SSLC FA 4 Question Paper 2024 Social Science | 10th FA 4 Question Paper Social Science 2024
SSLC FA 4 Question Paper 2024 Social Science | 10th FA 4 Question Paper Social Science 2024 ರೂಪಣಾತ್ಮಕ ಮೌಲ್ಯಮಾಪನ - 4 ತರಗತಿ : 10 ನೇ ತರಗತಿ ಸಾಧನಾ ಪರೀಕ್ಷೆ - 4 ವಿಷಯ : ಸಮಾಜ ವಿಜ್ಞಾನ ಅಂಕಗಳು : 20 2023-24 ಸಮಯ : 45 ನಿಮಿಷ ------------------------------------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 2x1=2 1. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ ______ a) 1947 ಅಕ್ಟೋಬರ್ 10 b) 1950 ಡಿಸೆಂಬರ್ 10 c) 1947 ಅಗಸ್ಟ್ 15 d) 1945 ಅಕ್ಟೋಬರ್ 24 2. ಪ್ರತಿ ವರ್ಷ ವಿಶ್ವ ಗ್ರಾಹಕರ ದಿನವನ್ನು _____ ರಂದು ಆಚರಿಸಲಾಗುತ್ತದೆ. a) ನವೆಂಬರ್ 14 b) ಡಿಸೆಂಬರ್ 10 c) ಮಾರ್ಚ್ 15 d) ಜೂನ್ 5 II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ : 2x1=2 3. ಆಯ-ವ್ಯಯ ಎಂದರೇನು? 4. ಗ್ರಾಹಕ ಎ