ಕಲ್ಯಾಣ ಕರ್ನಾಟಕ” ಅಮೃತ ಮಹೋತ್ಸವ “ಕಲ್ಯಾಣ ಕಣ್ಮಣಿ” “ರಸಪ್ರಶ್ನೆ” ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖವಾದ ಪ್ರಶ್ನೆಗಳು 1. ಕಲ್ಯಾಣ ಕರ್ನಾಟಕಕ್ಕೆ ಮೊದಲು ಏನೆಂದು ಕರೆಯಲಾಗುತಿತ್ತು? A) ತೆಲಂಗಾಣ ಕರ್ನಾಟಕ B) ಆಂದ್ರಪ್ರದೇಶದ ರ್ಕನಾಟಕ C) ಹೈದ್ರಾಬಾದ್ ಕರ್ನಾಟಕ D) ಅಮರಾವತಿ ಕರ್ನಾಟಕ 2. ಕಲ್ಯಾಣ ಕರ್ನಾಟಕವು ಭಾರತೀಯ ಒಕ್ಕೂಟದಲ್ಲಿ ಯಾವಾಗ ವಿಲೀನಗೊಂಡಿತ್ತು. A) 15 ಅಗಸ್ಟ್ 1947 B) 15 ಸೆಪ್ಟೆಂಬರ್ 1948 C) 17 ಸೆಪ್ಟೆಂಬರ್ 1947 D) 17 ಸೆಪ್ಟೆಂಬರ್ 1948 3. ಕಲ್ಯಾಣ ಕರ್ನಾಟಕ ಪ್ರದೇಶವು 1948ರ ವರೆಗೆ ಯಾರ ಆಳ್ವಿಕೆಗೆ ಒಳಪಟ್ಟಿತ್ತು. A) ಹೈದರಾಬಾದಿನ ಅಬ್ದುಲ್ಲಾ B) ಹೈದರಾಬಾದ ನಿಜಾಮ C) ಖಾಜಿ ಮಲ್ಲಿಕ್ D) ರಾಜಾ ಹರಿಸಿಂಗ್ 4. ನಿಜಾಮನ ಕ್ರೂರ ಸೇನಾ ಪಡೆಯ ಹೆಸರೇನು? A) ಸಶಸ್ತ್ರ ಪಡೆ B) ರಜಾಕರು C) ಪೋಲಿಸ್ ಪಡೆ D) ಅರೆಸೈನಿಕ ಪಡೆ 5.ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಯಾವುವು? A) ಬೀದರ, ಕಲಬುರಗಿ, ಯಾದಗಿರಿ, ಬಿಜಾಪುರ,ಕೊಪ್ಪಳ B) ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ C) ಬೀದರ, ಕಲಬುರಗಿ, ಯಾದಗಿರಿ, ಬಿಜಾಪುರ, ಕೊಪ್ಪಳ. D) ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ 6.ಕಲ್ಯಾಣ ಕರ್ನಾಟಕದ ಉತ್ತರ ಭಾಗದ ಕೊನೆಯ ಜಿಲ್ಲೆ ಯಾವುದು? A) ಕಲಬುರಗಿ B) ಬೀದರ C) ಯಾದಗಿರಿ D) ರಾಯಚೂರು 7. ಬೀದರ ಜಿಲ್ಲೆಯಲ್ಲಿ ಯಾರ ಆಳ್ವಿಕೆಯ ಕಾಲದಲ್ಲಿ ಕೋಟೆಗಳು ಮತ್ತು ಸ್ಮಾರಕಗಳು ನಿರ್ಮಾಣ...