SSLC Social Science Top 100 Questions | Top 100 one Mark questions | 10th Social Science MCQ 100 questions |

SSLC
ಸಮಾಜ ವಿಜ್ಞಾನ ಪ್ರಮುಖ ಒಂದು ಅಂಕದ ಪ್ರಶ್ನೆಗಳು ಭಾಗ-3 (51 to 75 )

51. ಬ್ರಿಟಿಷ ಸೈನ್ಯದಲ್ಲಿ ಭಾರತೀಯರಿಗೆ ಲಭಿಸುತ್ತಿದ್ದ ಅತ್ಯುನ್ನತ ಹುದ್ದೆ ಯಾವುದಾಗಿತ್ತು ?
ಉ: ಸುಬೇದಾರ್ 
52. ದಿವಾನಿ ಅದಾಲತ್, ಫೌಜದಾರಿ ಅದಾಲತ್ ನ್ಯಾಯಾಲಯ ಅಸ್ತಿತ್ವಕ್ಕೆ ತಂದವರು ಯಾರು ?
ಉ: ವಾರನ್ ಹೇಸ್ಟಿಂಗ್ಸ್
53. ಕಾನೂನು ಮತ್ತು ಸುವ್ಯವಸ್ಥೆ ಆಡಳಿತಕ್ಕೆ ಮುಖ್ಯ ಅಡಿಪಾಯವಾದ ಕಾಯ್ದೆ ಯಾವುದು
ಉ: ಪೋಲಿಸ್ ಕಾಯ್ಧೆ - 1861 
54. ಖಾಯಂ ಜಮೀನ್ದಾರಿ ಪದ್ಧತಿ ಜಾರಿಗೆ ತಂದವರು ಯಾರು ?
ಉ: ಕಾರ್ನ್‍ವಾಲೀಸ – 1793 
55. ಖಾಯಂ ಜಮೀನ್ದಾರಿ ಪದ್ಧತಿ ಎಂದರೆ 
ಉ: ವಾರ್ಷಿಕವಾಗಿ ನಿರ್ದಿಷ್ಟ ಕಂದಾಯದ ಹಣವನ್ನು ಸರ್ಕಾರಕ್ಕೆ ಕೊಡುವ ಕಂದಾಯ ಪದ್ಧತಿ ಯಾಗಿದೆ. 
56. ಖಾಯಂ ಜಮೀನ್ಧಾರಿ ಪದ್ಧತಿಯಿಂದ ಹುಟ್ಟಿಕೊಂಡ ಸಾಮಾಜಿಕ ವರ್ಗ ಯಾವುದು ? 
ಉ: ಜಮೀನ್ದಾರರು
57. ಖಾಯಂ ಜಮೀನ್ಧಾರಿ ಪದ್ಧತಿಯನ್ವಯ ಭೂಮಾಲೀಕರಾದವರು ಯಾರು ?
ಉ: ಜಮೀನ್ದಾರರು 
58. ಭಾರತದ ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು ಎಂದು ಹೇಳಿದವರು ಯಾರು ?
ಉ: ಚಾಲ್ರ್ಸ್ ಮೆಟಕಾಫ್ 
59. ಖಾಯಂ ಜಮೀನ್ದಾರಿ ಪದ್ಧತಿ ಯಾವ ಪ್ರಾಂತ್ಯಗಳಲ್ಲಿ ಜಾರಿಗೊಳಿಸಿದರು ?
ಉ: ಬಂಗಾಳ ಮತ್ತು ಬಿಹಾರ 
60. ಮಹಲ್ ಪದದ ಅರ್ಥವೇನು? 
ಉ: ತಾಲೂಕು 
61. ಮಹಲ್ವಾರಿ ಪದ್ಧತಿಯನ್ನು ಪ್ರಯೋಗಿಸಿದವರು ಯಾರು ? 
ಉ: ಆರ್. ಎಂ ಬರ್ಡ್ ಮತ್ತು ಜೇಮ್ಸ್ ಥಾಮ್ಸನ್ 
62. ರೈತವಾರಿ ಪದ್ಧತಿ ಬಾರಮಹಲ್ ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು ಯಾರು ?
ಉ: ಅಲೆಕ್ಸಾಂಡರ್ ರೀಡ್ (1782)
63. ರೈತವಾರಿ ಪದ್ಧತಿಯನ್ನು ಮದರಾಸು, ಮೈಸೂರು (1801) ಪ್ರಾಂತ್ಯದಲ್ಲಿ ಜಾರಿಗೊಳಿಸಿದವರು ಯಾರು ?
ಉ: ಥಾಮಸ್ ಮನ್ರೋ 
64. ಸರಕಾರ ಮತ್ತು ರೈತನ ನಡುವೆ ನೇರ ಸಂಪರ್ಕ ಕಲ್ಪಿಸಿದ ಭೂಕಂದಾಯ ಪದ್ಧತಿ ಯಾವುದು ?
ಉ: ರೈತವಾರಿ
65. ರೈತರು ಸಾಲದ ಸುಳಿಗೆ ಸಿಲುಕಿದ್ದು ಯಾವ ಭೂ ಕಂದಾಯ ಪದ್ದತಿಯಿಂದ 
ಉ: ರೈತವಾರಿ 
66. ಆಧುನಿಕ ಶಿಕ್ಷಣದ ಪ್ರಸಾರಕ್ಕೆ ಉತ್ತೇಜನ ಕೊಟ್ಟ ಮೊದಲ ಬ್ರಿಟಿಷ ಅಧಿಕಾರಿ ಯಾರು ?
ಉ: ವಾರನ್ ಹೇಸ್ಟಿಂಗ್ಸ್
67. 1781 ರಲ್ಲಿ ಕಲ್ಕತ್ತಾದಲ್ಲಿ ಮದರಸಾ ಆರಂಭಿಸಿದವನು ಯಾರು ?
ಉ: ವಾರನ್ ಹೆಸ್ಟಿಂಗ್ಸ್ 
68. 1792 ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜ್ ಆರಂಭಿಸಿದವರು ಯಾರು ?
ಉ: ಜೊನಾಥನ್ ಡಂಕನ್
69. ಬ್ರಿಟಿಷ ಶಿಕ್ಷಣದ ವ್ಯಾಪಕ ವಿಸ್ತರಣೆಗೆ ಮೊದಲು ಒತ್ತಾಯಿಸಿದವನು ಯಾರು ?
ಉ: ಚಾಲ್ರ್ಸ್ ಗ್ರಾಂಟ್
70. ಬ್ರಿಟಿಷ ಶಿಕ್ಷಣದ ವಿಸ್ತರಣೆಗೆ ವಿಶೇಷ ಪ್ರೋತ್ಸಾಹ ನೀಡಿದ ಗವರ್ನರ್ ಜನರಲ್ ಯಾರು ?
ಉ: ವಿಲಿಯಂ ಬೆಂಟಿಂಕ್
71. ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿಯಾದ ವರದಿ ನೀಡಿದವರು ಯಾರು ?
ಉ: ಮೆಕಾಲೆ 
72. ರಕ್ತ ಮಾಂಸದಲ್ಲಿ ಭಾರತೀಯರಾಗಿಯೂ, ಅಭಿರುಚಿ ಅಭಿಪ್ರಾಯ ನೀತಿ ಮತ್ತು ಬುದ್ದಿವಂತಿಕೆಯಲ್ಲಿ ಇಂಗ್ಲೀಷರಾಗುವ ಭಾರತೀಯರನ್ನು ಸೃಷ್ಠಿಸುವ ಉದ್ದೇಶ ಹೊಂದಿದ ವÀರದಿ ಯಾವುದು ?
ಉ: ಮೆಕಾಲೆ ವರದಿ
73. 1857 ರಲ್ಲಿ ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದವರು ಯಾರು ?
ಉ: ಡಾಲ್‍ಹೌಸಿ 
74. ಸತ್ಯಾರ್ಥ ಪ್ರಕಾಶ ಕೃತಿಯ ಕರ್ತೃ ಯಾರು 
ಉ: ದಯಾನಂದ ಸರಸ್ವತಿ
75. ರೆಗ್ಯುಲೇಟಿಂಗ್ ಕಾಯ್ದೆ ಜಾರಿಯಾದ ವರ್ಷ ಯಾವುದು ?
ಉ: 1773 

English 
51. What was the highest rank of Indians in the British army?
A: Subedar
52. Diwani Adalat, Faujdari Adalat Who was the founder of the court?
A: Warren Hastings
53. What is the main foundation for law and order administration?
A: Police Act - 1861
54. Who implemented the Permanent Zamindari system?
A: Cornwallis - 1793
55. Permanent Zamindari system means
A: It is a revenue system that pays a certain amount of revenue annually to the government.
56. What social class is derived from the Permanent Zamindari system?
A: Zamindars
57. Who is the landlord according to the Permanent Zamindari system?
A: Zamindars
58. Who said that Indian farmers were born in debt, lived in debt and died in debt?
A: Chalmers Metakoff
59. In which regions did the Permanent Zamindari practice?
A: Bengal and Bihar
60. What is the meaning of the word Mahal?
A: Taluk
61. Who practiced the Mahalwari system?
A: R. M Bird and James Thomson
62. Who enforced the peasantry in the province of Baramahal?
A: Alexander Reed (1782)
63. Who implemented the farmer system in the province of Madras, Mysore (1801)?
A: Thomas Monroe
64. What is the land revenue system that is the direct link between the government and the farmer?
A: The peasantry
65. Farmers get into a debt scam by which land revenue system
A: The peasantry
66. Who was the first British official to promote the dissemination of modern education?
A: Warren Hastings
67. Who started the madrasa in Calcutta in 1781?
A: Warren Hastings
68. Who started the Sanskrit College at Banarasi in 1792?
A: Jonathan Duncan
69. Who was the first to insist on the extensive expansion of British education?
A: Chalmers Grant
70. Who was the Governor General who gave special encouragement to the expansion of British education?
A: William Bentinck
71. Who gave the foundation for the education system of modern India?
A: Macaulay
72. Which of these is aimed at creating Indians who are English in blood flesh, English in tastes and intelligence?
A: Macaulay report
73. Who founded the University in Calcutta, Bombay and Madras in 1857?
A: Dalhousie
74. Who is the author of Satyartha Prakash
A: Dayananda Saraswati
75. What is the Year of the Regulating Act?
A: 1773

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon