How To Open Demat Account | ಡಿ ಮ್ಯಾಟ್ ಖಾತೆ ತೆರೆಯುವುದು ಹೇಗೆ ? | ಷೇರು ಮಾರುಕಟ್ಟೆ ವ್ಯವಹಾರಕ್ಕಾಗಿ ಖಾತೆ ತೆರೆಯುವುದು ಹೇಗೆ ? |

How to open a Demat account in Upstox
Upstox ನಲ್ಲಿ ಖಾತೆ ತೆಗೆಯುವುದು ಹೇಗೆ ?

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮತ್ತು ಟ್ರೇಡ್ ಮಾಡಲು ಒಂದು ಖಾತೆ ಹೊಂದಿರಬೇಕಾಗುತ್ತದೆ. ಆ ಖಾತೆಯೇ Demat ಖಾತೆಯಾಗಿದೆ. Demat ಖಾತೆಯ ಮೂಲಕವಾಗಿ ಷೇರುಗಳ ಖರಿ ಮಾಡುವುದು ಮತ್ತು ಮಾರಾಟ ಮಾಡುವುದು ಮಾಡುವುದಕ್ಕೆ ಸಾಧ್ಯವಾಗುತ್ತದೆ. 

How to open Demat account ?
ಷೇರು ಮಾರುಕಟ್ಟೆಯ ಹೂಡಿಕೆಗಾಗಿ ವಿವಿಧ ರೀತಿಯ ಬ್ರೋಕರ್ ಕಂಪನಿಗಳು ಇದ್ದು ಈ ಕಂಪನಿಗಳ ಮೂಲಕವಾಗಿ Demat ಖಾತೆಯನ್ನು ತೆರೆದು ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಬಹುದಾಗಿದೆ. ಇವುಗಳಲ್ಲಿ ಒಂದು ಪ್ರಮುಖವಾಗಿರುವ ಕಂಪನಿ Upstox ಸಹ ಆಗಿದೆ. ಇಲ್ಲಿಯೂ ಖಾತೆಯನ್ನು ತೆರೆದು ಷೇರು ವ್ಯವಹಾರಗಳನ್ನು ಮಾಡಬಹುದಾಗಿದೆ.

ಈಗ ಬಹಳಷ್ಟು ಸುಲಭವಾಗಿ ಆನ್ ಲೈನ್ ಮೂಲಕವಾಗಿ Demat ಖಾತೆಯನ್ನು ತೆರೆಯಬಹುದಾಗಿದೆ. ಪ್ರಸ್ತುತವಾಗು Upstox ನಲ್ಲಿ ಯಾವುದು ಚಾರ್ಜ್ ಗಳು ಇರದೆ ಉಚಿತವಾಗು ಖಾತೆಯನ್ನು ತೆರೆಯಬಹುದಾಗಿದೆ. Upstox ಒಂದು leading broker ಕಂಪನಿಯಾಗಿದೆ. ಇಲ್ಲಿ ಖಾತೆ ತೆರೆಯುವುದು ಹೇಗೆ ಎಂದರೆ?


ಬೇಕಾಗಿರುವ ದಾಖಲೆಗಳು: 

1. Mobile no

2. email id

3. Pan card

4. Aadhar card

5. Bank Pass book with

6. Selfy photo

7. Sign

ಖಾತೆ ತೆರಯುವುದಕ್ಕೆ ಮುಂಚಿತವಾಗಿ ಈ ಎಲ್ಲಾ ದಾಖಲೆಗಳನ್ನು ಒಂದೇಡೆ ಇಟ್ಟುಕೊಂಡರೆ. ನಿಮ್ಮ ಮೋಬೋಲ್ ಮೂಲಕವಾಗಿ demat ಖಾತೆಯನ್ನು ತೆರೆಯುವುದಕ್ಕೆ ಅನುಕೂಲವಾಗುತ್ತದೆ. 

ಖಾತೆ ತೆರಯುವ ವಿಧಾನ:

ನಿಮ್ಮ ಮೋಬೈಲ್ ಮೂಲಕ ಅಥವಾ ಲ್ಯಾಪಟಾಪ ಅಥವಾ ಕಂಪ್ಯೂಟರ್ ಮೂಲಕವು ಸಹ ಖಾತೆಯನ್ನು ತೆರೆಯಬಹುದಾಗಿದೆ. ಜೋತೆಗೆ ಮೋಬೈಲ್ ಆ್ಯಪ್ ಸಹ ಲಭ್ಯವಿದ್ದು ಆ ಆ್ಯಪ್ ಮೂಲಕ ಮತ್ತು ಕಂಪ್ಯೂಟರ್ ಮೂಲಕವು ಅಥವಾ ಈ ಎರಡರ ಮೂಲಕವು ಸಹ ಹೂಡಿಕೆ ಮತ್ತು ಟ್ರೇಡ್ ಮಾಡಬಹುದಾಗಿದೆ.

ಖಾತೆ ತೆರೆಯುವುದಕ್ಕೆ ಈ ವೇಬ್ ಪೇಜ್ ಗೆ ಭೇಟಿ ನೀಡಿ: ಇಲ್ಲಿ ಕ್ಲಿಕ್ ಮಾಡಿ

ಮೋಬೈಲ್ ಅಲ್ಲಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಮೇಲೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಈ ರೀತಿಯಾದ ಪೇಜ್ ತೆರೆದುಕೊಳ್ಳುತ್ತದೆ. 
1. ಅದರಲ್ಲಿ ಮೋಬೈಲ್ ಸಂಖ್ಯೆಯನ್ನು ನಮೂದಿಸಿ.
2. ನಿಮ್ಮ ಮೋಬೈಲ್ ಗೆ OTP ಬರುತ್ತದೆ ಆ OTP ಯನ್ನು ನಮೂದಿಡಿ Next ಎಂದು select ಮಾಡಿ.
3. 6 ಸಂಖ್ಯೆಗಳ Pin ಕೇಳುತ್ತದೆ. ನಿಮ್ಮ ಆಯ್ಕೆಯ 6 ಸಂಖ್ಯೆಗಳ ಪಿನ್ ಅನ್ನು ನಮೂದಿಸಿ. confirm ಮಾಡಿ next ಮಾಡಿ.
4. ನಂತರ ನಿಮ್ಮ email id ಕೇಳುತ್ತದೆ. ಇಮೇಲ್ ನಮೂದಿಸಿ ಅದಕ್ಕೂ ಸಹ OTP ಬರುತ್ತದೆ. ಆ OTP ಯನ್ನು ನಮೂದಿಸಿ Next select ಮಾಡಿ.
5.  ನಿಮ್ಮ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಜನ್ಮ ದಿನಾಂಕವನ್ನು ನಮೂದಿಸಿ ಮತ್ತು ಇನ್ನಿತರ ಮಾಹಿತಿಗಳನ್ನು ನಮೂದಿಸಿ next ಸೆಲೆಕ್ಟ್ ಮಾಡಿ.
6. ನಿಮ್ಮ ಸಹಿ ಮಾಡುವುದಕ್ಕೆ ಕೇಳುತ್ತದೆ, ಸಹಿಯನ್ನು ಮಾಡಿ next ಸೆಲೆಕ್ಟ್ ಮಾಡಿ.
7. Digilocker connect ಮಾಡುವುದಕ್ಕೆ ಕೇಳುತ್ತದೆ. ಅದನ್ನು allow ಮಾಡಿ next ಆಯ್ಕೆ ಮಾಡಿ.
8. ನಂತರ ನಿಮ್ಮ ಆಧರ ಸಂಖ್ಯೆಯನ್ನು ಕೇಳುತ್ತದೆ. 12 ಅಂಕೆಗಳ ಆಧಾರ ಸಂಖ್ಯೆಯನ್ನು ನಮೂದಿಸಿ. ಆಧಾರನಲ್ಲಿರುವ ಮೋಬೈಲ್ ಸಂಖ್ಯೆಗೆ OTP ಬರುತ್ತದೆ ಅದನ್ನು ನಮೂದಿಸಿ.
9. ನಂತರ Pan card ಒಂದು ಕಾಪಿಯನ್ನು ಅಪಲೋಡ ಮಾಡುವುದು.
10. ನಂತರ ನಿಮ್ಮ ಸೆಲ್ಫಿ ಪೋಟೋ ತೆಗೆಯುವುದಕ್ಕೆ ಕೇಳುತ್ತದೆ ಅದನ್ನು ತೆಗೆದುಕೊಂಡು next ಅನ್ನಬೇಕು.
11. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಬೇಕು. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಪಾಸ್ ಬುಕ್ ಅಲ್ಲಿ ಇರುವ ರೀತಿಯಲ್ಲಿ ನಿಮ್ಮ ಹೆಸರು, IFSC ಕೋಡ್ ಅನ್ನು ನಮೂದಿಸಿ next ಸೆಲೆಕ್ಟ್ ಮಾಡಿ. ನಿಮ್ಮ ಬ್ಯಾಂಕ್ ಖಾತೆಗೆ 1 ರೂಪಾಯಿ ಹಣ ಜಮಾವಾಗುತ್ತದೆ.
12. futures and options ಆಯ್ಕೆ ಕೇಳುತ್ತದೆ. ಅದನ್ನು no i will do it later ಮಾಡಿ ನೆಕ್ಟ್ ಮಾಡಿ.
13. ನಂತರ ನಾಮಿನಿ ಕೇಳುತ್ತದೆ. ನಾಮಿನಿ ಹಾಕಬಹುದು ಅಥವಾ ಆ ನಂತರ ಹಾಕುವುದಕ್ಕೆ ಸೆಲೆಕ್ಟ್ ಮಾಡಿ ಮುಂದೆ ಹೋಗಬಹುದು.
14. e sign ಕೇಳುತ್ತದೆ. ಈಗ ನಿಮ್ಮ ಆಧಾರ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಮೋಬೈಲ್ ಗೆ ಬರುವ OTP ಯನ್ನು ನಮೂದಿಡಿ. ನಿಮ್ಮ ಸಹಿ ಆಗಿರುವ ದಾಖಲೆಗಳನ್ನು ಡೌನಲೋಡ ಮಾಡಿಕೊಳ್ಳಿ.
15. ಈ ಎಲ್ಲಾ ಮಾಹಿತಿಗಳನ್ನು ತುಂಬಿ ಯಶಸ್ವಿಯಾಗಿ ಸಬ್ ಮಿಟ್ ಮಾಡಿದ ನಂತರ 3 working day ಒಳಗಡೆ ನಿಮ್ಮ demat ಖಾತೆ ತೆರೆದುಕೊಂಡು, ನಿಮ್ಮ ಲಾಗಿನ್ ವಿವರಗಳು ಬರುತ್ತದೆ. ಆ ಲಾಗಿನ್ ವಿವಿರಗಳನ್ನು ಮತ್ತು ಮೊದಲು ಬಂದಿರುವ Password ಅನ್ನು ನಮೂದಿಸಿ, ಅನಂತರ ಆ ಪಾಸವರ್ಡ್ ಚೆಂಜ್ ಮಾಡುವುದಕ್ಕೆ ಕೇಳುತ್ತದೆ. ಆ ಪಾಸವರ್ಡ್ ಚೆಂಜ್ ಮಾಡಿ ನಿಮಗೆ ಬೇಕಾಗಿರು ಪಾಸವರ್ಡ್ ನಮೂದಿಸಿ.
ಈಗ ಯಶಸ್ವಿಯಾಗಿ ನಿಮ್ಮ demat ಖಾತೆ ತೆರೆದುಕೊಳ್ಳುತ್ತದೆ. 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon