10th Social Science 156 IMP MCQ Questions For SSLC-2021 Exam | Part-2- 26 to 50

10th Social Science 156 IMP MCQ Questions For SSLC-2021 Exam | Part-2- 26 to 50

26. ರಾಜಾ ರಾಮ್‍ಮೋಹನರಾಯರು ______ ಪತ್ರಿಕೆಯನ್ನು ಪ್ರಾರಂಭಿಸಿದರು.
- ಸಂವಾದ ಕೌಮುದಿ
27. ಪ್ರಾರ್ಥನಾ ಸಮಾಜದ ಸ್ಥಾಪಕರು ______
- ಡಾ.ಆತ್ಮಾರಾಮ ಪಾಂಡುರಂಗ
28. ಯುವ ಬಂಗಾಳಿ ಚಳವಳಿಯನ್ನು ಪ್ರಾರಂಭಿಸಿದವರು _______
- ಹೆನ್ರಿ ವಿವಿಯನ ಡಿರೇಜಿಯೋ
29. ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದವರು _______
- ರಾಮಕೃಷ್ಣ ಪರಮಹಂಸರು
30. ಆಂಗ್ಲೋ ಓರಿಯಂಟಲ್ ಕಾಲೇಜನ್ನು _____ ಎಂಬಲ್ಲಿ ಸ್ಥಾಪಿಸಲಾಗಿದೆ.
- ಆಲಿಘರ್
31. 1857ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು _____ ಎಂದು ಕರೆದಿದ್ದಾರೆ.
- ಸಿಪಾಯಿ ದಂಗೆ
32. ಡಾಲ್ ಹೌಸಿಯು ಜಾರಿಗೆ ತಂದ ನೀತಿ______ 
- ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
33. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು ______
- ಮಂಗಲ ಪಾಂಡೆ
34. ಝಾನ್ಸಿ ರಾಣಿಯು ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ______ ನ್ನು ವಶಕ್ಕೆ ಪಡೆದಳು.
- ಗ್ವಾಲಿಯರ್
35. ಭಾರತೀಯ ರಾಷ್ಟ್ರೀಯ ಕಾಂಗ್ರೆಸನ್ನು _____ ರಲ್ಲಿ ಸ್ಥಾಪಿಸಲಾಯಿತು.
- 1885
36. ಸಂಪತ್ತಿನ ಸೋರುವಿಕೆ ಸಿದ್ಧಾಂತವನ್ನು ತಿಳಿಸಿದವರು _______
- ದಾದಾಬಾಯಿ ನವರೋಜಿ
37. ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಎಂದು _____ ರವರು ಘೋಷಿಸಿದರು.
- ಬಾಲಗಂಗಾಧರ ತಿಲಕರು
38. ಬಾಲಗಂಗಾಧರ ತಿಲಕರು ಮರಾಠಿ ಭಾಷೆಯಲ್ಲಿ _____ ಪತ್ರಿಕೆಯನ್ನು ಪ್ರಕಟಿಸಿದರು.
- ಕೇಸರಿ
39. ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯನ್ನು _____ ಗಳು ಹೊಂದಿದ್ದರು.
- ಕ್ರಾಂತಿಕಾರಿಗಳು
40. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಸ್ಥಾಪಕರು_______
- ಎ.ಓ.ಹ್ಯೂಮ್
41. ‘ಮರಾಠ’ ಪತ್ರಿಕೆಯನ್ನು ಪ್ರಕಟಿಸಿದವರು _______
- ಬಾಲಗಂಗಾಧರ ತಿಲಕ್
42. ಮುಸ್ಲಿಂ ಲೀಗ್ _____ ರಲ್ಲಿ ಹುಟ್ಟಿಕೊಂಡಿತು.
- 1906
43. ಬಂಗಾಳದ ವಿಭಜನೆಯನ್ನು ರೂಪಿಸಿದ ವೈಸ್‍ರಾಯ್________
- ಲಾರ್ಡ್ ಕರ್ಜನ್
44. ಗಾಂಧೀಜಿಯವರು _____ ರಲ್ಲಿ ಜನಿಸಿದರು.
- 1869
45. ಜಲಿಯನ್ ವಾಲಾಭಾಗ್ ಹತ್ಯಾಕಾಂಡವು _____ ಕಾಯ್ದೆಗೆ ವಿರುದ್ಧ ನಡೆದ ಹೋರಾಟದ ಪರಿಣಾಮ.
- ರೌಲೆತ್
46. ಅಲಿ ಸಹೋದರರು ನಡೆಸಿದ ಚಳವಳಿ ________
- ಖಿಲಾಫತ್ ಚಳವಳಿ
47. ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು _______ ರವರು ಮಂಡಿಸಿದರು.
- ಮಹಮದ್ ಅಲಿ ಜಿನ್ನಾ
48. 1929ರ ಲಾಹೋರ್‍ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧಿವೇಶನದ ಅಧ್ಯಕ್ಷರಾಗಿದ್ದವರು _______
- ಪಂಡಿತ ಜವಾಹರಲಾಲ ನೆಹರು
49. ಮಹದ್ ಮತ್ತು ಕಲರಾಂ ದೇವಾಲಯ ಚಳವಳಿಯನ್ನು ರೂಪಿಸಿದವರು ______ 
- ಡಾ. ಬಿ.ಆರ್. ಅಂಬೇಡ್ಕರ್
50. ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟಿನ ನೇತೃತ್ವವನ್ನು ______ ರವರು ವಹಿಸಿದರು.
- ಕ್ಯಾಪ್ಟನ್ ಲಕ್ಷ್ಮೀ

Comments

Post a Comment

If any doubt Comment me

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon