Posts

Central Govt Employee Good News | Dearness Allowance | DA

Image
ಕೇಂದ್ರ ಸರ್ಕಾರಿ ನೌಕರರಿಗೆ ಬರ್ಜರಿ ಸುದ್ದಿ ತುಟ್ಟಿ ಭತ್ಯೆ ಹೆಚ್ಚಿಸುವ ಬಗೆಗೆ Subject : News Department: All Place: Karnataka Announcement Date: 24.05.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ .........

Good News For School Students | Mobile Problem |

Image
Good News For School Students  Subject : News Department: Education Place: Karnataka Announcement Date: 25.05.2021 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost Go Green ......... Save Paper Save tree........... Covid-19- ಹಿನ್ನೆಲೆಯಲ್ಲಿ ಆನ್ಲೈನ್ ಕ್ಲಾಸ್ ನಿಂದ ಯಾವುದೆ ಮಗುವು ಕೂಡಾ ವಂಚಿತವಾಗಬಾರದು ....... ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸಂಘ, ಸಂಸ್ಥೆಗಳ ನೆರವು ಪಡೆಯುವ ಚಿಂತನೆ ಇದೆ, .... ಸರ್ಕಾರ ಈ ಬಗ್ಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಿದೆ. ಬಡ ಮಕ್ಕಳಿಗೆ ಸರ್ಕಾರ ನೆರವಿಗೆ ಧಾವಿಸಲಿದೆ...... ಯಾವುದೆ ಮಗು ಕೂಡ ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸುರೇಶ್ ಕುಮಾರ್ ಹೇಳಿದರು. Click Here to Detail Information

SSLC Social Science One Mark Questions 151 to 175 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-7 (151 to 175) 151. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ವರ್ಷ ಯಾವುದು?  ಉ: 1885 ಡಿಸೆಂಬರ್ (ಬಾಂಬೆ) 152. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಮೊದಲ ಅಧ್ಯಕ್ಷ   ಯಾರು?  ಉ: ಡಬ್ಲ್ಯ ಸಿ ಬ್ಯಾನರ್ಜಿ 155. ಸಂಪತ್ತಿನ ಸೋರಿಕೆ ಸಿದ್ಧಾಂತ ಮಂಡಿಸಿದವರು ಯಾರು?  ಉ: ದಾದಾಬಾಯಿ ನವರೋಜಿ 156. ಉದಾರ ರಾಷ್ಟ್ರವಾದದ ಕಾಲವೆಂದು ಹೇಳುವ ಕಾಲ ಯಾವುದು? ಉ: ಮಂದಗಾಮಿಗಳ ಕಾಲ 157. ಬಂಗಾಳದ ವಿಭಜನೆಗೆ ಕಾರಣವೇನು?  ಉ: ಬಂಗಾಳ ಬ್ರಿಟಿ ಷ ವಿರೋಧಿ ಭಾವನೆ ಮತ್ತು ಚಟುವಟಿಕೆಗಳ ಕೇಂದ್ರ ವಾಗಿತ್ತು-ಅದನ್ನು ಹತ್ತಿಕ್ಕಲು 158. ಬಂಗಾಳ ವಿಭಜನೆ ಯೋಜನೆ ರೂಪಿಸಿದವನು ಯಾರು?  ಉ: ಲಾರ್ಡ್‍ಕರ್ಜನ್ 159. 15-8-1947 ರಂದು ಗಾಂಧೀಜಿ ಇದ್ಧ ಸ್ಥಳ ಯಾವುದು? ಉ: ನೌಕಾಲಿ 160. ವಲ್ಲಭಭಾಯಿ ಪಟೇಲರನ್ನು ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ   ಉ: ದೇಶಿಯ ಸಂಸ್ಥಾನಗಳನ್ನು ವಿಲೀನಿಕರಣಗೊಳಿಸಿರುವುದರಿಂದ 161. ನಿಜಾಮನು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಲು ಕಾರಣವೇನು? ಉ: ಸ್ವತಂತ್ರವಾಗುಳಿಯುವÀ ಉದ್ದೇಶ 162. ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗ ಯಾವುದು? ಉ: ಪಾಕ್ ಆಕ್ರಮಿತ ಪ್ರದೇಶ (ಪಿ.ಓ.ಕೆ.) 163. ಆಂಧ್ರ ಪ್ರದೇಶ ಮೊದಲ ಭಾμÁವಾರು ಪ್ರಾಂತವಾಗಿ ರಚನೆಯಾಗಲು ಕಾರಣವೇನು?   ಉ: ಪೊಟ್ಟಿ ಶ್ರೀರಾಮಲು ಮರ

SSLC Social Science One Mark Questions 176 to 200 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-8 (176 to 200)   176. ಅಮೇರಿಕಾ 2 ನೇ ಮಹಾಯುದ್ದ ಪ್ರವೇಶಿಸಲು ಕಾರಣವೇನು?  ಉ: ಜಪಾನ್ ಅಮೇರಿಕಾದ ನೌಕಾನೆಲೆ ಪರ್ಲ್‍ಹಾರ್ಬರ ಮೇಲಿನ ದಾಳಿ 177. ನಿರುದ್ಯೋಗ ಎಂದರೇನು? ಉ: ಕೆಲಸಮಾಡುವ ಸಾಮಥ್ರ್ಯ ಇರುವ ವ್ಯಕ್ತಿಗೆ ಉದ್ಯೋಗದ ಲಭ್ಯತೆÀ ಇಲ್ಲದಿರುವ ಪರಿಸ್ಥಿತಿ 178. ಭ್ರμÁಚಾರ ಎಂದರೇನು?  ಉ: ಎಲ್ಲಾ ವಿಧಿ-ವಿಧಾನಗಳನ್ನು ಬದಿಗೆ ಸರಿಸಿ ಸ್ವಾರ್ಥದ ದೃಷ್ಠಿಯಿಂದ ಸ್ವಂತ ಲಾಭಕ್ಕಾಗಿ ಅಧಿಕಾರದ ದುರುಪಯೋಗ 179. ಭ್ರಷ್ಠಾ ಚಾರ ನಿಯಂತ್ರಣಕ್ಕೆ ಪೂರಕ ಸಂಸ್ಥೆಗಳು ಯಾವುವು? ಉ: ಲೋಕಪಾಲ & ಲೋಕಾಯುಕ್ತ 180. ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ನೇಮಿಸಿದ ಸಮಿತಿ ಯಾವುದು? ಉ: ಡಿ.ಎಂ.ನಂಜುಂಡಪ್ಪ ಸಮಿತಿ 181. ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನÀ ನೀಡಿದ ವಿಧಿ ಯಾವುದು? ಉ: 371 ಜೆ 182. ಕೋಮುವಾದವೆಂದರೆ ಏನು?  ಉ: ಧರ್ಮದ ಆಧಾರದಲ್ಲಿ ಸಮಾಜದ ವಿಭಜನೆ ಹಾಗೂ ಆ ನೆಲೆಯಲ್ಲೇ ಗುರುತಿಸಿಕೊಂಡು ಪರಸ್ಪರ ವಿರುದ್ಧ ಹಿತಾಸಕ್ತಿ ಬೆಳೆಸಿಕೊಳ್ಳುವುದು. 183. ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಜಾರಿಗೆ ಬಂದ ಕಾರ್ಯಕ್ರಮ ಯಾವುದು?  ಉ: ಸ್ತ್ರೀ ಶಕ್ತಿ 184. ಭಯೋತ್ಪಾದನೆ ಎಂದರೆ ಏನು?  ಉ: ಉಗ್ರಗಾಮಿ ಸಂಘಟನೆಗಳ ಉದ್ದೇಶ ಈಡೇರಿಕೆಗಾಗಿ ಹಾಗೂ ಭಯದ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ ರಾಜಕೀಯ ತಂತ್ರಗಾರಿಕೆ . 185. 21ನೇ ಶತಮಾನ

SSLC Social Science One Mark Questions 101 to 125 | 10ನೇ ತರಗತಿ ಸಮಾಜ ವಿಜ್ಞಾನ ಒಂದು ಅಂಕದ ಪ್ರಶ್ನೆಗಳು | 10th MCQ Questions |

SSLC ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-5 (101 to 125) 101. ದೋಂಡಿಯಾನನ್ನು ವಾಘ್ ಎಂದು ಕರೆಯಲು ಕಾರಣವೇನು ? ಉ: ಶೌರ್ಯ ಪರಾಕ್ರಮಕ್ಕೆ ಪ್ರಸಿದ್ಧನಾಗಿದ್ದನು 102. ದೋಂಡಿಯಾನಿಗೆ ಸಹಾಯ ಮಾಡಿದವರು ಯಾರು ಉ; ಫ್ರೆಂಚ್‍ರು 103. ದೋಂಡಿಯಾನನ್ನು ಹತ್ಯೆ ಮಾಡಿದ ಸ್ಥಳ ಯಾವುದು ? ಉ: ಕೋನ್‍ಗಲ್ 104. ಬ್ರಿಟಿಷರು ಶಿವಲಿಂಗರುದ್ರ ಸರ್ಜನಿಗೆ ಕಿತ್ತೂರು ಸಂಸ್ಥಾನವನ್ನು ನೀಡಲು ಕಾರಣವೇನು ?  ಉ: ಮರಾಠರ ಯುದ್ಧದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದ್ದನು 105. ಸಂಗೊಳ್ಳಿ ರಾಯಣ್ಣನ ಹೋರಾಟÀದ ಮುಖ್ಯ ಉದ್ದೇಶವೇನು ? ಉ: ತಾಲ್ಲೂಕು ಕಛೇರಿ ಮತ್ತು ಖಜಾನೆ ಲೂಟಿ 106. ಚೆನ್ನಮ್ಮ ಮರಣ ಹೊಂದಿದ ಸ್ಥಳ ಯಾವುದು ಉ: ಬೈಲಹೊಂಗಲ 107. ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ ಯಾವುದು ? ಉ: ನಂದಗಡ (1831) 108. ಅಮರ ಸುಳ್ಯ ಬಂಡಾಯ ಮೂಲತಃ ಈ ಬಂಡಾಯ ಉ: ರೈತ ಬಂಡಾಯ 109. 1857 ಕ್ರಾಂತಿಯ ನಾಯಕನೆಂದು ಇತಿಹಾಸಕಾರು ವರ್ಣಿಸಿದ್ದು   ಉ: ವೆಂಕಟಪ್ಪನಾಯ 110. ಹಲಗಲಿ ಬೇಡರು ಬ್ರಿಟಿಷರ ವಿರುದ್ದ ದಂಗೆ ಏಳಲು ಕಾರಣ ಉ: ಬೇಡರು ತಮ್ಮ ಪರಂಪರಾನುಗತವಾದ ಹಕ್ಕನ್ನು ಉಳಿಸಿಕೊಳ್ಳಲು 111. 19 ನೇ ಶತಮಾನದ ಕಾಲಘಟ್ಟದ ಸುಧಾರಣೆಯ ಪ್ರಮುಖ ಲಕ್ಷಣವೇನು ? ಉ: ಸಮಾಜಕ್ಕೆ ಹಾನಿಕಾರಕವಾದ ಪದ್ಧತಿಗಳನ್ನು ಕಾನೂನಿನ ಮೂಲಕ ನಿಷೇಧಿಸಲು ಪ್ರಯತ್ನಿಸುವುದು 112. ಆತ್ಮೀಯ ಸಭಾ(ಕಲ್ಕತ್ತಾ)ದ ಸ

Middle Adds

amezon