CLT Exam For Aided | Autonomous Body | Board | Corporation | Others | Computer Literacy Test For Non Govt Employee

CLT Exam For Aided | Autonomous Body | Board | Corporation | Others | Computer Literacy Test For Non Govt Employee 

ಕಂಪ್ಯೂಟರ್ ಸಾಕ್ಷರತ ಪರೀಕ್ಷೆಯನ್ನು ಸರ್ಕಾರಿ ನೌಕರರು ಉತ್ತೀರ್ಣವಾಗುದು ಕಡ್ಡಾಯವಾಗಿರುತ್ತದೆ. ಅದೇ ರೀತಿಯಾಗಿ ಅನುದಾನಿತ ಸಂಸ್ಥೆಗಳಲ್ಲಿ ಅಟೋನಮಸ್ ಬ್ವಾಡಿಗಳಲ್ಲಿ ಬೋರ್ಡ್ ಗಳಲ್ಲಿ ಕಾರ್ಪೋರೇಷನಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸುವವರು ಸಹ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕಾಗಿರುವುದು ಕಡ್ಡಾಯವಾಗಿರುತ್ತದೆ.
ಈ ಪರೀಕ್ಷೆಗಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು?
ಹೇಗೆ ಅರ್ಜಿ ಸಲ್ಲಿಸಬೇಕು?
ವೇಬ್ ಪೇಜ್ ವಿಳಾಸ ಯಾವುದು?
ಈ ಎಲ್ಲಾ ವಿಷಯಗಳು ತಿಳಿಯಬೇಕಾಗುತ್ತದೆ. ಆ ಎಲ್ಲಾ ಮಾಹಿತಿಗಳು ಇಲ್ಲಿವೇ.


ಅರ್ಜಿ ಸಲ್ಲಿವುದಕ್ಕೂ ಮುಂಚೆ ಈ ಎಲ್ಲಾ ಮಾಹಿತಿಗಳನ್ನು ನೋಡಿಕೊಳ್ಳಿ.

Eligibility Criteria :
•Aided/Autonomous Body/Board/Corporation/Others


Instructions:

1.Applicant should fill the required details as per your departmental document proof (Example:Appointment Letter/Joining Letter/Payslipetc) After successful registration,registered id and password will be shared to the registered email id and mobile number
2.Upload all concerned documents such as "Aadhaar card","employment Document Proof”,”Passport Size Photograph”,”Signature”.
3.Submit the Filled Form

Note:

• Enter the full name and date of joining (As per your employment document),select the correct department name,same will be printed on your Digital Certificate.
• Keep any one of the employee document proof for the upload - appointment letter / Joining letter / Payslip .
• Candidates will not be able to modify/update the details once the exam is completed.
• Candidates details can be modified/updated only before taking the exam.

Aided/Autonomous Body/Board/Corporation/Others ಇಲ್ಲಿ ಕರ್ತವ್ಯ ನಿರ್ವಹಿಸುವವರು ಅರ್ಜಿ ಸಲ್ಲಿಸಲು ವೆಬ್ ವಿಳಾಸ : ಇಲ್ಲಿ ಕ್ಲಿಕ್ ಮಾಡಿ
ಅಥವಾ ಈ website 

https://nkclt.clt.karnataka.gov.in/

ಭೇಟಿ ನೀಡಿ ಎಲ್ಲಾ ಮಾಹಿತಗಳುನ್ನು ತುಂಬಿ. ಯಾವ ರೀತಿಯಾಗಿ ಮಾಹಿತಿಯನ್ನು ತುಂಬಬೇಕು ಎನ್ನುವುದಕ್ಕಾಗಿ ಈ ವಿಡಿಯೋ ನೋಡಿ: ಇಲ್ಲಿ ಕ್ಲಿಕ್ ಮಾಡಿ

KGID ಸಂಖ್ಯೆಯ ಹೊಂದಿರು ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವೆಬ್ ಸೈಟ್ ಬೇರೆಯಾಗಿದ್ದು.  ಒಂದು ವೇಳೆ KGID ಸಂಖ್ಯೆ ಹೊಂದಿರುವ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕಾಗದಲ್ಲಿ ಈ ವೆಬ್ ಸೈಟ್ ಗೆ ಭೇಟಿ ನೀಡಿ : ಇಲ್ಲಿ ಕ್ಲಿಕ್ ಮಾಡಿ
ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಪಠ್ಯಕ್ರಮ ಪರೀಕ್ಷೆಯ ವಿಧಾನ ಉತ್ತೀರ್ಣವಾಗಲುಪಡೆಯಬೇಕಾದ ಅಂಕಗಳು ಪಠ್ಯಕ್ರಮ ಮುಂತಾದ ಮಾಹಿತಿಗಳು KGID ಸಂಖ್ಯೆ ಹೊಂದಿರುವ ಸರ್ಕಾರಿ ನೌಕರರು ಮತ್ತು KGID ಸಂಖ್ಯೆ ಹೊಂದಿರದೆ ಇರುವ ಅನುದಾನಿತ ಸಂಸ್ಥೆಗಳ, ಅಟೋನಮಸ್ ಬ್ವಾಡಿ, ಬೋರ್ಡ್, ಕಾರ್ಪೋರೇಷನ ಮತ್ತು ಇತರ ನೌಕರರು ಎಲ್ಲರಿಗೂ ಒಂದೆ ರೀತಿಯಾದ ಪರೀಕ್ಷೆ ಇದ್ದು ಇವುಗಳನ್ನು ತಿಳಿಯಲ್ಲಿ ಈ ವಿಡಿಯೋ ವೀಕ್ಷಿಸಿ: ಇಲ್ಲಿ ಕ್ಲಿಕ್ ಮಾಡಿ
CLT Exam ಪ್ರ್ಯಾಕ್ಟಿಲ್ ಪ್ರಶ್ನೆಗಳು ಹೇಗಿರುತ್ತವೆ ಎನ್ನುವುದಕ್ಕಾಗಿ ಇಲ್ಲಿ ಭೇಟಿ ನೀಡಿ : Click Here
CLT Exam Nudi ಪ್ರಶ್ನೆಗಳು ಹೇಗಿರುತ್ತವೆ ಎನ್ನುವುದಕ್ಕಾಗಿ ಇಲ್ಲಿ ಭೇಟಿ ನೀಡಿ : Click Here
CLT Exam Most Imp ಪ್ರಶ್ನೆಗಳು ತಿಳಿಯುವುದಕ್ಕಾಗಿ ಇಲ್ಲಿ ಭೇಟಿ ನೀಡಿ : Click Here
CLT ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳು : ಇಲ್ಲಿ ಕ್ಲಿಕ್ ಮಾಡಿ
ಎಲ್ಲರೂ ಸಹ ಸುಲಭವಾಗಿ CLT Exam ಅನ್ನು ಉತ್ತೀರ್ಣಗೊಳಿಸಲು ಈ ಎಲ್ಲಾ ವಿಡಿಯೋಗಳನ್ನು ಒಂದು ಬಾರಿ ನೋಡಿ ಬಹಳ ಸುಲಭವಾಗಿ ಉತ್ತೀರ್ಣರಾಗಲು ಸಾಧ್ಯವಾಗುತ್ತದೆ : 

ಇತ್ತೀಚಿನ ಪರೀಕ್ಷೆಯಲ್ಲಿ ಕೇಳುತ್ತಿರುವ CLT Exam Fresh Questions

CLT Exam asked nudi questions

https://youtu.be/GPWDv5paX94

Practical Oriented Questions part 2

https://youtu.be/vfPT5aaYyLo

CLT exam Practical Oriented Questions 1

https://youtu.be/eHtOTMnuJ7A

CLT Exam ಮತ್ತು ಇತರ ಪರೀಕ್ಷೆಗೆ 100 ಪ್ರಮುಖವಾಗಿರುವ ಕಂಪ್ಯೂಟರ್ ಪ್ರಶ್ನೆಗಳು

https://youtu.be/KyPJjTPfn3Q

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ Most Imp 20 Questions

https://youtu.be/kbVP9tWIawQ

CLT Exam Preparation Video Notes

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಾಗಿ ವಿಡಿಯೋ ಪಾಠಗಳು

20 Imp Question for CLT Exam

https://youtu.be/Gywj7b9gAN0

 ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಹೇಗಿರುತ್ತದೆ.

https://www.youtube.com/watch?v=NuzZjWCOiV8&list=PLf8QhzrZfyJf9qaxBomoO5qRd313TVFXZ&index=2

 ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಪಠ್ಯ

https://www.youtube.com/watch?v=b2mjxJ3W-NE&list=PLf8QhzrZfyJf9qaxBomoO5qRd313TVFXZ&index=3

 ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಒಂದು ಮಾಹಿತಿ

https://www.youtube.com/watch?v=48m1r42MtGI&list=PLf8QhzrZfyJf9qaxBomoO5qRd313TVFXZ&index=4

 MS Excel Basic Information

https://www.youtube.com/watch?v=QEcrTRt2szY&list=PLf8QhzrZfyJf9qaxBomoO5qRd313TVFXZ&index=5

 

 A to Z Short cut keys in MS Excel

https://www.youtube.com/watch?v=O_vHNrZFORU&list=PLf8QhzrZfyJf9qaxBomoO5qRd313TVFXZ&index=6

 F1 to F12 Function Key for CLT Exam

https://www.youtube.com/watch?v=h7jwZAx-6sk&list=PLf8QhzrZfyJf9qaxBomoO5qRd313TVFXZ&index=7

 In MS Excel Ctrl + F1 to F12 Function Key

https://www.youtube.com/watch?v=eWaNblhQr4A&list=PLf8QhzrZfyJf9qaxBomoO5qRd313TVFXZ&index=8

 ಎಕ್ಸೆಲ್ ಸೆಲ್ ಸಾಮಾನ್ಯ ಲಕ್ಷಣಗಳು

https://www.youtube.com/watch?v=KMYUrkzH2XY&list=PLf8QhzrZfyJf9qaxBomoO5qRd313TVFXZ&index=10

 ಎಕ್ಸೆಲ್ ನಲ್ಲಿ ಸೆಲ್ ಗಳನ್ನು ಮರ್ಜ ಮಾಡುವ ವಿಧಾನ

https://www.youtube.com/watch?v=_cBJUzrbjGs&list=PLf8QhzrZfyJf9qaxBomoO5qRd313TVFXZ&index=11

 ಎಂ ಎಸ್ ಎಕ್ಸೆಲ್ ವರ್ಕ ಬುಕ್ ಬಳಕೆ ಮತ್ತು ಕ್ಲೊಸ್ ಮಾಡುವ ವಿಧಾನ

https://www.youtube.com/watch?v=bRkbVSoAjNE&list=PLf8QhzrZfyJf9qaxBomoO5qRd313TVFXZ&index=12

 ಅಂತರ್ಜಾಲ ಆಧಾರಿತ ಸೇವೆಗಳು ಮತ್ತು ಅವುಗಳ ಬಳಕೆ

https://www.youtube.com/watch?v=6qFuZWdiQkw&list=PLf8QhzrZfyJf9qaxBomoO5qRd313TVFXZ&index=13

 ಉಚಿತವಾಗಿ ಪಿ.ಪಿ.ಟಿ. ಯನ್ನು ಗೂಗಲ್ ಸ್ಲೈಡ್ ನಲ್ಲಿ ಯಾವ ರೀತಿಯಾಗಿ ನಿರ್ಮಿಸುವುದು.

https://www.youtube.com/watch?v=4SS-5Dl8Dfg&list=PLf8QhzrZfyJf9qaxBomoO5qRd313TVFXZ&index=14

 ಕಂಪ್ಯೂಟರ್ ಮತ್ತು ಮೋಬೈಲ್ ನಲ್ಲಿ ಬಳಕೆ ಮಾಡುವ ಸಾಮಾನ್ಯ ಚಿಹ್ನೆಗಳು ಮತ್ತು ಸಂಕೇತಗಳು

https://www.youtube.com/watch?v=Mj7_yHMujqw&list=PLf8QhzrZfyJf9qaxBomoO5qRd313TVFXZ&index=15&t=54s

 ಕನ್ನಡ ಟೈಪಿಂಗ್ ಮಾಡುವುದು A to Z ಮಾಹಿತಿ ಭಾಗ-1

https://www.youtube.com/watch?v=FAIAsQb5e9Y&list=PLf8QhzrZfyJf9qaxBomoO5qRd313TVFXZ&index=17

 ಕನ್ನಡ ಟೈಪಿಂಗ್ ಮಾಡುವುದು A to Z ಮಾಹಿತಿ ಭಾಗ-2

https://www.youtube.com/watch?v=ApiHqXyT4fU&list=PLf8QhzrZfyJf9qaxBomoO5qRd313TVFXZ&index=18

 ಕನ್ನಡ ಟೈಪಿಂಗ್ ಅಂತರ್ಜಾಲದಲ್ಲಿ ಬಳಕೆ ಮಾಡುವ ವಿಧಾನ

https://www.youtube.com/watch?v=JJglrNnS43o&list=PLf8QhzrZfyJf9qaxBomoO5qRd313TVFXZ&index=19

 CLT ಪರೀಕ್ಷೆಗಾಗಿ 25 ಪ್ರಮುಖ ಪ್ರಶ್ನೆಗಳು

https://www.youtube.com/watch?v=jCWY53ehdRE&list=PLf8QhzrZfyJf9qaxBomoO5qRd313TVFXZ&index=21

 CLT ಪರೀಕ್ಷೆಯ ಡಿಜಿಟಲ್ ಅಂಕಪಟ್ಟಿಯನ್ನು ಪಡೆಯುವ ವಿಧಾನ

https://www.youtube.com/watch?v=Ig1Wruqi5VI&list=PLf8QhzrZfyJf9qaxBomoO5qRd313TVFXZ&index=1

 

CLT Exam All Videos :

https://www.youtube.com/playlist?list=PLf8QhzrZfyJf9qaxBomoO5qRd313TVFXZ

 

CLT ಪರೀಕ್ಷೆಗೆ ಸಿದ್ದತೆ ನಡೆಸುತ್ತಿರುವ ಎಲ್ಲಾ ವೃತ್ತಿ ಬಾಂಧವರಿಗೆ ತಪ್ಪದೆ ಶೇರ್ ಮಾಡಿ.

Share in all Group


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon