ಅಭ್ಯಾಸ ಹಾಳೆ 12 | ರಾಜ್ಯಶಾಸ್ತ್ರ ಅಧ್ಯಾಯ 2 | ಭಾರತದ ವಿದೇಶಾಂಗ ನೀತಿ | SSLC Social Science Notes | 10th Social Scoring Package | 10th Passing Package |

SSLC Social Science Notes | 10th Social Scoring Package | 10th Passing Package |

ಅಭ್ಯಾಸ ಹಾಳೆ 12 | ರಾಜ್ಯಶಾಸ್ತ್ರ ಅಧ್ಯಾಯ 2 | ಭಾರತದ ವಿದೇಶಾಂಗ ನೀತಿ |

I. ಕೆಳಗಿನ ಬಹು ಆಯ್ಕೆಗಳ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ನೀಡಲಾಗಿದೆ. ಇವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ಭಾರತದ ವಿದೇಶಾಂಗ ನೀತಿಯ ರೂಪುರೇಷೆಗಳ ಬಗ್ಗೆ ಜವಾಹರಲಾಲ್ ನೆಹರು ಅವರು ರೇಡಿಯೋ ಭಾಷಣ ಮಾಡಿದ ದಿನಾಂಕ ಮತ್ತು ವರ್ಷ.

A) ಅಕ್ಟೋಬರ್ 7, 1948

B) ಸೆಪ್ಟೆಂಬರ್ 7, 1946

C) ಆಗಸ್ಟ್ 15, 1947

D) ನವೆಂಬರ್ 1, 1950

ಉತ್ತರ : B) ಸೆಪ್ಟೆಂಬರ್ 7, 1946

ಈ ವಿಷಯದ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ @jothreddy

2) ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು.

A) ಜಾಗತೀಕರಣ

B) ಔದ್ಯಮಿ ಕರಣ

C) ಉದಾರಿಕರಣ

D) ನಿಶಸ್ತ್ರೀಕರಣ

ಉತ್ತರ : D) ನಿಶಸ್ತ್ರೀಕರಣ

ಈ ವಿಷಯದ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ @jothreddy

3) ಭಾರತದ ವಿದೇಶಾಂಗ ನೀತಿಯ ಬಗ್ಗೆ ವಿವರಣೆ ನೀಡುವ ಸಂವಿಧಾನದ ವಿಧಿ.

A) 51

B) 55

C) 58

D) 50

ಉತ್ತರ : A) 51

4) ನಮ್ಮ ದೇಶದ ವಿದೇಶಾಂಗ ನೀತಿಯ ವಿಶೇಷವಾಗಿ ಒತ್ತು ನೀಡಿರುವುದು.

A) ಯುದ್ಧ ಮತ್ತು ವ್ಯವಸ್ಥೆ

B) ಪ್ರತಿ ದಾಳಿ ಮತ್ತು ಭದ್ರತೆ

C) ವಿಶ್ವಶಾಂತಿ ಮತ್ತು ಸಹಬಾಳ್ವೆ

D) ಪ್ರತಿಕಾರ ಮತ್ತು ದ್ವೇಷ

ಉತ್ತರ : C) ವಿಶ್ವಶಾಂತಿ ಮತ್ತು ಸಹಬಾಳ್ವೆ


ಈ ವಿಷಯದ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ @jothreddy

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1) ಅಲಿಪ್ತ ನೀತಿ ಎಂದರೇನು ?

ಉತ್ತರ : ಜಗತ್ತು 2 ಬಣ್ಣಗಳಲ್ಲಿ ದ್ರವೀಕರಣ ಗೊಂಡಾಗ ಯಾವುದೇ ಬಣಕ್ಕೆ ಸೇರಿದ ಇರುವ ನೀತಿಯನ್ನು ಅಲಿಪ್ತ ನೀತಿಯನ್ನು ಕರೆಯಲಾಗಿದೆ.

2) ಭಾರತದ ವಿದೇಶಾಂಗ ನೀತಿಯನ್ನು ನೆಹರೂರವರ ವಿದೇಶಾಂಗ ನೀತಿ ಎನ್ನಲು ಕಾರಣವೇನು ?

ಉತ್ತರ : ಇವರು ಭಾರತದ ಮೊದಲ ಪ್ರಧಾನಮಂತ್ರಿ ಆಗಿರುವುದರ ಜೊತೆಗೆ, ಮೊದಲ ವಿದೇಶಾಂಗ ಮಂತ್ರಿಯಾಗಿ ವಿದೇಶಾಂಗ ನೀತಿಯನ್ನು ರೂಪಿಸಿರುವ ಕಾರಣದಿಂದ, ಇವರ ನೀತಿಯನ್ನು ನೆಹರುರವರ ವಿದೇಶಾಂಗ ನೀತಿ ಎನ್ನಲಾಗುತ್ತದೆ.


3) ವಿದೇಶಾಂಗ ನೀತಿ ಎಂದರೇನು ?

ಉತ್ತರ : ಒಂದು ರಾಷ್ಟ್ರವು ಅನ್ಯರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ಅನುಸರಿಸುವ ನೀತಿಯನ್ನು ವಿದೇಶಾಂಗ ನೀತಿ ಎನ್ನಲಾಗುತ್ತದೆ.

4) ನಿಶಸ್ತ್ರೀಕರಣ ಎಂದರೇನು ?

ಉತ್ತರ : ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು ನಿಶಸ್ತ್ರಿಕರಣ.


5) ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ನಾಯಕರು ಯಾರು?

ಉತ್ತರ : ಚೀನಾದ ಪ್ರಧಾನಿ ಚೌ-ಎನ್ -ಲಾಯಿ ಮತ್ತು ಭಾರತದ ಪ್ರಧಾನಿ ಜವಾಹರಲಾಲ್ ನೆಹರು

ಈ ವಿಷಯದ & ಎಲ್ಲಾ ವಿಷಯದ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ @jothreddy

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon