Posts

Showing posts from January, 2023

8th Class Kannada FA 4 Question Paper 2023 | 8th Kannada Kalika Chetarike Question Paper FA 4

8th Class Kannada FA 4 Question Paper 2023 | 8th Kannada Kalika Chetarike Question Paper FA 4 ರೂಪಣಾತ್ಮಕ ಮೌಲ್ಯಮಾಪನ - 4 ತರಗತಿ : 8 ನೇ ತರಗತಿ              ಸಾಧನಾ ಪರೀಕ್ಷೆ - 4                     ವಿಷಯ: ಪ್ರಥಮ ಭಾಷೆ ಕನ್ನಡ ಅಂಕಗಳು : 20                       2022-23                                 ಸಮಯ : 45 ನಿಮಿಷ ------------------------------------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ   2x1=2 1. “ಮಾನ್ಯರೆ,” ಇದನ್ನು ಯಾವ ರೀತಿಯ ಪತ್ರದಲ್ಲಿ ಬರೆಯಲಾಗುತ್ತದೆ. a) ವೈಯಕ್ತಿಕ ಪತ್ರ b) ಖಾಸಗಿ ಪತ್ರ c) ವ್ಯವಹಾರಿಕ ಪತ್ರ d) ಖಾಸಗಿ ಮತ್ತು ವ್ಯವಹಾರಿಕ ಪತ್ರ ಎರಡರಲ್ಲಿಯೂ   2. “ವಿಜಯದಾಸ” ರ ಅಂಕಿತನಾಮ______ a) ಚನ್ನಮಲ್ಲಿಕಾರ್ಜುನ. b) ಕೂಡಲಸಂಗಮ ದೇವ. c) ರಂಗವಿಠಲ. d) ವಿಜಯವಿಠಲ   II. ಕೆಳಗಿನವುಗಳಲ್ಲಿ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸರಿ ಹೊಂದುವ ಸಂಬಂಧೀ ಪದವನ್ನು ಬರೆಯಿರಿ. 2x1=2 3. ಮುಖ್ಯಗುರುಗಳಿಗೆ : ಇಂತಿ ನಿಮ್ಮ ವಿದ್ಯಾರ್ಥಿ :: ತಂದೆಯವರಿಗೆ : 4. ಕಾಗೆಯಮರಿ   : ಕೋಗಿಲೆಯಾಗಲ್ಲುದೆ? :: ಆಡಿನಮರಿ :   III. ಈ

10th Kannada FA 4 Question Paper 2023 | SSLC First Language Kannada FA 4 Question Paper

10th Kannada FA 4 Question Paper 2023 | SSLC First Language Kannada FA 4 Question Paper 10 ನೇ ತರಗತಿ ಕನ್ನಡ FA 4 ಪ್ರಶ್ನೆ ಪತ್ರಿಕೆ 2022-23 ರೂಪಣಾತ್ಮಕ ಪರೀಕ್ಷೆ - 4 ತರಗತಿ: 10ನೇ ತರಗತಿ                                                               ವಿಷಯ: ಪ್ರಥಮ ಭಾಷೆ ಕನ್ನಡ ಗರಿಷ್ಠ ಅಂಕಗಳು: 20                                                                                    ಸಮಯ: 45 ನಿಮಿಷ I. ಸರಿಯಾದ ಉತ್ತರವನ್ನು ಆಯ್ಕೆ ಮಾಡಿ ಅದರ ಕ್ರಮಾಕ್ಷರದೊಂದಿಗೆ ಉತ್ತರಿಸಿ.                 2x1=4 1. ‘ನೋಟ’ ಎಂಬುದು ಈ ವ್ಯಾಕರಣಾಂಶವಾಗಿದೆ. ಅ) ಕೃದಂತನಾಮ                              ಆ) ಕೃದಂತಭಾವನಾಮ ಇ) ಕೃದಂತಾವ್ಯಯ                             ಈ) ತದ್ಧಿತಾಂತ 2. “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು ನೀರು ತಾಕಿದರೆ ಮಟಮಾಯ” ನಾನಾರು? ಅ) ಮಿನು                                       ಆ) ಕಪ್ಪೆ ಚಿಪ್ಪು ಇ) ಕಮಲದ ಹೂವು                            ಈ) ಉಪ್ಪು II. ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.      2x1=2 3. ಅನೃತ : ಸುಳ್ಳು :: ಕೃತ್ರಿಮ : …….. 4. ಓಡು: ಓಟ :: ಉಡು: ……. III. ಕೆಳಗಿನ ಪ್ರಶ್ನೆಗಳಿಗೆ ಒಂದ

SSLC Exam 2023 Model Question Paper | KSEAB Bangaluru SSLC Model Question Paper

Image
SSLC Exam 2023 Model Question Paper | KSEAB Bangaluru SSLC Model Question Paper ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಲ್ಲೇಶ್ವರಂ, ಬೆಂಗಳೂರು-56003 Karnataka School Examination Ans Assessment Board Malleshwaram, Bengaluru-560003 10ನೇ ತರಗತಿಯ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ಪರೀಕ್ಷೆಗಾಗಿ ಮಾದರಿ ಪ್ರಶ್ನೆ ಪತ್ರಿಕೆಗಳು ಪ್ರಕಟಿಸಲಾಗಿದೆ. ಈ ಪ್ರಶ್ನೆ ಪತ್ರಿಕೆಗಳನ್ನು PDF ರೂಪದಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದುಕ್ಕಾಗಿ ಈ ಕೆಳಗಡೆ ಕಾಣಿಸುವ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ ಮಾಧ್ಯಮ, ವಿಜ್ಞಾನ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ ಮಾಧ್ಯಮ, ಸಮಾಜ ವಿಜ್ಞಾನ ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ ಮಾಧ್ಯಮ. ಈ ಎಲ್ಲ ಪತ್ರಿಕೆಗಳು ಲಭ್ಯವಾಗಿವೆ. ಅವುಗಳನ್ನು ಪಡೆದುಕೊಳ್ಳಲು ಅದರ ಮುಂದೆ ಕಾಣುವ ಲಿಂಕ್ ಅನ್ನು ಕ್ಲಿಕ್ ಮಾಡಿ. 2022-23 ರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳು ಪ್ರಥಮಭಾಷೆ      ಪ್ರಥಮ ಭಾಷೆ ಕನ್ನಡ – 01K   ದ್ವಿತೀಯಭಾಷೆ      ದ್ವಿತೀಯ ಭಾಷೆ ಇಂಗ್ಲಿಷ್ – 31E   ತೃತೀಯಭಾಷೆ      ತೃತೀಯ ಭಾಷೆ ಹಿಂದಿ – 61H   ಕೋರ್ ವಿಷಯಗಳು     ಗಣಿತ - ಕನ್ನಡ ಮಾಧ್ಯಮ – 81K   ಗಣಿತ - ಆಂಗ್ಲ ಮಾಧ್ಯಮ – 81E     ವಿಜ್ಞಾನ - ಕನ್ನಡ ಮಾಧ್ಯಮ - 83K   ವಿಜ್ಞಾನ - ಆಂಗ್ಲ ಮಾಧ್ಯಮ – 83E  

9th Social Science FA 4 Question paper 2022-23 | 9th Kalika Chetarike FA4 Question paper | 9th Class FA 4 Paper

9th Social Science FA 4 Question paper 2022-23 ರೂಪಣಾತ್ಮಕ ಮೌಲ್ಯಮಾಪನ - 4 ತರಗತಿ :  9 ನೇ ತರಗತಿ                                ಸಾಧನಾ ಪರೀಕ್ಷೆ - 4                          ವಿಷಯ : ಸಮಾಜ ವಿಜ್ಞಾನ ಅಂಕಗಳು :  20                                              2022-23                                     ಸಮಯ :  45  ನಿಮಿಷ ------------------------------------------------------------------------------------------------------------------ I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ    2x1=2 1. ಕರ್ನಾಟಕದಲ್ಲಿ ಬೇಸಿಗೆ ಕಾಲದ ಅವಧಿ ಯಾವುದು ? a) ಜೂನ್ ನಿಂದ ಸೆಪ್ಟೆಂಬರ್ b) ಅಕ್ಟೋಬರ್ ನಿಂದ ಡಿಸೆಂಬರ್ c) ಮಾರ್ಚ ನಿಂದ ಮೇ d) ಜನೆವರಿ ನಿಂದ ಮಾರ್ಚ್ 2. ಮೆಕ್ಕಲು ಮಣ್ಣು ಹೇಗೆ ನಿರ್ಮಾಣವಾಗುತ್ತದೆ ? a) ಶಿಲೆಗಳ ಶೀಥಿಲಿಕರಣದಿಂದ b) ನದಿಗಳು ಹೊತ್ತು ತರುವ ಸಂಚಯನದಿಂದ c) ಅರಣ್ಯಗಳ ಎಲೆಗಳಿಂದ d) ಜ್ವಾಲಾಮುಖಿಯಿಂದ   II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                                                 2x1=2 3. ಮುಂಗಾರು ಮಳೆಗಾಲದ ಅವಧಿಯಲ್ಲಿ ಮಾಡುವ ವ್ಯವಸಾಯಕ್ಕೆ ಏನೆಂದು ಕರೆಯುತ್ತ

SSLC FA 4 Question Paper | 10th FA 4 Question Paper | Social Science FA 4 Question Paper |

SSLC FA 4 Question Paper | 10th FA 4 Question Paper | Social Science FA 4 Question Paper | ರೂಪಣಾತ್ಮಕ ಮೌಲ್ಯಮಾಪನ - 4 ತರಗತಿ :  10  ನೇ ತರಗತಿ                             ಸಾಧನಾ ಪರೀಕ್ಷೆ - 4                           ವಿಷಯ : ಸಮಾಜ ವಿಜ್ಞಾನ ಅಂಕಗಳು :  20                                              2022-23                                     ಸಮಯ :  45  ನಿಮಿಷ -------------------------------------------------------------------------------------------------------------- I. ಈ ಕೆಳಗಿನ ಪ್ರಶ್ನೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ    2x1=2 1. ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ ______ a) 1947 ಅಕ್ಟೋಬರ್ 10 b) 1950 ಡಿಸೆಂಬರ್ 10 c) 1947 ಅಗಸ್ಟ್ 15 d) 1945 ಅಕ್ಟೋಬರ್ 24 2. ಪ್ರತಿ ವರ್ಷ ವಿಶ್ವ ಗ್ರಾಹಕರ ದಿನವನ್ನು _____ ರಂದು ಆಚರಿಸಲಾಗುತ್ತದೆ. a) ನವೆಂಬರ್ 14 b) ಡಿಸೆಂಬರ್ 10 c) ಮಾರ್ಚ್ 15 d) ಜೂನ್ 5 II. ಈ ಕೆಳಗಿನ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿರಿ :                                                                2x1=2 3. ಆಯ-ವ್ಯಯ ಎಂದರೇನು? 4. ಗ್ರಾಹಕ ಎಂದರೇ ಯಾರು? III. ಈ ಕೆಳಗ

SSLC Old Question Paper Questions part 2 | 10th Exam Question Paper Questions With Ans | 10th Social Science

ಅಧ್ಯಾಯ -2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ 2015 ರಿಂದ 2022 ರವರೆಗೆ ವಾರ್ಷಿಕ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗಳು 1. ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತಂದ ಗವರ್ನರ್ ಜನರಲ್ ( ಎಪ್ರಿಲ್ 2015, ಜೂನ 2018, ಜೂನ 2022) ಲಾರ್ಡ ವೆಲ್ಲಸ್ಲಿ 2. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದ ಗವರ್ನರ್ ಜನರಲ್ ( ಜೂನ 2019) ಲಾರ್ಡ ಡಾಲ್ಹೌಸಿ 3. ಸಾಲಬಾಯ್ ಒಪ್ಪಂದದೊಂದಿಗೆ ಮುಕ್ತಾಯವಾದ ಯುದ್ಧ ( ಸೆಪ್ಟೆಂಬರ್ 2020) ಮೊದಲನೇ ಆಂಗ್ಲೋ ಮರಾಠಾ ಯುದ್ಧ 4. 1798 ರ ನಂತರ ಹೈದರಾಬಾದ ಸಂಸ್ಥಾನವು ತನ್ನ ಪ್ರಾಂತ್ಯದಲ್ಲಿ ಬ್ರಿಟಿಷರ ಒಂದು ಸೈನಿಕ ತುಕ್ಕಡಿಯನ್ನು ಇರಿಸಿಕೊಳ್ಳಬೇಕಾಗಿತ್ತು . ಏಕೆ ? ( ಸೆಪ್ಟೆಂಬರ್ 2020) ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟಿದ್ದರಿಂದ 5. ಮೊದಲನೇ ಆಂಗ್ಲೋ ಮರಾಠಾ ಯುದ್ಧವನ್ನು ಕೊನೆಗೊಳಿಸಿದ ಒಪ್ಪಂದ ( ಜುಲೈ 2021) ಸಾಲ್ಬಾಯ್ ಒಪ್ಪಂದ 6. ಬ್ರಿಟಿಷ್ ಮತ್ತು ಸಿಖ್ರ ನಡುವೆ ಸಹಿ ಹಾಕಲ್ಪಟ್ಟ ಒಪ್ಪಂದ ( ಸೆಪ್ಟೆಂಬರ್ 2021) ಲಾಹೋರ ಒಪ್ಪಂದ 7. ಮೊದಲನೇ ಆಂಗ್ಲೋ ಮರಾಠಾ ಯುದ್ಧದ ನಂತರ ಪೇಶ್ವೆಯಾದವನು ( ಜೂನ 2022) ಎರಡನೇ ಮಾಧವರಾಯ್ 8. ವೆಲ್ಲಸ್ಲಿ ಏಕೆ ತನ್ನ ಹುದ್ದೆಗೆ ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಮರಳಿದನು . ( ಜೂನ 2022) ಯುದ್ಧಪ್ರಿಯ ನೀತಿ ಉಳ

Middle Adds

amezon