ಅಭ್ಯಾಸ ಹಾಳೆ 13 | SSLC Social Science Notes In Kannada | 10th Social Science Passing Package | 10th Scoring Package In Kannada |

SSLC Social Science Notes In Kannada | 10th Social Science Passing Package | 10th Scoring Package In Kannada
ಅಭ್ಯಾಸ ಹಾಳೆ 13 | ಸಮಾಜಶಾಸ್ತ್ರ ಅಧ್ಯಾಯ 2 | ದುಡಿಮೆ

I. ಕೊಟ್ಟಿರುವ ಆಯ್ಕೆಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) "ಮಾನವ ಸಮಾಜವು ಸ್ವಾಭಾವಿಕ ಸಮಾನತೆ ಗಳಿಂದ ರೂಪಗೊಳ್ಳುತ್ತದೆ. ಸ್ವಾಭಾವಿಕ ಸಮಾನತೆಯ ವಿಭಜನೆಯಿಂದ ಕೂಡಿರುತ್ತದೆ." ಹೇಳಿಕೆಯನ್ನು ನೀಡಿದವರಾರು ?
A) ಕಾರ್ಲ್ ಮಾರ್ಕ್ಸ್
B) ಪ್ಲೇಟೋ
C) ಆಗಸ್ಟ್ ಕಾಮ್ಟೆ
D) ಕೌಟಿಲ್ಯ
ಉತ್ತರ : B) ಪ್ಲೇಟೋ

2) ಸಂಘಟಿತ ವಲಯ ಉದಾಹರಣೆ.
A) ಪೋಲಿಸ್
B) ತಲೆಹೊರೆ ವ್ಯಾಪಾರಿಗಳು
C) ಕೃಷಿ ಕಾರ್ಮಿಕರು
D) ಕರಕುಶಲ ಗಾರರು
ಉತ್ತರ : A) ಪೋಲಿಸ್

3) ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದ ವರ್ಷ.
A) 1961
B) 1986
C) 1989
D) 1976
ಉತ್ತರ : D) 1976

4) ಅಸಂಘಟಿತ ವಲಯದಲ್ಲಿ ದುಡಿಯುವ ಜನರ ಕುರಿತಾಗಿ ಇರುವ ಸಂಶೋಧನಾ ಪುಸ್ತಕ.
A) ಪುಟಲುಜರ್ಸ್
B) ರಿಪಬ್ಲಿಕ್
C) ಡಿವಿಷನ್ ಆಫ್ ಲೇಬರ್
D) ಕಮುನಿಷ್ಟ ಆಫ್ ಮ್ಯಾನಿಫೆಸ್ಟೋ
ಉತ್ತರ : A) ಪುಟಲುಜರ್ಸ್

ಈ ವಿಷಯದ ಮತ್ತು ಎಲ್ಲಾ ವಿಷಯದ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ @jothreddy

II. ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1) ಭೂರಹಿತ ಕೃಷಿ ಕಾರ್ಮಿಕರನ್ನು ___ ಕೆಲಸಗಾರರನ್ನು ಕರೆಯುತ್ತಾರೆ.
ಉತ್ತರ : ಅಸಂಘಟಿತ ವಲಯದ
2) ವೈದ್ಯಕೀಯ ಸಂಸ್ಥೆಗಳ ಕಾರ್ಮಿಕರನ್ನು _  ಕೆಲಸಗಾರರು ಎಂದು ಕರೆಯುತ್ತಾರೆ.
ಉತ್ತರ : ಸಂಘಟಿತ ವಲಯದ

3) ತಾಯಿಯಾದವಳು ಮನೆ ಮಂದಿಗಾಗಿ ಆಹಾರ ಸಿದ್ಧಪಡಿಸುವುದು __ ದುಡಿಮೆ ಎನಿಸಿಕೊಳ್ಳುವುದು.
ಉತ್ತರ : ಸಂಭಾವನೆ ರಹಿತ
4) ಜೀವನ ನಿಭಾಯಿಸಲು __ ಅನಿವಾರ್ಯ.
ಉತ್ತರ : ದುಡಿಮೆ

5) ಹೊಲದಲ್ಲಿ ಉಳುವುದು __ ದುಡಿಮೆ ಎನಿಸಿಕೊಳ್ಳುವುದು.
ಉತ್ತರ : ಸಂಭಾವನೆ ಸಹಿತ ದುಡಿಮೆ
6) ಆತ್ಮಸಂತೋಷಕ್ಕಾಗಿ ಪರಿಶ್ರಮಿ ಸುವುದನ್ನು _ಎನ್ನುವುದಿಲ್ಲ.
ಉತ್ತರ : ಸಂಭಾವನೆ ಸಹಿತ ದುಡಿಮೆ

ಈ ವಿಷಯದ ಮತ್ತು ಎಲ್ಲಾ ವಿಷಯದ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ #jothreddy

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon