ಅಭ್ಯಾಸ ಹಾಳೆ-9 | 10ನೇ ತರಗತಿ ಸಮಾಜ ವಿಜ್ಞಾನ | ವ್ಯವಹಾರ ಅಧ್ಯಯನ | ಸಮಾಜ ವಿಜ್ಞಾನ ಸಾಮಾನ್ಯ ಜ್ಞಾನದ ಪ್ರಶ್ನೆಗಳು | ಬ್ಯಾಂಕಿನ ವ್ಯವಹಾರಗಳು |

ಅಭ್ಯಾಸ ಹಾಳೆ 9 | ವ್ಯವಹಾರ ಅಧ್ಯಯನ | ಅಧ್ಯಾಯಬ್ಯಾಂಕಿನ ವ್ಯವಹಾರಗಳು |

I. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ:-

1) ಬ್ಯಾಂಕ್ ಎಂಬ ಪದವು ಫ್ರೆಂಚಿನ __ ಶಬ್ದದಿಂದ ಬಂದಿದೆ.
ಉತ್ತರ : ಬ್ಯಾಂಕ್ (Banque)
2) ಬ್ಯಾಂಕುಗಳ ಬ್ಯಾಂಕ್ ____ ಆಗಿದೆ.
ಉತ್ತರ : RBI ರಿಜರ್ವ್ ಬ್ಯಾಂಕ್
3) ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ __
ಉತ್ತರ : SBI
4) ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ___ ಇಲಾಖೆ ನೀಡುತ್ತದೆ.
ಉತ್ತರ : ಅಂಚೆ
5) ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ ____
ಉತ್ತರ : ಚಾಲ್ತಿ ಖಾತೆ
6) ಠೇವಣಿ ಯನ್ನು ನಿಗದಿತ ಅವಧಿಗೆ ಖಾತೆಯಲ್ಲಿ ___ ಇಡಬಹುದು.
ಉತ್ತರ : ನಿಶ್ಚಿತ ಠೇವಣಿ
7) ಈಗ ನಮ್ಮಲ್ಲಿ __ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ___ ಖಾಸಗಿ ಬ್ಯಾಂಕುಗಳು ಇವೆ.
ಉತ್ತರ : 21 & 21
8) ಹಣ ಪಡೆಯಲು ಇತ್ತೀಚಿಗೆ ATM (Atomatic Teller Machine) ___ ಮತ್ತು ___ ಕಾರ್ಡುಗಳು ರೂಢಿಯಲ್ಲಿ ಬಂದಿವೆ.
ಉತ್ತರ : Debit Card & Credit Card
9) ಬ್ಯಾಂಕಿನಲ್ಲಿಯ ಸೇವೆಗಳನ್ನು ಉಪಯೋಗಿಸಿಕೊಳ್ಳುವ ವ್ಯವಹಾರಗಳನ್ನು __ ಎನ್ನುತ್ತೇವೆ.
ಉತ್ತರ : ಬ್ಯಾಂಕಿಂಗ್ ಸೇವೆಗಳು
10) ಬ್ಯಾಂಕುಗಳು ಸುಮಾರು __ ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದವು.
ಉತ್ತರ : 200
11) ದೇಶದ ಕೇಂದ್ರ ಬ್ಯಾಂಕ್ ___
ಉತ್ತರ : RBI
12) ಹಣ ಪಾವತಿಗೆ ಒಂದು ನಮೂನೆ ಇದ್ದು ಇದನ್ನು ____ ಎಂದು ಕರೆಯುತ್ತಾರೆ.
ಉತ್ತರ : ಚೆಕ್ಕು
13) ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಲು __ ಹಂತಗಳಿವೆ.
ಉತ್ತರ : 7
14) ಬ್ಯಾಂಕು ಯಾವಾಗಲೂ ತನ್ನ ಹೆಸರಿನಲ್ಲಿ __ ಎಂಬ ಪದವನ್ನು ಸೇರಿಸಬೇಕು.
ಉತ್ತರ : ಬ್ಯಾಂಕು
15) ಇಬ್ಬರೂ ಮತ್ತು ಹೆಚ್ಚಿನ ಜನರು ಒಂದೇ ಬ್ಯಾಂಕ್ ಖಾತೆ ತೆರೆದು ವಿವರಿಸುವುದನ್ನು ___ ಎನ್ನುತ್ತಾರೆ.
ಉತ್ತರ : ಜಂಟಿ ಖಾತೆ (Joint Account)
16) ವೇತನ ಪಡೆಯುವವರು ಅಥವಾ ನಿಗದಿತ ಆದಾಯ ಹೊಂದಿರುವವರು ಇವರಿಗೆ ___ ಖಾತೆ ಸೂಕ್ತವಾಗಿರುತ್ತದೆ.
ಉತ್ತರ : ಉಳಿತಾಯ
17) ಖಾತೆಗೆ ಬ್ಯಾಂಕ್ ಯಾವುದೇ ಬಡ್ಡಿಯನ್ನು ಕೊಡುವುದಿಲ್ಲ, ಬದಲಾಗಿ ಖಾತೆದಾರ ನಿಂದಲೇ ಸೇವಾ ಶುಲ್ಕವನ್ನು ಪಡೆಯುತ್ತದೆ. ____
ಉತ್ತರ : ಚಾಲ್ತಿ ಖಾತೆ
18) ವ್ಯಾಪಾರಿಗಳಿಗೆ ಸೂಕ್ತವಾದ ಬ್ಯಾಂಕ್ ಖಾತೆ ಇದಾಗಿದೆ. __
ಉತ್ತರ : ಚಾಲ್ತಿ ಖಾತೆ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon