ಅಭ್ಯಾಸ ಹಾಳೆ-16 | SSLC Social Science Note In Kannada | 10th Scoring Package | 10th Passing Package In Kannada | KarnatakaEducations

ಅಭ್ಯಾಸ ಹಾಳೆ 16

ಭೂಗೋಳ ವಿಜ್ಞಾನ ಅಧ್ಯಾಯ 5 ಭಾರತದ ಜಲ ಸಂಪನ್ಮೂಲಗಳು

I. ಕೆಳಗಿನ ಪ್ರಶ್ನೆ / ಹೇಳಿಕೆಗಳಿಗೆ ನಾಲ್ಕು ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.

1) ಉತ್ತರ ಭಾರತದ ನದಿಗಳನ್ನು ರೀತಿಯಿಂದಲೂ ಸಹ ಕರೆಯುತ್ತಾರೆ.

A) ಪೂರ್ವಕ್ಕೆ ಹರಿಯುವ ನದಿಗಳು

B) ಪಶ್ಚಿಮಕ್ಕೆ ಹರಿಯುವ ನದಿಗಳು

C) ಹಿಮಾಲಯದ ನದಿಗಳು

D) ಪರ್ಯಾಯ ಪ್ರಸ್ಥಭೂಮಿ ನದಿಗಳು

ಉತ್ತರ : C) ಹಿಮಾಲಯದ ನದಿಗಳು


2) ಭಾರತದ ಅತಿ ಪ್ರಮುಖವಾದ ನೀರಾವರಿ ವಿಧಾನ.

A) ಬಾವಿ ನೀರಾವರಿ

B) ಕೆರೆ ನೀರಾವರಿ

C) ಕಾಲುವೆ ನೀರಾವರಿ

D) ತುಂತುರು ನೀರಾವರಿ

ಉತ್ತರ : A) ಬಾವಿ ನೀರಾವರಿ


3) ಭಾರತದ ಮೊಟ್ಟಮೊದಲ ವಿವಿಧೋದ್ದೇಶ ಯೋಜನೆ.

A) ಭಾಕ್ರಾನಂಗಲ್

B) ಹಿರಾಕುಡ್

C) ತುಂಗಭದ್ರಾ

D) ದಾಮೋದರ್

ಉತ್ತರ : D) ದಾಮೋದರ್


4) ತೆಲಂಗಾಣ ರಾಜ್ಯದ ಮುಖ್ಯವಾದ ನೀರಾವರಿ ಯೋಜನೆ.

A) ಕೋಸಿ

B) ರಿಹಾಂದ

C) ನಾಗಾರ್ಜುನ ಸಾಗರ

D) ತುಂಗಭದ್ರ

ಉತ್ತರ : C) ನಾಗಾರ್ಜುನ ಸಾಗರ


5) ಭಾರತ ಮತ್ತು ನೇಪಾಳ ದೇಶಗಳು ಸೇರಿ ನಿರ್ಮಿಸಿರುವ ಅಂತರಾಷ್ಟ್ರೀಯ ನದಿ ಯೋಜನೆ.

A) ಕೋಸಿ ಯೋಜನೆ

B)  ರಿಹಾಂದ್ ಯೋಜನೆ

C) ಹಿರಾಕುಡ್ ಯೋಜನೆ

D) ದಾಮೋದರ್ ಯೋಜನೆ

ಉತ್ತರ : A) ಕೋಸಿ ಯೋಜನೆ


II. ಕೆಳಗಿನ ವಾಕ್ಯಗಳಲ್ಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1) ಭಾರತದ ಉದ್ದವಾದ ನದಿ __

ಉತ್ತರ : ಗಂಗಾನದಿ

2) ಬ್ರಹ್ಮಪುತ್ರ ನದಿಯ ಉಗಮ ಸ್ಥಾನ ___

ಉತ್ತರ : ಮಾನಸಸರೋವರದ ಸಮೀಪ ಚೆಮ್ ಯುಂಗ್ ಡಂಗ್ (ಟಿಬೆಟ್)

3) ಭಾರತದಲ್ಲಿ ನೇರವಾದ ಗುರುತ್ವವುಳ್ಳ ಅಣೆಕಟ್ಟು ___

ಉತ್ತರ : ಭಾಕ್ರಾನಂಗಲ್

4) ಆಲಮಟ್ಟಿ ಮತ್ತು ನಾರಾಯಣಪುರ ಅಣೆಕಟ್ಟುಗಳು ಕರ್ನಾಟಕದಲ್ಲಿ ___ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

ಉತ್ತರ : ತುಂಗಭದ್ರ

5) ರಿಹಾಂದ ಯೋಜನೆಯಿಂದ ನಿರ್ಮಾಣವಾಗಿರುವ ಜಲಾಶಯದ ಹೆಸರು ___

ಉತ್ತರ : ಗೋವಿಂದ ವಲ್ಲಭ ಪಂತ


III. ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ಮೂರು ವಾಕ್ಯಗಳಲ್ಲಿ ಉತ್ತರಿಸಿ.

1) ನೀರಾವರಿ ವಿಧಗಳನ್ನು ತಿಳಿಸಿ.

ಉತ್ತರ : ನೀರಾವರಿ ವಿಧಗಳು

ಬಾವಿ ನೀರಾವರಿ

ಕಾಲುವೆ ನೀರಾವರಿ

ಕೆರೆ ನೀರಾವರಿ

ಇತ್ತೀಚಿನ ನೀರಾವರಿ ಹನಿ ನೀರಾವರಿ ಮತ್ತು ಸಿಂಪಡಣೆ ನೀರಾವರಿ.


2) ವಿವಿದೋದ್ದೇಶ ಕಣಿವೆ ಯೋಜನೆಗಳ ಮುಖ್ಯ ಉದ್ದೇಶಗಳನ್ನು ತಿಳಿಸಿ.

ಉತ್ತರ : ವಿವಿದೋದ್ದೇಶ ನದಿ ಕಣಿವೆ ಯೋಜನೆಗಳ ಮುಖ್ಯ ಉದ್ದೇಶಗಳು.

1) ನೀರಾವರಿ ಪೂರೈಕೆ

2) ಪ್ರವಾಹಗಳ ನಿಯಂತ್ರಣ

3) ಜಲ ವಿದ್ಯುತ್ ತಯಾರಿಕೆ

4) ಮಣ್ಣಿನ ಸವೆತ ನಿಯಂತ್ರಣ

5) ಒಳನಾಡಿನ ನೌಕಾಯಾನ

6) ಒಳನಾಡಿನ ಮೀನುಗಾರಿಕೆ

7) ಮನೋರಂಜನೆ ಸೌಲಭ್ಯ

8) ಗೃಹ ಬಳಕೆ ಮತ್ತು ಕೈಗಾರಿಕೆಗಳಿಗೆ ನೀರು ಪೂರೈಕೆ.

9) ನಿರುಪಯುಕ್ತ ಭೂಮಿಯನ್ನು ಕೃಷಿಗಾಗಿ ಪರಿವರ್ತನೆ.

10) ಅರಣ್ಯ ಪೋಷಣೆ. ಇತ್ಯಾದಿ.




*****
karntakaeducations
ಅಭ್ಯಾಸ ಹಾಳೆ-16 | SSLC Social Science Note In Kannada | 10th Scoring Package | 10th Passing Package In Kannada |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon