SSLC FA 3 Question Paper | 10th FA 3 Question Paper | Social Science FA 3 Question Paper |

SSLC FA 3 Question Paper | 10th FA 3 Question Paper | Social Science FA 3 Question Paper |

ರೂಪಣಾತ್ಮಕ ಮೌಲ್ಯಮಾಪನ - 3
ತರಗತಿ : 10 ನೇ ತರಗತಿ                         ಸಾಧನಾ ಪರೀಕ್ಷೆ - 3                       ವಿಷಯ : ಸಮಾಜ ವಿಜ್ಞಾನ
ಅಂಕಗಳು : 20                                         2022-23                                  ಸಮಯ : 45 ನಿಮಿಷ
--------------------------------------------------------------------------------------------------------------

I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ  2x1=2

1. ಭಾರತದ ನೈಜ ಅಭಿವೃದ್ಧಿಯೆಂದರೆ, ಅದು ಗ್ರಾಮಗಳ ಅಭಿವೃದ್ಧಿ ಎಂದು ಹೇಳಿದವರು
a) ಮಹಾತ್ಮ ಗಾಂಧೀಜಿ
b) ಸ್ವಾಮಿ ವಿವೇಕಾನಂದ
c) ಸರ್ ಎಂ ವಿಶ್ವೇಶ್ವರಯ್ಯ
d) ದಯಾನಂದ ಸರಸ್ವತಿ

2. 1857ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು

a) 2ನೇ ಬಹದ್ದೂರ್ ಷಾ
b) ಮಂಗಲ ಪಾಂಡೆ
c) ತ್ಯಾತ್ಯಾ ಟೋಪಿ
d) ನಾನಾ ಸಾಹೇಬ

II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :   2x1=2

3. ಲಾರ್ಡ್ ಕರ್ಜನ್ ಬಂಗಾಳದ ವಿಭಜನೆಯ ಯೋಜನೆಯನ್ನು ರೂಪಿಸಲು ಕಾರಣವೇನು?
4. 1857ರ ದಂಗೆಯ ವೇಳೆ ಸಿಪಾಯಿಗಳು ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡರು. ಏಕೆ?

III. ಈ ಕೆಳಗಿನ ಪ್ರಶ್ನೆಗಳಿಗೆ ಎರಡರಿಂದ ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ:      2x2=4

5. ಖಾರೀಫ್ ಬೇಸಾಯವು ರಬಿ ಬೇಸಾಯಕ್ಕಿಂತ ಹೇಗೆ ಭೀನ್ನವಾಗಿದೆ?
6. ಭಾರತದ ಯಾವುದಾದರೂ ನಾಲ್ಕು ಪರಿಸರ ಸಂರಕ್ಷಣಾ ಚಳುವಳಿಗಳನ್ನು ಹೆಸರಿಸಿ
ಅಥವಾ ಅಪ್ಪಿಕೋ ಚಳುವಳಿಯನ್ನು ಆರಂಭಿಸಲು ಕಾರಣಗಳೇನು?

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಉತ್ತಿಸಿರಿ:   2x3=6

7. ನಮ್ಮ ದೇಶದ ಆರ್ಥಿಕಾಭಿವೃದ್ಧಿಯಲ್ಲಿ ವ್ಯವಸಾಯದ ಪ್ರಾಮುಖ್ಯತೆಯನ್ನು ವಿವರಿಸಿ.
ಅಥವಾ ಕಲ್ಲಿದ್ದಿಲಿನ ಉಪಯೋಗಗಳನ್ನು ತಿಳಿಸಿ
8. ಭತ್ತ ಮತ್ತು ಗೋಧಿ ಬೆಳೆಯಲು ಅವಶ್ಯವಿರುವ ಪೂರಕಾಂಶಗಳಾವುವು?

V. ಈ ಕೆಳಗಿನ ಒಂದು ಪ್ರಶ್ನೆಗೆ ಎಂಟರಿಂದ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ:    1x4=4

9. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಂದಗಾಮಿಗಳ ಪಾತ್ರವನ್ನು ವಿವರಿಸಿ.
ಅಥವಾ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಭೋಸ್ ರವರ ಸಾಧನೆಗಳನ್ನು ವಿವರಿಸಿ.

VI. 10. ಭಾರತದ ನಕ್ಷೆಯನ್ನು ಬರೆದು ಇವುಗಳನ್ನು ಗುರುತಿಸಿ:   1+1=2

a) ವಿಶಾಖಪಟ್ಟಣ          b) ಕೋಸಿ ನದಿ

*****

PDF Download

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon