10th Kannada FA 4 Question Paper 2023 | SSLC First Language Kannada FA 4 Question Paper

10th Kannada FA 4 Question Paper 2023 | SSLC First Language Kannada FA 4 Question Paper

10ನೇ ತರಗತಿ ಕನ್ನಡ FA 4 ಪ್ರಶ್ನೆ ಪತ್ರಿಕೆ 2022-23

ರೂಪಣಾತ್ಮಕ ಪರೀಕ್ಷೆ - 4

ತರಗತಿ: 10ನೇ ತರಗತಿ                                                              ವಿಷಯ: ಪ್ರಥಮ ಭಾಷೆ ಕನ್ನಡ

ಗರಿಷ್ಠ ಅಂಕಗಳು: 20                                                                                   ಸಮಯ: 45 ನಿಮಿಷ


I. ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಅದರ ಕ್ರಮಾಕ್ಷರದೊಂದಿಗೆ ಉತ್ತರಿಸಿ.               2x1=4

1. ‘ನೋಟ’ ಎಂಬುದು ಈ ವ್ಯಾಕರಣಾಂಶವಾಗಿದೆ.

ಅ) ಕೃದಂತನಾಮ                             ಆ) ಕೃದಂತಭಾವನಾಮ

ಇ) ಕೃದಂತಾವ್ಯಯ                            ಈ) ತದ್ಧಿತಾಂತ

2. “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು ನೀರು ತಾಕಿದರೆ ಮಟಮಾಯ” ನಾನಾರು?

ಅ) ಮಿನು                                      ಆ) ಕಪ್ಪೆ ಚಿಪ್ಪು

ಇ) ಕಮಲದ ಹೂವು                           ಈ) ಉಪ್ಪು

II. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.      2x1=2

3. ಅನೃತ : ಸುಳ್ಳು :: ಕೃತ್ರಿಮ : ……..

4. ಓಡು: ಓಟ :: ಉಡು: …….

III. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.                                           2x1=2

5. ಧರ್ಮಾಧಿಕರಣರು ಏಕೆ ವಿಸ್ಮತ ಹೊಂದಿದರು?

6. ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು?

IV. ಈ ಕೆಳಗಿನ ಪ್ರಶ್ನೆಗಳಿಗೆಎ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.       2x2=4

7. ಕುದುರೆ ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.

8. ದ್ರೋಣನು ಶಪಥ ಮಾಡುವಾಗ ಹೇಳಿದ ಮಾತುಗಳಾವುವು?

V. ಈ ಕೆಳಗಿನ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ.                          1x3=3

9. ದುಷ್ಟಬುದ್ಧಿಯ ತಂತ್ರ ಅವನಿಗೆ ತಿರುಗುಬಾಣವಾದ ಬಗೆಯನ್ನು ತಿಳಿಸಿ.

VI. ಸಂದರ್ಭದೊಂದಿಗೆ ಸ್ವಾರಸ್ಯವನ್ನು ವಿವರಿಸಿ.                                                1x3=3

10. “ಅರಸುಗಳ ವಾಜಿಯಂ ಬಿಡು”

VI. ಕೊಟ್ಟಿರುವ ಯಾವುದಾದರು ಒಂದು ಗಾದೆಯನ್ನು ವಿವರಿಸಿ ಬರೆಯಿರಿ. ಅಥವಾ ಕೊಟ್ಟಿರುವ ವಿಷಯದ ಯಾವುದಾದರೂ ಒಂದು ಪ್ರಬಂಧವನ್ನು ಬರೆಯಿರಿ.                                             1x4=4

ಪ್ರಬಂಧ:

ಅ) ಮಹಿಳಾ ಸಬಲೀಕರಣ

ಆ) ಅಕ್ಷರ ದಾಸೋಹ ಮತ್ತು ಕ್ಷೀರ ಭಾಗ್ಯಗಳ ಸಾಮಾಜಿಕ ಮಹತ್ವ

ಅಥವಾ:  ಗಾದೆ:

ಅ) ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ.

ಆ) ಆಳಾಗಬಲ್ಲವನು; ಅರಸಾಗಲ್ಲನು.

******

Click Here PDF Download

 ನಮ್ಮ ಟೆಲಿಗ್ರಾಮ ಗ್ರೂಪ್ ಸೇರಿ ಅಪಡೆಟ್ ಪಡೆಯಿರಿ:

10ನೇ ತರಗತಿ ಕನ್ನಡ ಅಧ್ಯಯನ ಸಾಮಾಗ್ರಿಗಳು:

https://www.youtube.com/playlist?list=PLf8QhzrZfyJcjREfke0JPTJ8HO12OcY9T

10ನೇ ತರಗತಿ ಸಮಾಜ ವಿಜ್ಞಾನ ಅಧ್ಯಯನ ಸಾಮಾಗ್ರಿಗಳು:

https://www.youtube.com/playlist?list=PLf8QhzrZfyJfmdYco5IvGXeEu6pXWAEmn

 

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon