ಅಭ್ಯಾಸ ಹಾಳೆ-15 | SSLC Social Science Note In Kannada | 10th Scoring Package | 10th Passing Package In Kannada | jothreddy

SSLC Social Science Note In Kannada | 10th Scoring Package | 10th Passing Package In Kannada | @jothreddy
ಅಭ್ಯಾಸ ಹಾಳೆ 15 | ಭೂಗೋಳ ವಿಜ್ಞಾನ ಅಧ್ಯಾಯ 5 ಭಾರತದ ಅರಣ್ಯ ಸಂಪತ್ತು

I. ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಉತ್ತರಗಳನ್ನು ಕೊಟ್ಟಿದೆ ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ನಾನು ಬೆಳೆಯಲು 250 ಸೆಂ. ಮೀ. ಗಿಂತಲೂ ಅಧಿಕ ಪ್ರಮಾಣದ ಮಳೆ ಬೇಕು ಹಾಗಾದರೆ ನಾನು ಯಾವ ರೀತಿಯ ಸಸ್ಯವರ್ಗ.
A) ಮಾನ್ಸೂನ್ ಕಾಡು
B) ಮ್ಯಾಂಗ್ರೋವ್ ಕಾಡು
C) ನಿತ್ಯಹರಿದ್ವರ್ಣ ಕಾಡು
D) ಪರ್ವತ ಕಾಡು
ಉತ್ತರ : C) ನಿತ್ಯಹರಿದ್ವರ್ಣ ಕಾಡು
@jothreddy

2) ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ರಾಜ್ಯ.
A) ಉತ್ತರ ಪ್ರದೇಶ
B) ಮಧ್ಯಪ್ರದೇಶ
C) ಅರುಣಾಚಲ್ ಪ್ರದೇಶ್
D) ಆಂಧ್ರಪ್ರದೇಶ
ಉತ್ತರ : B) ಮಧ್ಯಪ್ರದೇಶ
@jothreddy

3) ವನ್ಯಜೀವಿಗಳಿಗೆ ರಕ್ಷಣೆ ನೀಡುವ ಸ್ಥಳಗಳನ್ನು ಹೀಗೆಂದು ಕರೆಯುವರು.
A) ರಾಷ್ಟ್ರೀಯ ಉದ್ಯಾನ
B) ಜೀವಿ ಸಂರಕ್ಷಣಾ ವಲಯ
C) ವನ್ಯಜೀವಿಧಾಮ
D) ಮೇಲಿನ ಯಾವುದೂ ಅಲ್ಲ
ಉತ್ತರ: C) ವನ್ಯಜೀವಿಧಾಮ
@jothreddy

4) ಭಾರತದಲ್ಲಿರುವ ಒಟ್ಟು ರಾಷ್ಟ್ರೀಯ ಉದ್ಯಾನವನಗಳು.
A) 523
B) 28
C) 48
D) 99
ಉತ್ತರ: D) 99
@jothreddy

II. ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವರ್ಷಗಳಲ್ಲಿ ಉತ್ತರಿಸಿ.
1) ಅರಣ್ಯ ಸಂರಕ್ಷಣೆಗೆ ಬೇಕಾದ ಯಾವುದಾದರೂ ನಾಲ್ಕು ಕ್ರಮಗಳನ್ನು ತಿಳಿಸಿ.
ಉತ್ತರ : ಅರಣ್ಯ ಸಂರಕ್ಷಣಾ ಕ್ರಮಗಳು :
1) ಅರಣ್ಯನಾಶ ನಿಯಂತ್ರಣ
2) ಮಿತಿಮೀರಿ ಮೇಯಿಸುವುದು ತಡೆಗಟ್ಟುವುದು.
3) ಕಾಡ್ಗಿಚ್ಚು ನಿಯಂತ್ರಣ
4) ಅರಣ್ಯ ಅತಿಕ್ರಮಣದ ತಡೆ
5) ಅರಣ್ಯದಲ್ಲಿ ಕೀಟ ಮತ್ತು ರೋಗಗಳ ನಿಯಂತ್ರಣ
6) ಮರಗಳ ಕಳ್ಳ ಸಾಗಣೆ ತಡೆ
7) ವೈಜ್ಞಾನಿಕವಾಗಿ ಮರಗಳನ್ನು ಕಡಿಯುವುದು
8) ಅರಣ್ಯನಾಶ ನಿಯಂತ್ರಣ ಕಾಯ್ದೆ ಜಾರಿಗೆ ತರುವುದು.
9) ಅರಣ್ಯ ಬೆಳೆಸಲು ಪ್ರೋತ್ಸಾಹ ನೀಡುವುದು
10) ಅರಣ್ಯಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವನ್ನು ಉಂಟುಮಾಡುವ.

@jothreddy

2) ಅರಣ್ಯನಾಶಕ್ಕೆ ಮುಖ್ಯ ಕಾರಣಗಳೇನು ?
ಉತ್ತರ :ಅರಣ್ಯನಾಶಕ್ಕೆ ಮುಖ್ಯ ಕಾರಣಗಳೆಂದರೆ:
1) ಕೃಷಿಕ್ಷೇತ್ರದ ವಿಸ್ತರಣೆ
2) ರಸ್ತೆ ಮತ್ತು ರೈಲು ಮಾರ್ಗಗಳು ಹಾಗೂ ನೀರಾವರಿ ಯೋಜನೆಗಳ ನಿರ್ಮಾಣ.
3) ಕೈಗಾರಿಕೀಕರಣ
4) ನಗರೀಕರಣ
5) ಅತಿಯಾಗಿ ಮೇಯಿಸುವಿಕೆ
6) ಕಾಡ್ಗಿಚ್ಚು ಮೊದಲಾದವುಗಳು.

@jothreddy

3) ಭಾರತದ ಪ್ರಮುಖ ವನ್ಯದಾಮ ಗಳನ್ನು ಹೆಸರಿಸಿ.
ಉತ್ತರ : ಭಾರತದಲ್ಲಿ ಸುಮಾರು 523 ವನ್ಯಜೀವಿಧಾಮ ಗಳಿವೆ.
ಪ್ರಮುಖ ವನ್ಯಜೀವಿಧಾಮಗಳು ಎಂದರೆ
1) ಅಣ್ಣಾಮಲೈ ಮತ್ತು ಮಧುಮಲೈ (ತಮಿಳುನಾಡು)
2) ದಾಂಡೇಲಿ, ಭದ್ರಾ, ತಲಕಾವೇರಿ, ಬಿಳಿಗಿರಿರಂಗನಬೆಟ್ಟ (ಕರ್ನಾಟಕ)
3) ಪೆರಿಯಾರ್ (ಕೇರಳ)
4) ನಾಗಾರ್ಜುನ ಸಾಗರ (ತೆಲಂಗಾಣ)
5) ಭರತ್ಪೂರ್ ಮತ್ತು ರಾತಂಬೋರ್ (ರಾಜಸ್ಥಾನ್)
6) ಮಾನಸ (ಅಸ್ಸಾಂ)
7) ಜಲದ ಪಾರ ( ಪಶ್ಚಿಮ ಬಂಗಾಳ)

@jothreddy

4) ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನಗಳನ್ನು ಹೆಸರಿಸಿ.
ಉತ್ತರ : ಭಾರತದ ಪ್ರಮುಖ ರಾಷ್ಟ್ರೀಯ ಉದ್ಯಾನಗಳು:
1) ಕಾಜಿರಂಗ (ಅಸ್ಸಾಂ)
2) ಸುಂದರ್ಬನ್ (ಪಶ್ಚಿಂಬಂಗಲ್)
3) ಕಾರ್ಬೆಟ್ (ಉತ್ತರಾಂಚಲ್)
4) ಗಿರ (ಗುಜರಾತ್)
5) ಕನ್ನ (ಮಧ್ಯಪ್ರದೇಶ)
6) ಬಂಡಿಪೂರ್, ಬನ್ನೇರುಘಟ್ಟ, ನಾಗರಹೊಳೆ (ಕರ್ನಾಟಕ)
7) ಸರಿಕ್ಷ (ರಾಜಸ್ಥಾನ್)
8) ದುದವ (ಉತ್ತರ ಪ್ರದೇಶ್)
9) ತೊಡೋಬ (ಮಹಾರಾಷ್ಟ್ರ)
@jothreddy

 
5) ಭಾರತದಲ್ಲಿ ಕಂಡುಬರುವ ಅರಣ್ಯಗಳ ವಿಧಗಳು ಯಾವುವು ?
ಉತ್ತರ : ಭಾರತದಲ್ಲಿ 6 ಪ್ರಮುಖ ಅರಣ್ಯ ವಿಧಗಳನ್ನು ವಿಂಗಡಿಸಲಾಗಿದೆ.
1) ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
2) ಉಷ್ಣವಲಯದ ಎಲೆ ಉದುರಿಸುವ ಕಾಡುಗಳು
3) ಕುರುಚಲು ಸಸ್ಯ ಮತ್ತು ಹುಲ್ಲುಗಾವಲು
4) ಮರುಭೂಮಿ ಸಸ್ಯವರ್ಗ
5) ಪರ್ವತ ಕಾಡುಗಳು
6) ಮ್ಯಾಂಗ್ರೋ ಕಾಡುಗಳು

ಈ ವಿಷಯದ ಮತ್ತು ಇತರ ಎಲ್ಲಾ ವಿಷಯಗಳ ವಿಡಿಯೋ ಪಾಠಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon