SSLC Social Science Top 100 Questions | Top 100 one Mark questions | 10th Social Science MCQ 100 questions |

SSLC
ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-2 (26 to 50 )

26. 1763ರಲ್ಲಿ ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚ್‍ರಿಗೆ ಹಿಂದಿರುಗಿಸಲಾದ ಸ್ಥಳ ಯಾವುದು ?
ಉ: ಪಾಂಡಿಚೇರಿ
27. ಬ್ರಿಟಿಷರಿಗೆ ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ನೀಡಿದ ಮೊಗಲ್ ದೊರೆ ಯಾರು ?
ಉ: ಫಾರೂಕ್ ಶಿಯಾರ 
28. ಪ್ಲಾಸಿ ಕದನ ನಡೆದ ವರ್ಷ ಯಾವುದು ?
ಉ: 1757 ಜೂನ್ 23
29. ಬ್ರಿಟಿಷರಿಗೆ ಬಂಗಾಳದ ದಿವಾನಿ ಹಕ್ಕು ನೀಡಿದವರು ಯಾರು ?
ಉ: ಎರಡನೇ ಷಾ ಆಲಂ 
30. 1764 ರಲ್ಲಿ ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯ ಸೋಲಿಸಿದವರು ಯಾರು 
ಉ: ಹೆಕ್ಟರ್ ಮನ್ರೋ 
31. 1765 ರಲ್ಲಿ ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ಧತಿ ಜಾರಿಗೊಳಿಸಿದವನು ಯಾರು ?
ಉ: ರಾಬರ್ಟ್ ಕ್ಲೈವ್ 
32. ಸಿಖ್ಖರನ್ನು ಸಂಘಟಿಸಿದವರು ಯಾರು ? 
ಉ: ರಣಜಿತ್ ಸಿಂಗ್
33. ಒಂದನೇ ಆಂಗ್ಲೋ ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಸಾಲ್ ಬಾಯ್ 
34. ಸಹಾಯಕ ಸೈನ್ಯ ಪದ್ಧತಿ ಜಾರಿಗೊಳಿಸಿದವರು ಯಾರು ?
ಉ : ಲಾರ್ಡ್ ವೆಲ್ಲೆಸ್ಲಿ (1798)
35. ಲಾರ್ಡ್ ವೆಲ್ಲೆಸ್ಲಿ ಸಹಾಯಕ ಸೈನ್ಯ ಪದ್ಧತಿ ಜಾರಿಗೆ ತರಲು ಕಾರಣವೇನು ?
ಉ: ಭಾರತೀಯ ರಾಜ್ಯಗಳನ್ನು ನಿಯಂತ್ರಿಸುವುದು.
36. ಸಹಾಯಕ ಸೈನ್ಯ ಪದ್ದತಿ ಎಂದರೆ 
ಉ: ಕಂಪನಿ ಮತ್ತು ಭಾರತೀಯ ರಾಜರ ನಡುವಿನ ಒಂದು ಸೈನಿಕ ಒಪ್ಪಂದವೆ ಸಹಾಯಕ ಸೈನ್ಯ ಪದ್ದತಿ
37. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮೊದಲ ಸಂಸ್ಥಾನ ಯಾವುದು ?
ಉ: ಹೈದರಾಬಾದ್ 
38. 2 ನೇ ಆಂಗ್ಲೋ- ಮರಾಠ ಯುದ್ಧಕ್ಕೆ ಕಾರಣವೇನು
ಉ: ಮರಾಠ ನಾಯಕರ ಆಂತರಿಕ ಸಂಘರ್ಷ.
39. 2 ನೇ ಆಂಗ್ಲೋ - ಮರಾಠ ಯುದ್ಧದ ಕೊನೆಗೆ ಆದ ಒಪ್ಪಂದ ಯಾವುದು ?
ಉ: ಬೆಸ್ಸಿನ್ ಒಪ್ಪಂದ
40. ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಮರಾಠ ಪೇಶ್ವೆ ಯಾರು ?
ಉ: 2ನೇ ಬಾಜಿರಾವ್
41. ಲಾರ್ಡ್ ವೆಲ್ಲೆಸ್ಲಿ ತನ್ನ ಹುದ್ದೆಗೆ ರಾಜೀನಾಮೆ ನೀಡಲು ಕಾರಣವೇನು ?
ಉ: ಯುದ್ಧಪ್ರಿಯ ನೀತಿಯಿಂದ ಕಂಪನಿಗೆ ಸಾಲದ ಹೊರೆ ಹೆಚ್ಚಳವಾದರಿಂದ.
42. ಲಾಹೋರ್ ಒಪ್ಪಂದದ (1846) ಪರಿಣಾಮವೇನು ? 
ಉ: ಬ್ರಿಟಿಷ್ ರೆಸಿಡೆಂಟ್‍ನು ಪಂಜಾಬಿನ ನಿಜವಾದ ಆಡಳಿತಗಾರನಾದನು. 
43. ಪಂಜಾಬನ್ನು ಬ್ರಿಟಿಷ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದವರು ಯಾರು ?
ಉ: ಲಾರ್ಡ್ ಡಾಲ್‍ಹೌಸಿ 
44. ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಅರ್ಥೈಸಿ 
ಉ: ಭಾರತೀಯ ರಾಜನು ದತ್ತು ತೆಗೆದುಕೊಂಡ ಪುತ್ರನಿಗೆ ಉತ್ತರಾಧಿಕಾರದ ಹಕ್ಕಿರಲಿಲ್ಲ.
45. ನಾಗರಿಕ ಸೇವಾ ವ್ಯವಸ್ಥೆ ಜಾರಿಗೆ ತಂದವರು ಯಾರು?
ಉ: ಕಾರ್ನ್‍ವಾಲೀಸ್ 
46. ರೆಗ್ಯುಲೇಟಿಂಗ್ (1773) ಕಾಯ್ದೆಯ ಉದ್ದೇಶವೇನು ?
ಉ: ನಿಯಂತ್ರಣ ಹೇರುವುದು
47. ಪೋರ್ಟ್ ವಿಲಿಯಂ ಕಾಲೇಜ್ ಸ್ಥಾಪನೆಯಾದ ಸ್ಥಳ ಯಾವುದು ?
ಉ: ಕಲ್ಕತ್ತಾ 
48. ಹಿಂದೂಸ್ತಾನದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ ಎಂದು ಪ್ರತಿಪಾದಿಸಿದವರು ಯಾರು ?
ಉ: ಕಾರ್ನ್‍ವಾಲೀಸ 
49. ವ್ಯವಸ್ಥಿತವಾದ ಪೋಲಿಸ್ ವಿಭಾಗ ಅಸ್ತಿತ್ವಕ್ಕೆ ತಂದವರು ಯಾರು ?
ಉ: ಕಾರ್ನ್‍ವಾಲೀಸ 
50. ಸೂಪರಿಡೆಂಟ್ ಆಫ್ ಪೋಲಿಸ್ ಹೊಸ ಹುದ್ದೆ ಸೃಷ್ಠಿಸಿದವರು ಯಾರು ?
ಉ: ಕಾರ್ನ್‍ವಾಲೀಸ

English

26. Which place was returned to the French by the Treaty of Paris in 1763?
A: Pondicherry
27. Which Mughal emperor allowed the British to do free trade in Bengal?
A: Farooq Shiara
28. What was the year of the Battle of Plassey?
A: June 23, 1757
29. Who gave the Diwani of Bengal to the British?
A: The second Shah Alam
30. Who defeated the United States Army in the Battle of Buxar in 1764
A: Hector Monroe
31. Who introduced the dual system of government in Bengal in 1765?
A: Robert Clive
32. Who organized the Sikhs?
A: Ranjit Singh
33. What was the end of the Anglo-Maratha War?
A: Sal boy
34. Who enforced paramilitaries?
A: Lord Wellesley (1798)
35. What led Lord Wellesley to adopt an auxiliary army system?
A: Controlling Indian states.
36. Auxiliary Army System
A: A military treaty between the Company and the Indian kings
37. Which was the first state to sign auxiliary military system?
A: Hyderabad
38. What caused the 2nd Anglo- Maratha War
A: The internal conflict of Maratha leaders.
39. 2nd Anglo - What was the Treaty on the End of the Maratha War?
A: The Bessin Agreement
40. Who is the Maratha Peshwe who signed the paramilitary force?
A: 2nd Bajirao
41. What caused Lord Wellesley to resign from his post?
A: Because of the war policy, the debt burden to the company increased.
42. What was the effect of the Lahore Treaty (1846)?
A: The British resident became the real ruler of Punjab.
43. Who merged the Punjab into the British Empire?
A: Lord Dalhousie
44. Understand the policy that adoptive children have no right to
A: The son of an Indian king had no right to inheritance.
45. Who implemented the civil service system?
A: Cornwallis
46. ​​What is the purpose of the Regulating (1773) Act?
A: The imposition of control
47. Where was Port William College founded?
A: Calcutta
48. Who claimed that every original resident of Hindustan was corrupt?
A: Cornwallis
49. Who brought the organized police department into existence?
A: Cornwallis
50. Who created the new post of Superintendent of Police?
A: Cornwallis

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon