SSLC Social Science One Mark Questions 126 to 150 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC

ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-6 (126 to 150)
126. ಜ್ಯೋತಿಬಾ ಫುಲೆರವರ ಕೃತಿಯನ್ನು ಹೆಸರಿಸಿ.
ಉ: ಗುಲಾಮಗಿರಿ
127. ಅಂಬೇಡ್ಕರ್‍ರವರಿಗೆ ಪ್ರೇರಣೆಯಾದವರು ಯಾರು?
ಉ: ಫುಲೆ ದಂಪತಿಗಳು
128. ಆಂಗ್ಲೋ-ಓರಿಯಂಟಲ್ ಕಾಲೇಜ್ ಸ್ಥಾಪನೆಗೆ ಕಾರಣವೇನು?
ಉ: ಪಾಶ್ಚಿಮಾತ್ಯ ವಿಜ್ಞಾನ ಮತ್ತು ಸಂಸ್ಕøತಿ ಕುರಿತು ಚಿಂತನೆ ಮಾಡುವುದು
129. ಅಲಿಘರ್ ಚಳುವಳಿ ಆರಂಭಿಸಿದವರು ಯಾರು?
ಉ: ಸರ್ ಸೈಯದ್ ಅಹಮದ್ ಖಾನ್
130. ರಾಮಕೃಷ್ಣ ಆಶ್ರಮ (1897) ಸ್ಥಾಸಪಕರು
ಉ: ಸ್ವಾಮಿ ವಿವೇಕಾನಂದರು
131. ರಾಮಕೃಷ್ಣ ಆಶ್ರಮ ಸ್ಥಾಪನೆ ಉದ್ದೇಶವೇನು?
ಉ: ಪರಮಹಂಸರ ಚಿಂತನೆ ಮತ್ತು ಆಶಯ ಜನರಿಗೆ ತಲುಪಿಸುವುದು
132. ಚಿಕಾಗೋ ವಿಶ್ವ ಧಾರ್ಮಿಕ ಸಮ್ಮೇಳನ ಜರುಗಿದ ವರ್ಷ ಯಾವುದು?
ಉ: 1893
133. ಅನಿಬೆಸೆಂಟ್‍ರÀನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣವೇನು?
ಉ: ಭಗÀವದ್ಗೀತೆಯನ್ನು ಇಂಗ್ಲಿಷಿಗೆ ಅನುವಾದಿಸಿದರು
134. ನ್ಯೂ ಇಂಡಿಯಾ, ಕಾಮನ್ ವ್ಹೀಲ್ ಪತ್ರಿಕೆ ಆರಂಭಿÀಸಿದವರು ಯಾರು?
ಉ: ಅನಿಬೆಸೆಚಿಟ್
135. ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಮಹಿಳಾ ಅಧ್ಯಕ್ಷೆ ಯಾರು?
ಉ: ಅನಿಬೆಸೆಂಟ್
136. ಮಾನವ ಕುಲಕ್ಕೆ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂದು ಪ್ರತಿಪಾದಿಸಿದವರು ಯಾರು?
ಉ: ಶ್ರೀ ನಾರಾಯಣ ಗುರು
137. ಆತ್ಮಗೌರವÀ ಚಳುವಳಿ ನಾಯಕರು ಯಾರು?
ಉ: ಇ ವಿ ರಾಮಸ್ವಾಮಿ ನಾಯರ್ (ಪೆರಿಯಾರ್)
138. ಜಸ್ಟಿಸ್ ಪತ್ರಿಕೆ, ದ್ರಾವಿಡ ಕಳಗಂ ಸಂಘಟನೆ ಸ್ಥಾಪಕರು ಯಾರು?
ಉ: ಪೆರಿಯಾರ್
139. ಜಸ್ಟಿಸ್ ಪಕ್ಷದ ಅಧ್ಯಕ್ಷರು ಯಾರು?
ಉ: ಪೆರಿಯಾರ್
140. 1857 ರ ದಂಗೆಯನ್ನು ಭಾರತೀಯರು ಏನೆಂದು ಕರೆದಿದ್ದಾರೆ
ಉ: ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
141. ಇಂಗ್ಲಿ ಇತಿಹಾಸಕಾರರು 1857ರ ದಂಗೆಯನ್ನು ಹೇಗೆ ಕರÉದಿದ್ದಾರೆ?
ಉ: ಸಿಪಾಯಿ ದಂಗೆ
142. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಪರಿಣಾಮವೇನು?
ಉ: ಭಾರತದ ಕರಕುಶಲತೆ, ಕೈಗಾರಿಕೆಗಳ ನಾಶ
143. ಜಮೀನ್ದಾರಿ ಪದ್ದತಿಯಿಂದ ಶೋಷಣೆಗೊಳಗಾದವರು ಯಾರು?
ಉ: ರೈತರು
144. ಬ್ಯಾರಕ್‍ಪುರ ಸೈನಿಕರ ಬಂಡಾಯದ ಪರಿಣಾಮವೇನು?
ಉ: ಮಂಗಲಪಾಂಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು
145. 1857ರ ದಂಗೆಯಲ್ಲಿ ಭಾರತದ ಚಕ್ರವರ್ತಿ ಎಂದು ಇವರನ್ನು ಘೋಷಿಸಲಾಯಿತು
ಉ: 2 ಬಹದ್ದೂರ್ ಷಾ
146. ಕಾನ್ಪೂರದ ಬಂಡಾಯದ ನಾಯಕ ವಹಿಸಿದವರು ಯಾರು?
ಉ: ನಾನಾ ಸಾಹೇಬ
147. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಸಿಡಿದೇಳಲು ಕಾರಣವೇನು?
ಉ: ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
148. ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ವಶಪಡಿಸಿಕೊಂಡ ಪ್ರದೇಶ ಯಾವುದು?
ಉ: ಗ್ವಾಲಿಯರ್
149. ಮೀರತನಲ್ಲಿ ದಂಗೆ ಉಂಟಾಗಲು ಕಾರಣವೇನು?
ಉ: ಭಾರತೀಯ ಸೈನಿಕರಿಂದ ತುಪಾಕಿ ಬಳಸಲು ನಿರಾಕರಣೆ
150. ವರ್ಣಾಕ್ಯೂಲರ್ ಪ್ರೆಸ್ ಕಾಯ್ದೆ ಜಾರಿಗೊಳಿಸಲು ಕಾರಣವೇನು?
ಉ: ಪತ್ರಿಕಾ ಸ್ವಾತಂತ್ರ ಮೊಟಕುಗೊಳಿಸುವುದು
English 
126. Name the work of Jyotiba Fule.
A: Slavery
127. Who was the inspiration for Ambedkar?
A: The Phule couple
128. What led to the establishment of the Anglo-Oriental College?
A: Thinking about Western science and culture
129. Who started the Aligarh movement?
A: Sir Syed Ahmed Khan
130. Founders of Ramakrishna Ashram (1897)
A: Swami Vivekananda
131. What is the purpose of establishing the Ramakrishna Ashram?
A: Delivering to people the thinking and aspirations of the Paramahansas
132. What was the year of the Chicago World Religious Conference?
A: 1893
133. What is the reason for calling Anibesentra ಸರ a white Saraswati?
A: He translated the Bhagavad Gita into English
134. Who was the founder of the Common Wheel of New India?
A: Anibasechit
135. Who was the first woman president of the Indian National Congress?
A: Anibescent
136. Who claims to be one race, one religion and one God for mankind?
A: Sri Narayana Guru
137. Who are the leaders of the self-respect movement?
A: EV Ramaswamy Nair (Periyar)
138. Who founded the Justice magazine, Dravida Kazhagam Organization?
A: Periyar
139. Who is the President of the Justice Party?
A: Periyar
140. What the Indians called the Rebellion of 1857
A: The First War of Independence
141. How did English historians cope with the 1857 rebellion?
A: The Sepoy Mutiny
142. What was the result of the Industrial Revolution in England?
A: The destruction of India's handicrafts and industries
143. Who has been exploited by the Zamindari system?
A: Farmers
144. What was the result of the rebellion of the Barrackpore soldiers?
A: Mangalapande was arrested and hanged
145. He was declared Emperor of India in the Rebellion of 1857
A: 2 Bahadur Shah
146. Who played the role of the rebel leader of Kanpur?
A: Nana Saheb
147. Why did Jhansi's Queen Laxmibai get angry with the British?
A: No policy for adoptive children
148. Which territory did Rani Lakshmibai conquer against the British?
A: Gwalior
149. What caused the uprising in Meeruta?
A: Refusal to use Tupaci by Indian soldiers
150. What is the reason for the enactment of the Chromatic Press Act?
A: The curtailment of press freedom

*****

Karnataka Educations | SSLC Social Science One Mark Questions 126 to 150 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon