10th Social Science 156 IMP MCQ Questions For SSLC-2021 Exam | Part-4- 76 to 100

10th Social Science 156 IMP MCQ Questions For SSLC-2021 Exam | Part-4- 76 to 100

76. ಅಂತರರಾಷ್ಟ್ರೀಯ ನ್ಯಾಯಾಲಯವು _____ ಎಂಬಲ್ಲಿ ಇದೆ.
 ನೆದರ್ ಲ್ಯಾಂಡಿನ ಹೇಗ್
77. ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ______ 
 ಆಂಟೋನಿಯೋ ಗಟೆರಸ್
78. ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪನೆಯಾದ ವರ್ಷ______
 1948
79. ಸಾರ್ಕ್ ಸ್ಥಾಪನೆಯಾದ ವರ್ಷ _____
- 1985
80. ಸಂವಿಧಾನದ ______ ವಿಧಿಯು ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದೆ.
 30 ನೇ ವಿಧಿ
81. ಅಸ್ಪ್ರಶ್ಯತೆಯ ಆಚರಣೆಯನ್ನು ಸಂವಿಧಾನದ ______ ವಿಧಿಯು ನಿಷೇಧಿಸಿದೆ.
 17 ನೇ ವಿದಿ
82.ಅಸ್ಪøಶ್ಯತಾ ಅಪರಾಧಗಳ ಕಾಯ್ದೆಯು ____ ರಲ್ಲಿ ಜಾರಿಗೆ ಬಂದಿತು.
1955
83. ಶ್ರಮ ವಿಭಜನೆಯು _____ ಗೆ ಕಾರಣವಾಗುವುದು.
 ವಿಶೇಷ ಪರಿಣತಿ
84. ಭೂ ರಹಿತ ಕೃಷಿ ಕಾರ್ಮಿಕರನ್ನು ______ ಕೆಲಸಗಾರರು ಎಂದು ಕರೆಯುತ್ತಾರೆ.
 ಅಸಂಘಟಿತ ವಲಯದ ಕೆಲಸಗಾರರು.
85. ವೈದ್ಯಕೀಯ ಸಂಸ್ಥೆಗಳ ಕಾರ್ಮಿಕರನ್ನು ______ ಕೆಲಸಗಾರರು ಎಂದು ಕರೆಯುತ್ತಾರೆ.
 ಸಂಘಟಿತ ವಲಯದ ಕೆಲಸಗಾರರು.
86. ಪರಿಸರ ಚಳವಳಿ ಎಂದರ ______
 ಪರಿಸರದಲ್ಲಿರುವ ಜೀವ ಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳವಳಿ.
87. ‘ನರ್ಮದಾ ಆಂದೋಲನದ’ ನೇತೃತ್ವ ವಹಿಸಿದ್ದವರು _____
 ಮೇಧಾ ಪಾಟ್ಕರ್
88. ಡಾ. ಶಿವರಾಮ ಕಾರಂತರು _____ ದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು. 
 ಕಾರವಾರದ ಕೈಗಾ
89. ಮಹಿಳಾ ಚಳವಳಿ ಎಂದರೆ ______
 ಮಹಿಳೆಯ ಮೇಲೆ ಪುರುಷ ಪ್ರಾಧಾನ್ಯ ಸಂಸ್ಕøತಿ ನಡೆಸಿದ ದರ್ಪ, ಶೋಷಣೆ, ದೌರ್ಜನ್ಯಗಳ ವಿರುದ್ಧ ಮಹಿಳೆಯರು ನಡೆಸಿದ ಪ್ರತಿಭಟನೆ.
90. ಸಂವಿಧಾನದ ____ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.
 24 ನೇ ವಿಧಿ
91. ‘ಬಾಲ್ಯವಿವಾಹ ನಿಷೇಧ ಕಾಯಿದೆ’ ಜಾರಿಗೆ ಬಂದ ವರ್ಷ ______
 2006
92. ಬಾಲಕಾರ್ಮಿಕರ ಕಲ್ಯಾಣಕ್ಕಾಗಿ ______ ರಲ್ಲಿ ‘ರಾಷ್ಟ್ರೀಯ ನೀತಿ’ ಜಾರಿಗೊಳಿಸಿತು.
 1987
93. ಹೆಣ್ಣುಭ್ರೂಣ ಹತ್ಯೆಯನ್ನು ನಿಷೇಧಿಸಿದ ಕಾಯಿದೆ _____ ರಲ್ಲಿ ಜಾರಿಗೆ ಬಂದಿತು.
 1994
94. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ____ ರಲ್ಲಿ ಜಾರಿಗೆ ಬಂದಿತು.
 2012
95. ಮಹಾ ಹಿಮಾಲಯ ಸರಣಿಗಳನ್ನು _____ ಎಂತಲೂ ಕರೆಯಲಾಗುತ್ತದೆ.
 ಹಿಮಾದ್ರಿ
96. ಒಳ ಹಿಮಾಲಯಗಳನ್ನು _____ ಎಂತಲೂ ಕರೆಯುತ್ತಾರೆ.
 ಹಿಮಾಚಲ್
97. ದಕ್ಷಿಣ ಭಾರತದಲ್ಲಿ ____ ಯು ಅತಿ ಎತ್ತರವಾದ ಶಿಖರ.
 ಅಣೈಮುಡಿ
98. ಪೂರ್ವಘಟ್ಟಗಳು ಪಶ್ಚಿಮ ಘಟ್ಟಗಳನ್ನು _____ ಬೆಟ್ಟಗಳಲ್ಲಿ ಸಂಧಿಸುತ್ತವೆ.
 ನೀಲಗಿರಿ
99. ಉತ್ತರ ಮಹಾ ಮೈದಾನವು ______ ಮಣ್ಣಿನಿಂದ ಆವರಿಸಿದೆ.
 ಮೆಕ್ಕಲು
100. ಭಾರತದಲ್ಲಿ ____ ವಿಧದ ವಾಯುಗುಣವಿದೆ. 
 ಉಷ್ಣವಲಯದ ಮಾನ್ಸೂನ್

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon