SSLC Social Science Top 100 Questions | Top 100 one Mark questions | 10th Social Science MCQ 100 questions |

SSLC
ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-4 (76 to 100 )
76. ಸುಪ್ರೀಂ ಕೋರ್ಟ್ ಸ್ಥಾಪನೆಗೆ ಅವಕಾಶ ಮಾಡಿದ ಶಾಸನ ಯಾವುದು ?
ಉ: ರೇಗ್ಯುಲೇಟಿಂಗ್ ಆ್ಯಕ್ಟ್
77. ಭಾರತೀಯರು ತಮ್ಮ ಸಾರ್ವಭೌಮವನ್ನು ಬ್ರಿಟಿಷ ರಾಜಸತ್ತೆಯ ಹೆಸರಿನಲ್ಲಿ ಪಡೆದಿದ್ದಾರೆಯೆ ವಿನಃ ಅವರದೇ ಸ್ವಂತ ಹಕ್ಕಲ್ಲ ಎಂದು ಹೇಳಿದ ಶಾಸನ ಯಾವುದು ?
ಉ: ಪಿಟ್ಸ್ ಇಂಡಿಯಾ ಕಾಯ್ದೆ 
78. ನಿಯಂತ್ರಣ ಮಂಡಳಿ ಸ್ಥಾಪನೆಗೆ ಕಾರಣವಾದ ಶಾಸನ ಯಾವುದು 
ಉ: ಪಿಟ್ಸ್ ಇಂಡಿಯಾ ಕಾಯ್ದೆ 1784 
79. ಮುಕ್ತ ವ್ಯಾಪಾರದ ಹೊಸ ಶಕೆ ಯಾವ ಕಾಯ್ದೆಯನ್ವಯ ಆರಂಭವಾಯಿತು 
ಉ: 1813ರ ಚಾರ್ಟರ್ ಆ್ಯಕ್ಟ್ 
80. ಬಂಗಾಳದ ಗವರ್ನರ _____ ಕಾಯ್ದೆಯನ್ವಯ ಭಾರತದ ಗವರ್ನರ್ ಜನರಲ್‍ನಾದನು 
ಉ: 1833ರ ಚಾರ್ಟರ್ ಕಾಯ್ದೆ
81. ಗವರ್ನರ್ ಜನರಲ್‍ನನ್ನು ವೈಸರಾಯ್‍ನಾಗಿ ಬದಲಾಯಿಸಿದ ಶಾಸನ ಯಾವುದು ?
ಉ: ಭಾರತ ಸರ್ಕಾರದ ಕಾಯ್ದೆ 1858 
82. ಬ್ರಿಟಿಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು. ಏಕೆ ?
ಉ: ಹೈದರಾಲಿ ಸೈನ್ಯ ಮದರಾಸಿನ ಪ್ರಾಂತ್ಯವನ್ನು ತಲುಪಿದ್ದು, ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತು. ಇದರಿಂದ ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕುವುದು ಅನಿವಾರ್ಯವಾಯಿತು
83. ಭಾರತದ ಮೊದಲ ವೈಸರಾಯ್ ಯಾರು 
ಉ: ಲಾರ್ಡ್ ಕ್ಯಾನಿಂಗ್  
84. ಭಾರತೀಯರಿಗೆ ಶಾಸನ ರೂಪಿಸುವ ಪ್ರಕ್ರಿಯೆಯಲ್ಲಿ ಸ್ಥಾನ ಕಲ್ಪಿಸಿದ ಶಾಸನ ಯಾವುದು ? 
ಉ: 1861 ಭಾರತೀಯ ಪರಿಷತ್ ಕಾಯ್ದೆ 
85. ಬ್ರಿಟಿಷರು ಭಾರತೀಯರನ್ನು ಒಡೆದು ಆಳಲು ಜಾರಿಗೆ ತಂದ ಕಾಯ್ದೆ ಯಾವುದು ?
ಉ: 1909 ರ ಭಾರತೀಯ ಪರಿಷತ್ ಕಾಯ್ದೆ 
86. ಪ್ರತ್ಯೇಕ ಚುನಾವಣಾ ವ್ಯವಸ್ಥೆ (ಮುಸ್ಲಿಂರಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ) ಜಾರಿಗೆ ತಂದ ಶಾಸನ ಯಾವುದು ?
ಉ: ಮಿಂಟೋ-ಮಾರ್ಲೆ ಸುಧಾರಣಾ ಕಾಯ್ದೆ (1909) 
89. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?
ಉ: 1935ರ ಭಾರತ ಸರರ್ಕಾದ ಕಾಯ್ದೆ 
90. ಕೇಂದ್ರದಲ್ಲಿ ದ್ವಿಸರಕಾರ ಸ್ಥಾಪನೆಗೆ ಅವಕಾಶ ನೀಡಿದ ಶಾಸನ ಯಾವುದು ?
ಉ: 1935ರ ಭಾರತ ಸರ್ಕಾರ ಕಾಯ್ದೆ 
91. ಮೊದಲನೆ ಆಂಗ್ಲೋ – ಮೈಸೂರು ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು 
ಉ: ಮದ್ರಾಸ್ ಒಪ್ಪಂದ 
92. ಎಂಡನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ ಯಾವುದು ?
ಉ: ಬ್ರಿಟಿಷರು ಮಾಹೆ ವಶಪಡಿಸಿಕೊಂಡಿದ್ದು, ತಿರುವಾಂಕೂರು ರಾಜ್ಯಗಳಲ್ಲಿನ ರಾಜಕೀಯ ಸನ್ನಿವೇಶ 
93. ಪೊರ್ಟೋನೋವೆ ಕದನದಲ್ಲಿ (1781) ಸೋತವರು 
 ಉ: ಹೈದರಾಲಿ 
94. ಪೊರ್ಟೋನೋವೆ ಕದನದ ಪರಿಣಾಮವೇನು?
 ಉ: ಯುದ್ಧದ ಗತಿ ಬದಲಿಸಿತು ಬ್ರಿಟಿಷರಲ್ಲಿ ಸ್ಥೆರ್ಯ ಹೆಚ್ಚಿಸಿತು 
95. 2 ನೇ ಆಂಗ್ಲೋ-ಮೈಸೂರು ಯುದ್ದದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಮಂಗಳೂರು 
96. ಮೂರನೇ ಆಂಗ್ಲೋ-ಮೈಸೂರು ಯುದ್ದಕೆ ಕಾರಣವೇನು ? 
ಉ: ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ 
97. ಮೂರನೇ ಆಂಗ್ಲೋ-ಮೈಸೂರು ಯುದ್ದದ ಗತಿ ಬದಲಾಗಲು ಕಾರಣವೇನು ?  
ಉ: ಲಾರ್ಡ್ ಕಾರನ್‍ವಾಲೀಸ್ ಬ್ರಿಟಿಷ ಸೈನ್ಯದ ನಾಯಕತ್ವ ವಹಿಸಿಕೊಂಡಿದ್ದು. 
98. ಮೂರನೇ ಆಂಗ್ಲೋ - ಮೈಸೂರು ಯುದ್ದದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಶ್ರೀರಂಗಪಟ್ಟಣ ಒಪ್ಪಂದ
99. ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ ಯಾವುದು ? 
ಉ: ಅಮಾನವೀಯ ಮತ್ತು ಅಸಮಾನ ಷರತ್ತಿನ ಒಪ್ಪಂದಕ್ಕೆ ಟಿಪ್ಪು ನಿರಾಕರಣೆ 
100. ಮರಾಠಿಯಲ್ಲಿ ವಾಘ್ ಎಂದರೆ ಏನು ಅರ್ಥ  
ಉ: ಹುಲಿ 

English

76. What was the legislation that allowed the establishment of the Supreme Court?
A: Regulating act
77. Which of the following statutes states that the Indians acquired their sovereignty in the name of British royalty?
A: Pitts India Act
78. What is the legislation that led to the establishment of the regulatory body
A: Pitts India Act 1784
79. A new era of free trade began under what regulations
A: Charter Act of 1813
80. He became Governor General of India under the _____ Act of Governors of Bengal
A: The Charter Act of 1833
81. Which legislation changed the Governor-General's Viceroy?
A: Government of India Act, 1858
82. It became necessary for the British to sign the Madras Treaty. Why?
A: The Hyderabadi army reached the Madras province, causing a tremor among the British. This necessitated the signing of the Madras Agreement
83. Who was the first Viceroy of India
A: Lord Canning
84. What was the enactment of the legislation for the Indians?
A: The Indian Council of 1861 Act
85. Which law was enacted by the British to rule and rule over the Indians?
A: The Indian Councils Act, 1909
86. What is the legislation that enacted a separate electoral system (separate political representation for Muslims)?
A: Minto-Marley Reform Act (1909)
89. What was the legislation that allowed the establishment of the Reserve Bank of India?
A: The 1935 Act of India
90. What was the legislation that allowed the establishment of bicameral at the center?
A: The Government of India Act, 1935
91. The First Anglo-Mysore War ended with which treaty
A: The Madras Treaty
92. What was the cause of the eighth Anglo-Mysore War?
A: The conquest of Mahe by the British is a political scenario in the states of Travancore
93. Losers at the Battle of Portonowe (1781)
 A: Hydraulically
94. What was the result of the Battle of Portonovವೆ?
 A: Changing the tempo of war increased stagnation among the British
95. What was the end of the Second Anglo-Mysore War?
A: Mangalore
96. What was the cause of the Third Anglo-Mysore War?
A: The question relating to the politics of Travancore
97. What caused the third Anglo-Mysore war to change?
A: Lord Caronvalis was in command of the British army.
98. What was the treaty of the end of the Third Anglo-Mysore War?
A: The Srirangapatnam Agreement
99. What was the reason for the Fourth Anglo-Mysore War?
A: Tipu's refusal to treaty inhumane and unequal
100. What does vagh mean in Marathi
A: The tiger

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon