What is the answer tell me?

ಈ ಪ್ರಶ್ನೆಗೆ ಸರಿಯಾದ  ಉತ್ತರ  ಏನು? ಎಂದು ಹೇಳಿರಿ ಸ್ನೇಹಿತರೆ...... 




ನನ್ನ ಕೈಯಲ್ಲಿ ಒಂದು ರುಪಾಯಿಯು ಸಹ ಇರಲಿಲ್ಲ

ನನಗೆ ನನ್ನ ಒಬ್ಬ ಫ್ರೆಂಡ್.1000 ರುಪಾಯಿ ಕೊಟ್ಟ......
ಇನ್ನೊಬ್ಬ ಫ್ರೆಂಡ್.500 .ಕೊಟ್ಟ..

ಹೇಗೆ ಅಂತ ಗೊತ್ತಿಲ್ಲ ನನ್ನ ಕೈಯಿಂದ 1000 ರುಪಾಯಿ
Miss. ಆಗಿ ಕಳೇದು ಹೋ

ಬಾಕಿ ಇರುವ 500 , ರುಪಾಯಾಲ್ಲಿ 300  ರುಪಾಯಿಯ.ತರಕಾರಿ ತೆಕೊಂಡೆ

ಉಳಿದ.200 ರುಪಾಯಿಂದ

1000 .ರುಪಾಯಿ ಕೊಟ್ಟವನಿಗೆ ..100 ಕೊಟ್ಟೆ
500  ...ರುಪಾಯಿ ಕೊಟ್ಟವನಿಗೆ 100..ಕೊಟ್ಟೆ

1000 ರುಪಾಯಿ ಕೊಟ್ಟವನಿಗೆ
ಇನ್ನು 900ನೂರು  ಬಾಕಿ ಕೋಡಬೇಕು

500 ಕೊಟ್ಟವನಿಗೆ.400 ಬಾಕಿ ಕೋಡಬೇಕು

Total..1300 ಬಾಕಿ...

ತರಕಾರಿ ತೆಕೊಂಡದ್ದು 300 ರಪಾಯಿಯದ್ದು.

1300+
  300
---------
1600

ನನಗೆ ಸಾಲ ಕೊಟ್ಟದ್ದು......1500..
ಹಾಗದರೆ ...ಇನ್ನು ..100 ರುಪಾಯಿ ಎಲ್ಲಿಂದ ಬಂತು.....ನನ್ನ ಕೈಯಲ್ಲಿ ಒಂದು ರುಪಾಯಿ
ಇರಲಿಲ್ಲ

ನನಗೆ ನನ್ನ  ಒಂದು ಫ್ರೆಂಡ್.1000 ರುಪಾಯಿ ಕೊಟ್ಟ......
ಇನ್ನೊಂದು ಫ್ರೆಂಡ್.500 .ಕೊಟ್ಟ..

ಹೇಗೆ ಗೊತ್ತಿಲ್ಲ ನನ್ನ ಕ್ಯೆಯಿಂದ 1000 ರುಪಾಯಿ
Miss.ಆಯ್ತು

ಬಾಕಿ ಇರುವ 500 ,,ರುಪಾಯಾಲ್ಲಿ 300  ರುಪಾಯಿಯ.ತರಕಾರಿ ತೆಕೊಂಡೆ

ಉಳಿದ.200 ರುಪಾಯಿಂದ

1000 .ರುಪಾಯಿ ಕೊಟ್ಟವನಿಗೆ ..100 ಕೊಟ್ಟೆ
500  ...ರುಪಾಯಿ ಕೊಟ್ಟವನಿಗೆ 100..ಕೊಟ್ಟೆ

1000 ರುಪಾಯಿ ಕೊಟ್ಟವನಿಗೆ
ಇನ್ನು 900ನೂರು  ಬಾಕಿ
..................... .500 ಕೊಟ್ಟವನಿಗೆ.400 ಬಾಕಿ

Total..1300 ಬಾಕಿ...

ತರಕಾರಿ ತೆಕೊಂಡದ್ದು 300 ರಪಾಯಿಯದ್ದು.

1300+
  300
---------
1600

ನನಗೆ ಸಾಲ ಕೊಟ್ಟದ್ದು......1500..
ಹಾಗದರೆ ...ಇನ್ನು ..100 ರುಪಾಯಿ ಎಲ್ಲಿಂದ ಬಂತು......?? ans me..??? ans me.. ಫ್ರೆಂಡ್ಸ್ 


***** 
Karnataka Educations 

Comments

  1. Hello Questions...ಮಾಡಿರಗ್ರೇ...ಗೋತ್ತು ans...ಬಿಡಿ.. ನೀಮ್ಗೋ... ಗೋತಿಲ್ಲಾ.......ಯಾರಿಗೂ..... ಗೋತ್ತೀಲ್ಲಾ... Answer.....Ok

    ReplyDelete

Post a Comment

If any doubt Comment me

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon