ಅಭ್ಯಾಸ ಹಾಳೆ 11 | ಇತಿಹಾಸ ಅಧ್ಯಯ -5 | ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು | SSLC Social Science Notes | 10th Passing Package in Kannada |

ಅಭ್ಯಾಸ ಹಾಳೆ 11 | ಇತಿಹಾಸ ಅಧ್ಯಯ -5 | ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಗಳು

I. ಕೊಟ್ಟಿರುವ ಹೇಳಿಕೆಗಳಿಗೆ ಕೆಳಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ. ಸರಿಯಾದದ್ದು ಆರಿಸಿ ಬರೆಯಿರಿ.

1) "ಸತಿ ಪದ್ಧತಿ ನಿಷೇಧ ಕಾಯ್ದೆ" ಜಾರಿಗೆ ಬಂದ ವರ್ಷ ಇದಾಗಿದೆ.
A) ಸಾ. . 1828
B) ಸಾ. . 1829
C) ಸಾ. . 1830
D) ಸಾ. . 1875
ಉತ್ತರ : B) ಸಾ. . 1829

2) "ಗೋ ರಕ್ಷಣಾ ಸಂಘ"ವನ್ನು ಸಮಾಜ ಸುಧಾರಕರು ಆರಂಭಿಸಿದರು.
A) ರಾಜಾರಾಮ್ ಮೋಹನ್ ರಾಯ್
B) ದಯಾನಂದ ಸರಸ್ವತಿ
C) ಜ್ಯೋತಿ ಬಾಪುಲೆ
D) ಪೆರಿಯಾರ್
ಉತ್ತರ : B) ದಯಾನಂದ ಸರಸ್ವತಿ

3) ರಾಮಸ್ವಾಮಿ ನಾಯರ್ ಅವರ ನೇತೃತ್ವದಲ್ಲಿ ಆರಂಭಗೊಂಡ ಚಳುವಳಿ.
A) ಆತ್ಮಗೌರವ ಚಳುವಳಿ
B) ಹೋಂ ರೂಲ್ ಚಳುವಳಿ
C) ಸ್ವದೇಶಿ ಚಳುವಳಿ
D) ಅಸಹಕಾರ ಚಳುವಳಿ
ಉತ್ತರ : A) ಆತ್ಮಗೌರವ ಚಳುವಳಿ

4) ಸಾ. . 1893 ರಲ್ಲಿ ಅಮೇರಿಕಾದ ನಗರದಲ್ಲಿ ವಿಶ್ವ ಸರ್ವ ಧರ್ಮ ಸಮ್ಮೇಳನ ನಡೆಯಿತು.
A) ನ್ಯೂಯಾರ್ಕ್
B) ಚಿಕಾಗೋ
C) ವಾಷಿಂಗ್ಟನ್
D) ನ್ಯೂಜರ್ಸಿ
ಉತ್ತರ : B) ಚಿಕಾಗೋ

5) ಇವರು ಭಗವದ್ಗೀತೆಯನ್ನು ಆಂಗ್ಲ ಭಾಷೆಗೆ ಅನುವಾದ ಮಾಡಿದರು.
A) ನಾರಾಯಣಗೌಡರು
B) ಪೆರಿಯಾರ್
C) ಸರ್ ಸಯ್ಯದ್ ಅಹಮದ್ ಖಾನ್
D) ಅನಿಬೆಸೆಂಟ್
ಉತ್ತರ : D) ಅನಿಬೆಸೆಂಟ್

II. ಕೆಳಗಿನ ಸಮಾಜ ( ಸಂಘ) ಗಳನ್ನು ಸಮಾಜ ಸುಧಾರಕರಿಗೆ ಹೊಂದಿಕೆಯಾಗುವಂತೆ ಹೊಂದಿಸಿ ಬರೆಯಿರಿ.
ಸರಿಯಾದ ಉತ್ತರದ ಪಟ್ಟಿ
               'ಎ' ಪಟ್ಟಿ                                   'ಬಿ' ಪಟ್ಟಿ
1) ಬ್ರಹ್ಮ ಸಮಾಜ                              ರಾಜಾರಾಮ್ ಮೋಹನ್ ರಾಯ್
2) ಆರ್ಯ ಸಮಾಜ                            ದಯಾನಂದ ಸರಸ್ವತಿ
3) ಸತ್ಯಶೋಧಕ ಸಮಾಜ                     ಜ್ಯೋತಿ ಬಾಪುಲೆ
4) ಪ್ರಾರ್ಥನಾ ಸಮಾಜ                        ಆತ್ಮರಾಮ್ ಪಾಂಡುರಂಗ
5) ಥಿಯೋಸಾಫಿಕಲ್ ಸೊಸೈಟಿ                ಅನಿಬೆಸೆಂಟ್


III. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:
1) ರಾಜ ರಾಮ್ ಮೋಹನ್ ರಾಯ್ _  ಪತ್ರಿಕೆಯನ್ನು ಪ್ರಾರಂಭಿಸಿದರು.
ಉತ್ತರ : ಸಂವಾದ ಕೌಮುದಿ
2) ಆಂಗ್ಲೋ ಓರಿಯಂಟಲ್ ಕಾಲೇಜನ್ನು _  ಎಂಬಲ್ಲಿ ಸ್ಥಾಪಿಸಲಾಯಿತು.
ಉತ್ತರ : ಅಲಿಘರ್

3) ಭಾರತೀಯ ನವೋದಯದ ಜನಕ. _
ಉತ್ತರ : ರಾಜ ರಾಮ್ ಮೋಹನ್ ರಾಯ್
4) "ವೇದಗಳಿಗೆ ಹಿಂತಿರುಗಿ" ಎಂದು ಘೋಷಣೆ ಮಾಡಿದವರು _
ಉತ್ತರ : ದಯಾನಂದ ಸರಸ್ವತಿ

5) "ನ್ಯೂ ಇಂಡಿಯಾ" ಎಂಬ ಪತ್ರಿಕೆಯನ್ನು ಪ್ರಾರಂಭಿಸಿದವರು __
ಉತ್ತರ : ಅನಿಬೆಸೆಂಟ್
6) ಆಂಗ್ಲೋ ಓರಿಯಂಟಲ್ ಕಾಲೇಜ್ ಅನ್ನು ಸ್ಥಾಪಿಸಿದವರು _
ಉತ್ತರ : ಸರ್ ಸಯ್ಯದ್ ಅಹಮದ್ ಖಾನ್

7) ಸತ್ಯಾರ್ಥ ಪ್ರಕಾಶ ಪುಸ್ತಕ ವನ್ನು ರಚಿಸಿದವರು __
ಉತ್ತರ : ದಯಾನಂದ್ ಸರಸ್ವತಿ

III. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1) ಗುಲಾಮಗಿರಿ ಎನ್ನುವ ಗ್ರಂಥವನ್ನು ರಚಿಸಿದವರು ಯಾರು?
ಉತ್ತರ : ಜ್ಯೋತಿ ಬಾಪುಲೆ
2) ಥಿಯೋಸಾಫಿಕಲ್ ಸೊಸೈಟಿ ಯನ್ನು ಪ್ರಾರಂಭಿಸಿದವರು ಯಾರು ?
ಉತ್ತರ : ಮೇಡಂ ಬ್ಲವಟ್ಸ್ಕಿ ಮತ್ತು ಕರ್ನಲ್ ಎಚ್ ಎಸ್ ಅಲ್ಕಾಟ್

3) ಶ್ವೇತ ಸರಸ್ವತಿ ಎಂದು ಯಾರನ್ನು ಕರೆಯುವರು ?
ಉತ್ತರ : ಅನಿಬೆಸೆಂಟ್
4) ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಯೋಗಂ ಸ್ಥಾಪಕರು ಯಾರು ?
ಉತ್ತರ : ಶ್ರೀ ನಾರಾಯಣಗುರು

5) ವೈಕಂ ಸತ್ಯಾಗ್ರಹ ವನ್ನು ಆರಂಭಿಸಿದವರು ಯಾರು ?
ಉತ್ತರ : ನಾರಾಯಣಗುರು ಮತ್ತು ಅವರ ಅನುಯಾಯಿಗಳು 1942 ರಲ್ಲಿ ವೈಕಂ ಸತ್ಯಾಗ್ರಹ ವೆಂಬ ದೇವಾಲಯ ಪ್ರವೇಶ ಚಳುವಳಿಯನ್ನು ನಡೆಸಿದರು.

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon