Great Quits Of famous Person | Pramukhavagiruva Nudimuttugalu | Great Says |

ಜೀವನಕ್ಕೆ ಅನ್ವಯಿಸುವ ಪ್ರಮುಖವಾದ ಹೇಳಿಕೆಳು :


1)  ನೀನೂ ಸತ್ತೊಡನೆ ಜನ ನಿನ್ನನ್ನು ಮರೆಯಬಾರದೆನ್ನುವುದಾದರೆ ಓದಬಹುದಾದನ್ನು ಬರೆ ಇಲ್ಲವೇ ಬರೆಯಬಹುದಾದುದನ್ನು ಮಾಡು
ಫ್ರಾಂಕ್ಲಿನ್

2) ನಿನ್ನ ಇಷ್ಟದಂತೆ ಎಲ್ಲ ನಡೆಯಬೇಕೆಂದು ಕೇಳಿಕೊಳ್ಳಬೇಡ. ಅವು ಹೇಗೆ ಸಂಭವಿಸುತ್ತವೋ ಹಾಗೆ ಸಂಭವಿಸಲಿ ಎಂದು ಕೇಳಿಕೊಳ್ಳು ಆಗ ನಿನ್ನ ಕೆಲಸ ಸುಗಮ.
ನುಡಿಮುತ್ತು.

3) ಆತುರದಿಂದ ಯಾವ ನಿರ್ಧಾರಕ್ಕೂ ಬರಬೇಡಿ ಅವಸರದ ಕಾರ್ಯ ಮತ್ತೆ ಸರಿಪಡಿಸಲಾಗದು.   
    ಲಾಂಗ್ ಫೀಲೋ

4) ಸರಳವಾಗಿ ಬದುಕಲು ಕಲಿತುಕೊಳ್ಳಿ ಇದರಿಂದ ಲೆಕ್ಕವಿಲ್ಲದಷ್ಟು, ಒಳಿತು ಉಂಟಾಗುತ್ತದೆ.
ಐನ್‍ಸ್ಟೀನ್

5) ನಿಧಾನವಾಗಿ ಚಿಂತಿಸಬೇಕು ಬೇಗ ಕಾರ್ಯ ಪ್ರವೃತ್ತರಾಗಿರಬೇಕು.
ಜೇಮ್ಸ್

6) ನಾವೂ ಮನುಕುಲಕ್ಕೆ ಸೇವೆ ಸಲ್ಲಿಸಲು ನಮ್ಮನ್ನು ನಾವು ಒಡ್ಡಿಕೊಳ್ಳದಿದ್ದರೆ ನಾವೂ ಸೇವೆ ಸಲ್ಲಿಸುವುದಾದರು ಯಾರಿಗೇ?
ಜಾನ್ ಆಡೆಮ್ಸ್

7) ನಿಮ್ಮ ಕರ್ತವ್ಯ ನೆರವೇರಿಸಲು ಪ್ರಯತ್ನಿಸಿ ಆಗ ನಿಮ್ಮ ಯೋಗ್ಯತೆ ಕೂಡಲೇ ತಿಳಿಯಬಹುದು.-ಗಯಟೆ

8) ಯಾರಾದರೂ ತನಗೆ ಕೇಡು ಮಾಡಿದರೆ ಅವರ ಸಹಾಯವನ್ನು ಮಾಡುವುದೆ ಸರಿಯಾದ ಕೆಲಸ - ಬರ್ಕ್

9) ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ಅವುಗಳನ್ನು ನಾವು ಹುಡುಕಿಕೊಂಡು ಹೋಗಬೇಕು- ಅಭಿನಂದನ


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon