10th Social Science 156 IMP MCQ Questions For SSLC-2021 Exam | Part-1 1 to 25

10th Social Science 156 IMP MCQ Questions For SSLC-2021 Exam | Part-1- 1 to 25

SSLC-2021 ಪರೀಕ್ಷೆಗೆ ಸಿದ್ದರಾಗಲು MCQ ಗಾಗಿ ಪ್ರಶ್ನೆಗಳು

1. 1453ರಲ್ಲಿ ಆಟೋಮಾನ್ ಟರ್ಕರು ____ ನಗರವನ್ನು ವಶಪಡಿಸಿಕೊಂಡರು.
-ಕಾನ್‍ಸ್ಟಾಂಟಿನೋಪಲ್
2. ಭಾರತ ಹಾಗೂ ಯುರೋಪ್ ನಡುವೆ ಹೊಸ ಜಲಮಾರ್ಗವನ್ನು _____ ಕಂಡುಹಿಡಿದನು.
-ವಾಸ್ಕೋಡಗಾಮ
3. ಭಾರತದಲ್ಲಿದ್ದ ಫ್ರೆಂಚರ ರಾಜಧಾನಿ _____
-ಪುದುಚೇರಿ/ಪಾಂಡಿಚೇರಿ
4. ರಾಬರ್ಟ್ ಕ್ಲೈವನು 1757ರಲ್ಲಿ ಸಿರಾಜ್-ಉದ್-ದೌಲನ ಮೇಲೆ ____ ಕದನ ಸಾರಿದನು.
-ಪ್ಲಾಸಿ
5. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ ‘ದಿವಾನಿ’ ಹಕ್ಕನ್ನು _____ನೀಡಿದನು.
-ಎರಡನೇ ಷಾ ಅಲಂ
6. ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ವನ್ನು ಜಾರಿಗೆ ತಂದವನು _____
-ರಾಬರ್ಟ್ ಕ್ಲೈವ್
7. ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ _____ ಒಪ್ಪಂದ ಆಯಿತು.
-ಸಾಲಬಾಯಿ
8. ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು ______
- ಲಾರ್ಡ್ ವೆಲ್ಲೆಸ್ಲಿ
9. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು _____ ರಲ್ಲಿ ಜಾರಿಗೆ ತರಲಾಯಿತು.
- 1848
10. ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಯನ್ನು ಜಾರಿಗೆ ತಂದವನು______
- ಡಾಲ್‍ಹೌಸಿ
11. ದಿವಾನಿ ಅದಾಲತ್ ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವನು ______
- ವಾರನ್ ಹೇಸ್ಟಿಂಗ್ಸ್
12. ಸೂಪರಿಡೆಂಟೆಂಟ್ ಆಫ್ ಪೊಲೀಸ್ ಹುದ್ದೆಯನ್ನು ಸೃಷ್ಟಿಸಿದವನು _______
- ಲಾರ್ಡ್ ಕಾರ್ನ್‍ವಾಲಿಸ್
13. ಖಾಯಂ ಜಮೀನ್ದಾರಿ ಪದ್ಧತಿಯನ್ನು ಬಂಗಾಳ ಮತ್ತು ಬಿಹಾರ ಪ್ರಾಂತ್ಯಗಳಲ್ಲಿ ____ ರಲ್ಲಿ ಜಾರಿಗೆ ತರಲಾಯಿತು.
- 1793
14. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ಧತಿ ______
- ರೈತವಾರಿ ಪದ್ಧತಿ
15. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ನೀಡಿದ ಮೊದಲ ಬ್ರಿಟಿಷ್ ಅಧಿಕಾರಿ ______
- ವಾರ್ನ್ ಹೇಸ್ಟಿಂಗ್
16. ರೆಗ್ಯುಲೇಟಿಂಗ್ ಕಾಯ್ದೆ _____ ರಲ್ಲಿ ಜಾರಿಗೆ ಬಂದಿತು.
1773
17. ಪ್ರತ್ಯೇಕ ಮತಗಟ್ಟೆ ವ್ಯವಸ್ಥೆಯನ್ನು ಜಾರಿಗೊಳಿಸಿದ ಕಾಯ್ದೆ ________
-1909
18. ಮೊದಲನೆಯ ಆಂಗ್ಲೋ ಮೈಸೂರು ಯುದ್ಧ ____ ಮತ್ತು _____ರ ನಡುವೆ ನಡೆಯಿತು.
_ಹೈದರಾಲಿ & ಬ್ರಿಟಿಷರು
- 1767 ಮತ್ತು 1769
19. ಎರಡನೇಯ ಆಂಗ್ಲೋ ಮೈಸೂರು ಯುದ್ಧವು ______ ಒಪ್ಪಂದದೊಂದಿಗೆ ಕೊನೆಗೊಂಡಿತು.
- ಮಂಗಳೂರು ಒಪ್ಪಂದ
20. ಕಿತ್ತೂರು ಚೆನ್ನಮ್ಮ ______ ಎಂಬ ಹುಡುಗನನ್ನು ದತ್ತು ಪಡೆದಿದ್ದಳು.
ಶಿವಲಿಂಗಪ್ಪ
21. ಕಿತ್ತೂರು ಚೆನ್ನಮ್ಮನ ಸಂಸ್ಥಾನದ ರಾಯಣ್ಣನ ಊರು ______
- ಸಂಗೋಳ್ಳಿ
22. ಸುರುಪುರವು ಈಗಿನ _____ ಜಿಲ್ಲೆಯಲ್ಲಿದೆ.
- ಯಾದಗಿರಿ
23. ಈಗಿನ ಬಾಗಲಕೋಟೆ ಜಿಲ್ಲೆಯ ______ ಬೇಡರು ಬ್ರಿಟಿಷರ ವಿರುದ್ಧ ದಂಗೆಯೆದ್ದಿದರು.
- ಹಲಗಲಿ
24. ಅಮರ ಸುಳ್ಯ ಬಂಡಾಯವು ಮೂಲತ: ______ ಬಂಡಾಯ.
- ರೈತ ಬಂಡಾಯ
25. 19 ನೆಯ ಶತಮಾನವನ್ನು _____ ಕಾಲವೆಂದು ಕರೆಯಲಾಗಿದೆ.
- ಭಾರತೀಯ ನವೋದಯ


Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon