Posts

Showing posts from December, 2022

9th Class First Language Kannada FA 3 Question Paper | Kannada FA3 Question paper |

Image
9th Class First Language Kannada FA 3 Question Paper | Kannada FA3 Question paper | ರೂಪಣಾತ್ಮಕ ಮೌಲ್ಯಮಾಪನ - 3 ತರಗತಿ : 9 ನೇ ತರಗತಿ                             ಸಾಧನಾ ಪರೀಕ್ಷೆ - 3                     ವಿಷಯ: ಪ್ರಥಮ ಭಾಷೆ ಕನ್ನಡ ಅಂಕಗಳು : 20                                           2022-23                                   ಸಮಯ : 45 ನಿಮಿಷ ---------------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ   2x1=2 1. ಕೂರಿಗೆ ಈ ಪದದ ಅರ್ಥ______ a) ಕೋಲು b) ಎತ್ತಿನ ಗಾಡಿ c) ಬೀಜ ಬಿತ್ತುವ ಸಾಧನ d) ತಂತಿ ವಾದ್ಯ   2. ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ? a) ಜೂನ್ 5 b) ಜುಲೈ 1 c) ನವೆಂಬರ್ 14 d) ಅಕ್ಷೋಬರ್ 2 II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ.    2x1=2 3. ದಿವಿನಾಗು : ಮೈತುಂಬಿಕೊಳ್ಳು :: ಚಕ್ಕಡಿ : 4. ಕಟುಕನೊಡನೆ ಗಾಂಧೀಜಿ ಮುಖಾಮುಖಿ : ಘಟನೆಗಳಲ್ಲಿ ಗಾಂಧೀಜಿ :: ಕಾಗೆಯ ಸೇಡು : III. ಈ ಕೆಳಗಿನ ಪ್ರಶ್ನೆಗಳಿಗೆ

SSLC FA 3 Question Paper | 10th FA 3 Question Paper | Social Science FA 3 Question Paper |

SSLC FA 3 Question Paper | 10th FA 3 Question Paper | Social Science FA 3 Question Paper | ರೂಪಣಾತ್ಮಕ ಮೌಲ್ಯಮಾಪನ - 3 ತರಗತಿ : 10 ನೇ ತರಗತಿ                          ಸಾಧನಾ ಪರೀಕ್ಷೆ - 3                        ವಿಷಯ : ಸಮಾಜ ವಿಜ್ಞಾನ ಅಂಕಗಳು : 20                                           2022-23                                   ಸಮಯ : 45 ನಿಮಿಷ -------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ   2x1=2 1. ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು a) ಮಹಾತ್ಮ ಗಾಂಧೀಜಿ b) ಸ್ವಾಮಿ ವಿವೇಕಾನಂದ c) ಸರ್ ಎಂ ವಿಶ್ವೇಶ್ವರಯ್ಯ d) ದಯಾನಂದ ಸರಸ್ವತಿ 2. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು a) 2ನೇ ಬಹದ್ದೂರ್ ಷಾ b) ಮಂಗಲ ಪಾಂಡೆ c) ತ್ಯಾತ್ಯಾ ಟೋಪಿ d) ನಾನಾ ಸಾಹೇಬ II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :     2x1=2 3. ಲಾರ್ಡ್ ಕರ್ಜನ್ ಬಂಗಾಳದ ವಿಭಜನೆಯ ಯೋಜನೆಯನ್ನು ರೂಪಿಸಲು ಕಾರಣವೇನು? 4. 1857ರ ದಂಗೆಯ ವೇಳೆ ಸಿಪಾಯಿಗಳು

9th Social Science FA 3 Question paper 2022-23

9th Social Science FA 3 Question paper 2022-23 ರೂಪಣಾತ್ಮಕ ಮೌಲ್ಯಮಾಪನ - 3 ತರಗತಿ : 9 ನೇ ತರಗತಿ                             ಸಾಧನಾ ಪರೀಕ್ಷೆ - 3                        ವಿಷಯ : ಸಮಾಜ ವಿಜ್ಞಾನ ಅಂಕಗಳು : 20                                           2022-23                                   ಸಮಯ : 45 ನಿಮಿಷ ------------------------------------------------------------------------------------------------------------------ I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ   2x1=2 1. ಇವುಗಳಲ್ಲಿ ಯಾವುದು ವಿದೇಶಿ ಮೂಲದ ಕಂಪನಿ ಅಲ್ಲ ? a) ವಾಟ್ಸಪ್ b) ಕೋಕೊ-ಕೋಲ c) ಅಮೇಜಾನ್ d) ಟಿ.ಸಿ.ಎಸ್ 2. ಆರ್.ಟಿ.ಇ. ಕಾಯ್ದೆಯು ಯಾವಾಗ ಜಾರಿಗೆ ಬಂದಿತು ? a) 2005 b) 2007 c) 2009 d) 2019 II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :         2x1=2 3. ಫ್ರಾನ್ಸ್ ನಲ್ಲಿದ್ದ ಪ್ರಮುಖ ಮೂರು ವರ್ಗಗಳು ಯಾವುವು? 4. ಏಕೀಕೃತ ಇಟಲಿಯಲ್ಲಿ ಸೇರಿಕೊಂಡ ಮೊದಲ ಭೌಗೋಳಿಕ ಪ್ರಾಂತ್ಯ ಯಾವುದು? III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:      2x2=4 5. ರಾಬಿ ಮತ್ತು ಖಾರೀಫ್ ಕಾಲದಲ್ಲಿ ಬೆ

Middle Adds

amezon