2nd PUC Sociology Notes | ಅಧ್ಯಾಯ-5 ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ

ಅಧ್ಯಾಯ-5
ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ
ಒಂದು ಅಂಕದ ಪ್ರಶ್ನೆಗಳು:-

1.ಗ್ರಾಮ ಸಮುದಾಯದ ಒಂದು ಲಕ್ಷಣವನ್ನು ತಿಳಿಸಿ?
ಉ:    1)ಚಿಕ್ಕಗಾತ್ರ
        2)ಪ್ರಾಥಮಿಕ ಸಂಬಂಧ
2.”ರೂರಲ್‌ ಸೋಶಿಯಾಲಜಿ ಇನ್‌ ಇಂಡಿಯಾ” ಗ್ರಂಥದ ಸಂಪಾದಕರು ಯಾರು?
ಉ: ಎ.ಆರ್.ದೇಸಾಯಿ.
3.ಭಾರತೀಯ ಗ್ರಾಮಗಳನ್ನು “ಪುಟ್ಟ ಗಣರಾಜ್ಯಗಳು” ಎಂದವರು ಯಾರು?
ಉ: ಚಾರ್ಲ್ಸ್‌ ಮೆಟ್ ಕಾಫ್‌
4.ಭಾರತದ ಹಸಿರುಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ: ಎಂ.ಎಸ್.ಸ್ವಾಮಿನಂದನ್.‌
5.ಗ್ರಾಮೀಣಾಭಿವೃದ್ಧಿ ಎಂದರೇನು?
ಉ: ಗ್ರಾಮಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದು.
6.ರಿಮೆಂಬರ್ಡ್‌ ವಿಲೇಜ್‌ ಗ್ರಂಥದ ಕರ್ತೃ ಯಾರು?
ಉ: ಎಂ.ಎನ್.ಶ್ರೀನಿವಾಸ್.‌
7.C.D.P. ಯನ್ನು ವಿಸ್ತರಿಸಿ?
ಉ: ಸಾಮುದಾಯಿಕ ಅಭಿವೃದ್ಧಿ ಕಾರ್ಯಕ್ರಮ.
8.I.R.D.P. ಯನ್ನು ವಿಸ್ತರಿಸಿ?
ಉ: ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ.
9.ಗ್ರಾಮದ ಒಂದು ಸಮಸ್ಯೆಯನ್ನು ತಿಳಿಸಿ?
ಉ:    1)ಅನಕ್ಷರತೆ
        2)ಬಡತನ
10.MGNREGA ಯನ್ನು ವಿಸ್ತರಿಸಿ?
ಉ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾಯ್ದೆ (2005)
11.ರೈತರ ಆತ್ಮಹತ್ಯೆಗೆ ಎರಡು ಕಾರಣಗಳನ್ನು ತಿಳಿಸಿ?
ಉ:    1)ಘಟನೆಗಳು          2)ಒತ್ತಡಗಳು
12.”ಅಗ್ರೇರಿಯನ್ಸ್‌ ಕ್ರೈಸಿಸ್‌ ಅಂಡ್‌ ಫಾರ್ಮರ್‌ ಸೂಸೈಡ್”‌ ಎಂಬ ಪುಸ್ತಕವನ್ನು ಬರೆದವರು ಯಾರು?
ಉ: ಆರ್.ಎಸ್.ದೇಶಪಾಂಡ್‌ ಮತ್ತು ಸರೋಜ ಅರೋರ.
13.ಭೂ ಸುಧಾರಣೆಯ ಮೂಲತತ್ವ ಏನಾಗಿತ್ತು. (ಘೋಷಣೆ)
ಉ: ಉಳುವವನೇ ಭೂಮಿಯ ಒಡೆಯ
14.ಗ್ರಾಮ ಪಂಚಾಯ್ತಿಯ ಎರಡು ಕಾರ್ಯಗಳನ್ನು ತಿಳಿಸಿ?
ಉ:    1)ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು.
        2)ರಸ್ತೆಗಳ ದುರಸ್ತೀಕರಣ.
15.SE2 ಅನ್ನು ವಿವರಿಸಿ?
ಉ: ವಿಶೇಷ ಆರ್ಥಿಕ ಯೋಜನೆ.
16.2000ನೇ ಇಸವಿಯಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಆರೋಗ್ಯ ವಿಮಾ ಯೋಜನೆ ಯಾವುದು?
ಉ: ಯಶಸ್ವಿನಿ
17.ಹಸಿರು ಕ್ರಾಂತಿಯನ್ನು ಯಾವ ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಲಾಯಿತು?
ಉ: ಅಧಿಕ ಇಳುವರಿಯ ವೈವಿಧ್ಯಮಯ ಕಾರ್ಯಕ್ರಮ (IADP)
ಎರಡು ಅಂಕದ ಪ್ರಶ್ನೆಗಳು:-
1.ಗ್ರಾಮೀಣ ಸಮೂದಾಯ ಎಂದರೇನು?
ಉ: ಸುಮಾರು 5000 ಅಥವಾ ಅದಕ್ಕಿಂತ ಕಡಮೆ ಜನಸಂಖ್ಯೆಯಿದ್ದು, ಕೃಷಿ ಸಂಬಂಧಿ ಚಟುವಟಿಕೆಗಳ ಮೇಲೆ ಅವಲಂಬಿತವಾಗಿರುವ ಶಾಶ್ವತವಾಗಿ ಒಂದು ಬೌಗೋಳಿಕ ಪ್ರದೇಶದಲ್ಲಿ ವಾಸವಾಗಿದ್ದು, ಸಾಮಾಜಿಕ, ಆರ್ಥಿಕ ಚಟುವಟಿಕೆಗಳಲ್ಲಿ ನಿರತವಾಗಿರುವ ಸಮೂಹವನ್ನೇ ಗ್ರಾಮ ಎನ್ನುತ್ತಾರೆ.
2.ಗ್ರಾಮೀಣ ಅಧ್ಯಯನದ ಎರಡು ಮಹತ್ವಗಳನ್ನು ತಿಳಿಸಿ?
ಉ:    1)ಸಾಮಾಜಿಕ ಸುಧಾರಣೆಗೆ ಸಹಾಯಕ
        2)ವಿಶ್ಲೇಷಣಾತ್ಮಕ ಮಾದರಿಯ ಬೆಳವಣಿಗೆಗೆ ಸಹಾಯಕ
3.ಭೂ ಸುಧಾರಣೆಯ 2 ಉದ್ದೇಶಗಳನ್ನು ತಿಳಿಸಿ?
ಉ:    1)ಮಧ್ಯವರ್ತಿಗಳ ನಿಷೇದ
        2)ಭೂ ಒಡೆತನದ ಹಕ್ಕು ನೀಡುವುದು.
4.ಕೃಷಿ ವಿಷಯಗಳನ್ನು ಅಭ್ಯಸಿಸಲು ಕರ್ನಾಟಕ ಸರ್ಕಾರ ರಚಿಸಿದ 2 ಸಮಿತಿಗಳನ್ನು ತಿಳಿಸಿ?
ಉ:    1)ದ್ವಾರಕಾನಾಥ ಸಮಿತಿ
        2)ಜಿ.ಕೆ.ವೀರೇಶ ಸಮಿತಿ
5.ರೈತರ ಆತ್ಮಹತ್ಯೆ ತಡೆಗೆ ಸರ್ಕಾರ ಕೈಗೊಂಡ 2 ಕ್ರಮಗಳನ್ನು ತಿಳಿಸಿ?
ಉ:    1)ಸಾಲ ಮನ್ನಾ ಮತ್ತು ವಿನಾಯಿತಿ
        2)ಅತ್ಯಧಿಕ ಬಡ್ಡಿದರ ಕಾಯಿದೆ 2004
6.ಯಾವುದಾದರೂ 2 ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ತಿಳಿಸಿ?
ಉ:    1)ಸಾಮುದಾಯಿಕ ಅಭಿವೃದ್ಧಿ ಯೋಜನೆ (CDP)
        2)ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ (IRDP)
7.      MGNRGA ದ 2 ಉದ್ದೇಶಗಳನ್ನು ತಿಳಿಸಿ?
ಉ:    1)ಉತ್ಪಾದಕ ಆಸ್ತಿಗಳನ್ನು ಸೃಷ್ಟಿಸುವುದು.
        2)ಗ್ರಾಮೀಣ – ನಗರ ವಲಸೆಯನ್ನು ತಡೆಗಟ್ಟುವುದು.
8.ಪಂಚಾಯತ್‌ ರಾಜ್‌ ನ 3 ಹಂತಗಳನ್ನು ತಿಳಿಸಿ?
ಉ:    1)ಜಿಲ್ಲಾ ಪಂಚಾಯತಿ
        2)ತಾಲ್ಲೋಕು ಪಂಚಾಯತಿ
        3)ಗ್ರಾಮ ಪಂಚಾಯತಿ
9.ಹಸಿರು ಕ್ರಾಂತಿಯ ಎರಡು ಉಪಯೋಗಗಳನ್ನು ತಿಳಿಸಿ?
ಉ:    1)ಅತ್ಯಧಿಕ ಉತ್ಪಾದನೆ
        2)ಸ್ವಾವಲಂಬನೆಗೆ ಸಹಾಯಕ
ಐದು ಅಂಕದ ಪ್ರಶ್ನೆಗಳು:-
1.ಗ್ರಾಮದ ಲಕ್ಷಣಗಳನ್ನು ವಿವರಿಸಿ?
ಉ:    1)ಚಿಕ್ಕಗಾತ್ರ
        2)ಪ್ರಾಥಮಿಕ ಸಂಬಂಧಗಳ ಪ್ರಾಮುಖ್ಯತೆ
        3)ಸಾಮಾಜಿಕ ಸಮರ್ಥನೆ
        4)ಕೃಷಿ ಮತ್ತು ಉಪಕಸುಬುಗಳು
        5)ಗ್ರಾಮೀಣ ನೆರೆಹೊರೆ
6)ಸ್ವಾಯತ್ತತೆ
2.ಗ್ರಾಮ ಅಧ್ಯಯನದ ಮಹತ್ವವನ್ನು ವಿವರಿಸಿ?
ಉ:    1)ಕ್ಷೇತ್ರ ಕಾರ್ಯ ಅಧ್ಯಯನವು ಗ್ರಂಥಾಧಾರಿತ ಅಧ್ಯಯನಗಳ ದೋಷಗಳಿಗೆ ಪರಿಹಾರ.
        2)ಪರಿವರ್ತನೆಗೆ ಉದ್ದೇಶಪೂರ್ವಕ ಪ್ರತಿರೋಧ.
        3)ಸಾಹಿತ್ಯಕ ಪೂರ್ವಗ್ರಹ
        4)ನಂತರದ ಮೌಲ್ಯಮಾಪನ ದಾಖಲಿಸುತ್ತದೆ.
        5)ಅಭಿವೃದ್ಧಿಗೆ ವಿಶ್ಲೇಷಣಾ ಮಾದರಿಯ ಬೆಳವಣಿಗೆ
        6)ಸಮಾಜ ಸುಧಾರಣೆಗೆ ಸಹಾಯಕ
3.ಭಾರತೀಯ ಗ್ರಾಮಗಳ ಸಾಮಾಜಿಕ ಸಮಸ್ಯೆಗಳನ್ನು ವಿವರಿಸಿ?
ಉ: ಸಾಮಾಜಿಕ ಸಮಸ್ಯೆಗಳು:
        1)ಬಡತನ
        2)ಅನಕ್ಷರತೆ
        3)ಆರೋಗ್ಯ ಸಮಸ್ಯೆಗಳು
        4)ನೈರ್ಮಲ್ಯ ಸಮಸ್ಯೆ
4.ಭಾರತೀಯ ಗ್ರಾಮಗಳ ಕೃಷಿ ಮತ್ತು ಆರ್ಥಿಕ ಸಮಸ್ಯೆಗಳನ್ನು ವಿವರಿಸಿ?
ಉ:    1)ಅಸಮಾನತೆ                        
        2)ತಾರತಮ್ಯದ ನೀತಿಗಳು
        3)ಕೃಷಿ ಕ್ಷೇತ್ರದ ಸಂದಿಗ್ಧತೆ
        4)ವ್ಯವಸಾಯದ ಖರ್ಚಿನ ಹೆಚ್ಚಳ
        5)ಸಹಕಾರಿ ವಲಯದ ವೈಫಲ್ಯ
6)ರಾಜ್ಯದಿಂದ ಕಲ್ಯಾಣ ಕಾರ್ಯಕ್ರಮಗಳ ಹಿಂಪಡೆಯುವಿಕೆ
7)ಜಾಗತಿಕ ಸ್ಪರ್ಧೆ & ಬಂಡವಾಳಶಾಹಿಗಳಿಂದ ಶೋಷಣೆ
        8)ಬ್ಯಾಂಕಿಂಗ್‌ ನಿಯಮಗಳ ಸಂಕೀರ್ಣತೆ & ಸಾಲದ ಅಲಭ್ಯತೆ
        9)ಅಂತರ್ಜಲದ ಅತಿಯಾದ ಅವಲಂಬನೆ
        10)ಬರಪೀಡಿತ ಪ್ರದೇಶಗಳ ಹೆಚ್ಚಳ
5.ಗ್ರಾಮ ಪಂಚಾಯ್ತಿಯ ಕಾರ್ಯಗಳನ್ನು ವಿವರಿಸಿ?
ಉ:    1)ಕೃಷಿ, ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು
        2)ಸಣ್ಣ ನೀರಾವರಿ ನಿರ್ವಹಣೆ
        3)ಶಾಲಾ ಕಟ್ಟಡಗಳ ನಿರ್ವಹಣೆ
        4)ಕೆರೆಗಳ ನಿರ್ಮಾಣ
        5)ರಸ್ತೆಗಳ ದುರಸ್ತೀಕರಣ
        6)ಒಳಚರಂಡಿ ವ್ಯವಸ್ಥೆ
10 ಅಂಕದ ಪ್ರಶ್ನೆಗಳು:-
1)ಭಾರತೀಯ ಗ್ರಾಮಗಳ ಸಮಸ್ಯೆಗಳನ್ನು ವಿವರಿಸಿ?
ಉ:    1)ಸಾಮಾಜಿಕ ಸಮಸ್ಯೆಗಳು:
                ಅ)ಬಡತನ    ಆ)ಅನಕ್ಷರತೆ   ಇ)ಆರೋಗ್ಯ ಸಮಸ್ಯೆಗಳು
        2)ಆರ್ಥಿಕ ಮತ್ತು ಕೃಷಿ ಸಮಸ್ಯೆಗಳು:
                ಅ)ಅಸಮಾನತೆ ಹೆಚ್ಚಳ
                ಆ)ತಾರತಮ್ಯ ನೀತಿಗಳು
                ಇ)ಕೃಷಿ ಕ್ಷೇತ್ರದ ಸಂಧಿಗ್ಧ ಪರಿಸ್ಥಿತಿ
                ಉ)ಹೆಚ್ಚುತ್ತಿರುವ ವ್ಯವಸಾಯದ ಖರ್ಚು ಮತ್ತು ಪರಿಸರ ನಾಶ
                ಊ)ಸರ್ಕಾರದಿಂದ ಕಲ್ಯಾಣ ಕರ್ಯಕ್ರಮಗಳನ್ನು ಹಿಂಪಡೆಯುವಿಕೆ
                ಋ)ಜಾಗತಿಕ ಸ್ಪರ್ಧೆ ಮತ್ತು ಬಂಡವಾಳಶಾಹಿಗಳಿಂದ ಶೋಷಣೆ
                ಎ)ಸಂಕೀರ್ಣ ಬ್ಯಾಂಕಿಂಗ್‌ ನಿಯಮಗಳು ಮತ್ತು ಸಾಲದ ಅಲಭ್ಯತೆ
                ಏ)ಸಹಕಾರಿ ವಲಯದ ವೈಫಲ್ಯತೆ
                ಐ)ನೀರಾವರಿ ಕೊರತೆ
                ಒ)ಬರಪೀಡಿತ ಪ್ರದೇಶಗಳ ಹೆಚ್ಚಳ
2.ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ವಿವರಿಸಿ?
        1)ಉತ್ಪಾದನಾ ಆಧಾರಿತ ಕಾರ್ಯಕ್ರಮಗಳು:
                ಅ)ಭೂಸುಧಾರಣೆ      ಆ)ಹಸಿರು ಕ್ರಾಂತಿ     ಇ)ಪಂಚಾಯತ್ ರಾಜ್‌
        2)ಉತ್ಪಾದನೇತರ ಕಾರ್ಯಕ್ರಮಗಳು
                ಅ)ಸಾಮುದಾಯಿಕ ಅಭಿವೃದ್ಧಿ ಯೋಜನೆ     
                ಆ)ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು
                ಇ)ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಕಾಯ್ದೆ
                ಈ)ಬುಡಕಟ್ಟು ಅಭಿವೃದ್ಧಿ ಯೋಜನೆ
                ಉ)ಕೂಲಿಗಾಗಿ ಕಾಳು ಯೋಜನೆ
                ಊ)ಮರುಭೂಮಿ ಅಭಿವೃದ್ಧಿ ಯೋಜನೆ
                ಋ)ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ
                ಎ)ಸಾರಿಗೆ ಸಂಪರ್ಕದ ಅಭಿವೃದ್ಧಿ
3.ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ?
ಉ:    1)ಸಾಲ ಮನ್ನಾ ಮತ್ತು ವಿನಾಯಿತಿ    2)ಅತ್ಯಾಧುನಿಕ ಬಡ್ಡಿದರ ಕಾಯ್ದೆ 2004
        3)ರೈತರ ಸಂಕಷ್ಟಗಳಿಗೆ ಪ್ರತಿಕ್ರಿಯೆ   4)ಆರೋಗ್ಯ ವಿಮಾ ಯೋಜನೆ
        5)ಬಡ್ಡಿದರದ ಇಳಿಕೆ                    6)ಪರಿಹಾರ ಯೋಜನೆಗಳ ಪುನರ್ವಿಮರ್ಶೆ
        7)ಬೆಳೆ ವಿಮೆ ನೀಡುವುದು              8)……ಅಭಿವೃದ್ಧಿ ಕಾರ್ಯಕ್ರಮಗಳು
        9)ಮಾರುಕಟ್ಟೆ ಯೋಜನೆಗಳ ಪುನರ್ವಿಮರ್ಶೆ
        10)ಕೃಷಿ ಸಂಶೋಧನೆಗಳಿಗೆ ಆದ್ಯತೆ
********

2nd P U C Sociology Notes

ದ್ವಿತೀಯ ಪಿ.ಯು.ಸಿ. ಸಮಾಜ ಶಾಸ್ತ್ರ ನೋಟ್ಸ


ಅಧ್ಯಾಯ-1 : ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-2 : ಸಾಮಾಜಿಕ ಅಸಮಾನತೆ ಮತ್ತು ಹೊರಗುಳಿಯುವಿಕೆ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಧ್ಯಾಯ-3 : ಒಳಗೊಳ್ಳುವಿಕೆಯ ತಂತ್ರಗಳು

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-4 : ಭಾರತದ ಕುಟುಂಬ ವ್ಯವಸ್ಥೆ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-5 : ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-7 : ಸಾಮಾಜಿಕ ಚಳುವಳಿಗಳು

ನೋಟ್ಸಗಾಗಿ ಇಲ್ಲಿ ಕ್ಲಿಕ್ ಮಾಡಿ



ದ್ವಿತೀಯ ಪಿ.ಯು.ಸಿ. ಸಮಾಜ ಶಾಸ್ತ್ರ  ವಿಡಿಯೋ ಪಾಠಗಳು: 


ಅಧ್ಯಾಯ-1 : ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-2 : ಸಾಮಾಜಿಕ ಅಸಮಾನತೆ ಮತ್ತು ಹೊರಗುಳಿಯುವಿಕೆ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-3 : ಒಳಗೊಳ್ಳುವಿಕೆಯ ತಂತ್ರಗಳು

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-4 : ಭಾರತದ ಕುಟುಂಬ ವ್ಯವಸ್ಥೆ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-5 : ಭಾರತೀಯ ಗ್ರಾಮಗಳ ಬದಲಾವಣೆ – ಅಭಿವೃದ್ಧಿ ಮತ್ತು ನಗರೀಕರಣ

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಅಧ್ಯಾಯ-7 : ಸಾಮಾಜಿಕ ಚಳುವಳಿಗಳು

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ಸಮಾಜ ಶಾಸ್ತ್ರ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು :

ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ


ದ್ವಿತೀಯ ಪಿ.ಯು.ಸಿ. ಸಮಾಜಶಾಸ್ತ್ರದ ಎಲ್ಲಾ ಅಧ್ಯಾಯಗಳ ನೋಟ್ಸ

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon