ಬ್ರಿಟಿಷ್ ಆಳ್ವಿಕೆ ವಿಸ್ತರಣೆ | ಹತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ 2 | ಇತಿಹಾಸ ಅಧ್ಯಾಯ 2 |

ಬ್ರಿಟಿಷ್ ಆಳ್ವಿಕೆ ವಿಸ್ತರಣೆ | ಹತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ 2 | 

ಇತಿಹಾಸ ಅಧ್ಯಾಯ 2

ಬ್ರಿಟಿಷ ಆಳ್ವಿಕೆಯ ವಿಸ್ತರಣೆ ಅಭ್ಯಾಸ ಹಾಳೆ 2


I ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ:

1) ಮೊದಲನೆಯ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ __  ಒಪ್ಪಂದವಾಯಿತು ಆಯಿತು.

ಉತ್ತರ: ಸಾಲ್ ಬಾಯ್

2) ಮರಾಠರ ಕೊನೆಯ ಪೇಶ್ವೆ __

ಉತ್ತರ: ಎರಡನೇ ಬಾಜಿರಾಯ

3) ಎರಡನೇ ಆಂಗ್ಲೋ ಮರಾಠ ಯುದ್ಧವು ___  ಒಪ್ಪಂದದಿಂದ ಮುಕ್ತಾಯವಾಯಿತು.

ಉತ್ತರ: ಬೆಸ್ಸಿನ್

4) ನಿರಂತರ ಮೈತ್ರಿ ಒಪ್ಪಂದವನ್ನು ಬ್ರಿಟಿಷರು ಉಲ್ಲಂಘಿಸಿದ ವರ್ಷ __

ಉತ್ತರ: 1845 ಡಿಸೆಂಬರ್ (1809 ರಲ್ಲಿ ನಿರಂತರ ಮೈತ್ರಿ ಒಪ್ಪಂದ ವಾಗಿತ್ತು)

5) ಬ್ರಿಟಿಷರು ___ ನನ್ನು ಸತಾರದಲ್ಲಿ ಮರಾಠ ಮುಖಂಡನಾಗಿ ಪ್ರತಿಷ್ಠಾಪಿಸಿದರು.

ಉತ್ತರ : ಪ್ರತಾಪ್ ಸಿಂಹ

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ

1) ಮೊದಲ ಆಂಗ್ಲೋ ಮರಾಠ ಯುದ್ಧ ನಂತರ ಮರಾಠರ ಪೇಶ್ವೆ ಯಾಗಿ ನೇಮಕಗೊಂಡವರು ಯಾರು?

ಉತ್ತರ : ಎರಡನೇ ಮಾಧವರಾವ್

2) ಎರಡನೇ ಆಂಗ್ಲೋ ಮರಾಠ ಯುದ್ಧಕ್ಕೆ ಮುಖ್ಯ ಕಾರಣವೇನು?

ಉತ್ತರ : ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷವೇ ಯುದ್ಧಕ್ಕೆ ಮುಖ್ಯ ಕಾರಣ.

3) ಎರಡನೇ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?

ಉತ್ತರ : ಬೆಸ್ಸಿನ್ ಒಪ್ಪಂದ

4) ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಿಂದ ವಿಲೀನಗೊಳಿಸಿ ಕೊಂಡವರು ಯಾರು?

ಉತ್ತರ : ಲಾರ್ಡ್ ಡಾಲ್ ಹೌಸಿ

5) ಸಿಖ್ಖರ ಸೋಲಿಗೆ ಕಾರಣವಾದ ಅವಮಾನಕರ ಒಪ್ಪಂದ ಯಾವುದು?

ಉತ್ತರ : ಲಾಹೋರ್ ಒಪ್ಪಂದ (1846)

6) ಲಾಹೋರ್ ಮತ್ತು ಮುಲ್ತಾನ ಗಳಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ ಪಂಜಾಬಿಗಳು ಯಾರು?

ಉತ್ತರ: ಲಾಹೋರ್ ನಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ನೇತೃತ್ವ ವಹಿಸಿದವರು ಚಟಾರ್ ಸಿಂಗ್ ಅಟ್ಟಾರಿ ವಾಲ;

ಮುಲ್ತಾನ ನಲ್ಲಿ ಬ್ರಿಟಿಷರ ವಿರುದ್ಧ ಪ್ರತಿಭಟನೆ ನೇತೃತ್ವ ವಹಿಸಿದವರು ಮೂಲರಾಜ್.


*****

Karnataka Educations ಬ್ರಿಟಿಷ್ ಆಳ್ವಿಕೆ ವಿಸ್ತರಣೆ | ಹತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆ 2 | ಇತಿಹಾಸ ಅಧ್ಯಾಯ 2 |

KarnatakaEducation Search 


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium


Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon