DA Increased To 39 Percentage | ತುಟ್ಟಿ ಭತ್ಯೆ ಶೇ 39 ಕ್ಕೆ ಹೆಚ್ಚಳ | ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳ |

ತುಟ್ಟಿ ಭತ್ಯೆ ಶೇ 39 ಕ್ಕೆ ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯ ಹೆಚ್ಚಳ
ಪ್ರತಿ ವರ್ಷ ಜನೆವರಿ ಹಾಗೂ ಜುಲೈ ತಿಂಗಳಲ್ಲಿ ತುಟ್ಟಿ ಭತ್ಯೆಯನ್ನು ಹೆಚ್ಚಿಸಲಾಗುತ್ತದೆ. ಹಾಗೆಯೇ ಈ ಬಾರಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಿಸುವ ನೀರಿಕ್ಷೆ ಇದ್ದು ಮುಂದಿನ ತಿಂಗಳು ಹೆಚ್ಚಿಸುವ ಸಾಧ್ಯತೆಗಳು ಇವೆ. ಈ ಬಾರಿ ತುಟ್ಟಿಭತ್ಯೆಯು ಶೇ 5 ಹೆಚ್ಳವಾಗುವ ಸಾಧ್ಯತೆ ಇದೆ. ಪಸ್ತುತ ಇರುವ ತುಟ್ಟಿ ಭತ್ಯೆಯ ದರ ಶೇ 34 ಆಗಿದ್ದು. ಇದು ಶೇ 39 ಕ್ಕೆ ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ.

Type : News and information file

Language : Karnataka

Announcement Date: 14.06.2022

Subject Format : PDF/ JPJ/ JPEJ / Video

Scanned copy: Yes/No

Editable Text: NO

Password Protection : NO

Download Link : Yes

Copy Text : No


Print Enable : Yes

Quality : High

File size reduced : No

Image file available  : Yes

Cost : Free of Cost    Go Green





Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon