ಅಭ್ಯಾಸ ಹಾಳೆ 14 | SSLC Social Science Note In Kannada | 10th Social Science Scoring Package | 10th Passing Package |

SSLC Social Science Note In Kannada | 10th Social Science Scoring Package | 10th Passing Package |

ಅಭ್ಯಾಸ ಹಾಳೆ 14 | ಭೂಗೋಳ ವಿಜ್ಞಾನ ಅಧ್ಯಯನ 4 ಭಾರತದ ಮಣ್ಣುಗಳು

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳನ್ನು ತುಂಬಿರಿ.

1) ನದಿಗಳ ಸಂಚನ ದಿಂದ ನಿರ್ಮಾಣಗೊಂಡ ಮಣ್ಣಿಗೆ __ ಎನ್ನುವರು.

ಉತ್ತರ : ಮೆಕ್ಕಲು ಮಣ್ಣು

2) ಪರ್ವತದ ಮಣ್ಣು __ ಬೆಳೆಗಳ ಬೇಸಾಯಕ್ಕೆ ಸೂಕ್ತವಾದದ್ದು.

ಉತ್ತರ : ನೆಡು ತೋಟದ

3) ಜೈವಿಕ ವಸ್ತುಗಳ ಕೊಳೆಯುವುದರಿಂದ ಮಣ್ಣು ನಿರ್ಮಾಣವಾಗುವುದು __

ಉತ್ತರ : ಪರ್ವತ ಮಣ್ಣು

II. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1) ಮೆಕ್ಕಲು ಮಣ್ಣು ಹೇಗೆ ಉತ್ಪತ್ತಿಯಾಗುತ್ತದೆ ?

ಉತ್ತರ : ನದಿಗಳು ಮೆಕ್ಕಲು ಕಣಗಳನ್ನು ಸಂಚಯಿಸುವುದರಿಂದ ಮಣ್ಣು ನಿರ್ಮಾಣವಾಗುತ್ತದೆ.

2) ಬಸಾಲ್ಟ್ ಶಿಲೆ ಕಣಗಳಿಂದ ಉತ್ಪತ್ತಿಯಾದ ಮಣ್ಣು ಯಾವುದು ?

ಉತ್ತರ : ಕಪ್ಪು ಮಣ್ಣು

3) ಪರ್ವತ ಮಣ್ಣು ನೆಡು ತೋಟಗಳ ಬೆಳೆಗೆ ಸೂಕ್ತವಾಗಿದೆ. ಏಕೆ ?

ಉತ್ತರ : ಮಣ್ಣಿನಲ್ಲಿ ಸಸ್ಯಾಂಶಗಳ ಪ್ರಮಾಣ ಅಧಿಕವಾಗಿದ್ದು  ಫಲವತ್ತಾಗಿರುತ್ತದೆ. ಆದ್ದರಿಂದ ಮಣ್ಣು ನೆಡು ತೋಟಗಳ ಬೆಳೆಗೆ ಸೂಕ್ತವಾಗಿದೆ.

4) ಲ್ಯಾಟರೈಟ್ ಮಣ್ಣು ಕೃಷಿಗೆ ಅಷ್ಟೊಂದು ಸೂಕ್ತವಲ್ಲ. ಏಕೆ ?

ಉತ್ತರ : ಇದು ಜಲ ವಿಲೀನೀಕರಣಕ್ಕೆ ಒಳಪಡುವುದರಿಂದ ಫಲವತ್ತಾಗಿರುವುದಿಲ್ಲ. ಆದ್ದರಿಂದ ಇದು ಕೃಷಿಗೆ ಅಷ್ಟೊಂದು ಸೂಕ್ತವಲ್ಲ.

ಈ ವಿಷಯದ ಮತ್ತು ಇತರ ಎಲ್ಲಾ ವಿಷಯದ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon