10th Social Science 156 IMP MCQ Questions For SSLC-2021 Exam | Part-6- 126 to 156

10th Social Science 156 IMP MCQ Questions For SSLC-2021 Exam | Part-6- 126 to 156

126. ಬಾಂಬೆ ಸಮಾಚಾರ ವೃತ್ತಪತ್ರಿಕೆ ______ ರಲ್ಲಿ ಆರಂಭಗೊಂಡಿತು.
 1822.
127. ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಯು _____ ಜಿಲ್ಲೆಯಲ್ಲಿದೆ.
 ಬಳ್ಳಾರಿ.
128. ಬಾಕ್ಸೈಟ್ ಅದಿರು ______ ಕೈಗಾರಿಕೆಯ ಪ್ರಮುಖ ಕಚ್ಚ ವಸ್ತು.
 ಅಲ್ಯುಮಿನಿಯಂ.
129. ಭಾರತದ ಅರಣ್ಯ ಆಧಾರಿತ ಕೈಗಾರಿಕೆ ____ ಆಗಿದೆ.
 ಕಾಗದ ಕೈಗಾರಿಕೆ.
130. ಭಾರತದ ಪ್ರಥಮ ಆಧುನಿಕ ಕಾಗದ ಕೈಗಾರಿಕೆಯು 1932ರಲ್ಲಿ ______ ಎಂಬಲ್ಲಿ ಸ್ಥಾಪನೆಗೊಂಡಿತು.
 ಸೆರಾಂಪುರ.
131. ಅತ್ಯಂತ ವಿನಾಶಕಾರಿ ವಾಯುಗೋಳಿಯ ವಿಪತ್ತು ______
 ಆವರ್ತ ಮಾರುತಗಳು.
132. ಭಾರತದ ಪೂರ್ವಕರಾವಳಿಯು ಹೆಚ್ಚು _______ ಪೀಡಿತ ಪ್ರದೇಶವಾಗಿದೆ.
 ಆವರ್ತ ಮಾರುತಗಳ.
133. ಭಾರತದ ಪರ್ಯಾಯ ಪ್ರಸ್ಥಭೂಮಿಯಲ್ಲಿ ______ ಗಳು ಸಂಭವಿಸುವುದು ಅಪರೂಪ.
 ಭೂಕಂಪ.
134. ಭಾರತದಲ್ಲಿ ಆಗಾಗ್ಗೆ _____ ಗಳು ಬೆಟ್ಟ-ಗುಡ್ಡಗಳುಳ್ಳ ರಾಜ್ಯಗಳಲ್ಲಿ ಸಂಭವಿಸುವವು.
 ಭೂಕುಸಿತ.
135. ಕಡಲ ಕೊರೆತಗಳು ಬಹುವಾಗಿ _______ ಗಳ ಕ್ರಿಯೆಗಳಿಂದ ಸಂಭವಿಸುವವು.
 ಸಮುದ್ರದ ಅಲೆ.
136. ಆರ್ಥಿಕ ಅಭಿವೃದ್ಧಿಯು ಒಂದು _____
 ಪ್ರಕ್ರಿಯೆ.
137. ಒಂದು ವರ್ಷದಲ್ಲಿ ಉತ್ಪಾದಿಸಿದ ಸರಕು-ಸೇವೆಗಳ ಮೌಲ್ಯವನ್ನು ______ ಎನ್ನುವರು.
- ರಾಷ್ಟ್ರೀಯ ವರಮಾನ.
138. ಅನಾಭಿವೃದ್ಧಿ ರಾಷ್ಟ್ರದಲ್ಲಿ ಪ್ರಮುಖವಾಗಿ ______ ಕಡಿಮೆ ಇರುವುದು.
 ಉತ್ಪಾದನೆ.
139. ಮಾನವ ಅಭಿವೃದ್ಧಿಯು _____ ಗಳ ವಿಸ್ತರಣೆಯನ್ನು ಸೂಚಿಸುತ್ತದೆ. 
-ಸಾಮಥ್ರ್ಯ
140. ಜಾಗತಿಕ ಮಾನವ ಅಭಿವೃದ್ಧಿ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರುವ ಸಂಸ್ಥೆ _____
 ವಿಶ್ವ ಸಂಸ್ಥೆ.
141. 2014ರಲ್ಲಿ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ____ ನೇಯ ಸ್ಥಾನ ಹೊಂದಿತ್ತು.
 135.
142. 2011ನೇ ಸಾಲಿನಲ್ಲಿ ಭಾರತದಲ್ಲಿ ಲಿಂಗ ಅನುಪಾತವು ____ ಇತ್ತು.
 945.
143. ‘ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ’ ಎಂದು ಹೇಳಿದವರು_______
 ಮಹಾತ್ಮಾ ಗಾಂಧೀಜಿ.
144. ಸಂವಿಧಾನದ 73 ನೇಯ ತಿದ್ದುಪಡಿಯ ಪ್ರಕಾರ ಭಾರತದಲ್ಲಿ _____ ಹಂತದ ಪಂಚಾಯ್ತಿಗಳು ಅಸ್ತಿತ್ವಕ್ಕೆ ಬಂದಿವೆ.
 ಮೂರು (3).
145. ಪಂಚಾಯತ್ ಸಂಸ್ಥೆಗಳು _____ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.
 ಪ್ರಜಾಪ್ರಭುತ್ವ .
146. ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸಲು ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು _____ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
 ಮಹಿಳಾ ಸ್ವಸಹಾಯ ಸಂಘ.
147. ಬ್ಯಾಂಕ್ ಎಂಬ ಪದವು ಫ್ರೆಂಚಿನ ____ ಶಬ್ದದಿಂದ ಬಂದಿದೆ.
 ಬ್ಯಾಂಕ್ (Banqueo).
148. ಬ್ಯಾಂಕುಗಳ ಬ್ಯಾಂಕ್ ____ ಆಗಿದೆ.
 ರಿಜರ್ವ ಬ್ಯಾಂಕ್ (ಭಾರತೀಯ ರಿಜರ್ವ ಬ್ಯಾಂಕ್).
149. ರಾಷ್ಟ್ರೀಕೃತ ಬ್ಯಾಂಕಿಗೆ ಉದಾಹರಣೆ ____
 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ.)
150. ರಾಷ್ಟ್ರೀಯ ಉಳಿತಾಯ ಪತ್ರಗಳನ್ನು _____ ಇಲಾಖೆಯು ನೀಡುತ್ತದೆ.
 ಅಂಚೆ ಇಲಾಖೆ.
151. ಬ್ಯಾಂಕಿನಲ್ಲಿ ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ _____
 ಚಾಲ್ತಿ ಖಾತೆ.
152. ಠೇವಣಿಯನ್ನು ನಿಗಧಿತ ಅವಧಿಗೆ _____ ಖಾತೆಯಲ್ಲಿ ಇಡಬಹುದಾಗಿದೆ.
 ನಿಶ್ಚಿತ ಠೇವಣಿ.
153. ಗ್ರಾಹಕನಿಗಿರುವ ಮತ್ತೊಂದು ಹೆಸರು____
 ಬಳಕೆದಾರ.
154. ಹಣಪಡೆದು ವಸ್ತು ಅಥವಾ ಸೇವೆಯನ್ನು ನೀಡುವಾತ _____
- ಪೂರೈಕೆದಾರ
155. ಪ್ರತಿವರ್ಷ ವಿಶ್ವ ಗ್ರಾಹಕರ ದಿನವನ್ನು _____ ರಂದು ಆಚರಿಸುತ್ತೇವೆ.
 ಮಾರ್ಚ್ 15 .
156. ಪರಿಹಾರ ಮೊತ್ತವು 20 ಲಕ್ಷ ರೂಪಾಯಿಗಳನ್ನು ಮೀರಿದ್ದರೆ ದೂರನ್ನು _____ ಆಯೋಗಕ್ಕೆ ಸಲ್ಲಿಸಬೇಕು.
 ರಾಜ್ಯ . 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon