ಷ

: 1995 ಜನವರಿ 01, ಸ್ಥಳಜಿನೇವಾ 

28. ಟೆಲಿಷಾಪಿಂಗ್ ಎಂದರೇನು?

ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಇಂದು ಮನೆಯಲ್ಲಿ ಕುಳಿತು ವಸ್ತಗಳನ್ನು ಕೊಳ್ಳುವುದು

 

 

29. ಮಾರುಕಟ್ಟೆಯ ರಾಜ ಎಂದು

ಯಾರನ್ನು ಕರೆಯಲಾಗುತ್ತದೆಗ್ರಾಹಕ

30. ಗ್ರಾಹಕ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?

: 1984

 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon