ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ರಸಪ್ರಶ್ನೆ | ಕಲ್ಯಾಣ ಕಣ್ಮಣಿ ರಸಪ್ರಶ್ನೆ | Kalyana Karnataka Quiz | Hyadarabada Karnataka Quiz

ಕಲ್ಯಾಣ ಕರ್ನಾಟಕ” ಅಮೃತ ಮಹೋತ್ಸವ
“ಕಲ್ಯಾಣ ಕಣ್ಮಣಿ” “ರಸಪ್ರಶ್ನೆ”

ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖವಾದ ಪ್ರಶ್ನೆಗಳು

1. ಕಲ್ಯಾಣ ಕರ್ನಾಟಕಕ್ಕೆ ಮೊದಲು ಏನೆಂದು ಕರೆಯಲಾಗುತಿತ್ತು?
A) ತೆಲಂಗಾಣ ಕರ್ನಾಟಕ
B) ಆಂದ್ರಪ್ರದೇಶದ ರ್ಕನಾಟಕ
C) ಹೈದ್ರಾಬಾದ್ ಕರ್ನಾಟಕ
D) ಅಮರಾವತಿ ಕರ್ನಾಟಕ

2. ಕಲ್ಯಾಣ ಕರ್ನಾಟಕವು ಭಾರತೀಯ ಒಕ್ಕೂಟದಲ್ಲಿ ಯಾವಾಗ ವಿಲೀನಗೊಂಡಿತ್ತು.
A) 15 ಅಗಸ್ಟ್ 1947
B) 15 ಸೆಪ್ಟೆಂಬರ್ 1948
C) 17 ಸೆಪ್ಟೆಂಬರ್ 1947
D) 17 ಸೆಪ್ಟೆಂಬರ್ 1948

3. ಕಲ್ಯಾಣ ಕರ್ನಾಟಕ ಪ್ರದೇಶವು 1948ರ ವರೆಗೆ ಯಾರ ಆಳ್ವಿಕೆಗೆ ಒಳಪಟ್ಟಿತ್ತು.
A) ಹೈದರಾಬಾದಿನ ಅಬ್ದುಲ್ಲಾ
B) ಹೈದರಾಬಾದ ನಿಜಾಮ
C) ಖಾಜಿ ಮಲ್ಲಿಕ್
D) ರಾಜಾ ಹರಿಸಿಂಗ್

4. ನಿಜಾಮನ ಕ್ರೂರ ಸೇನಾ ಪಡೆಯ ಹೆಸರೇನು?
A) ಸಶಸ್ತ್ರ ಪಡೆ
B) ರಜಾಕರು
C) ಪೋಲಿಸ್ ಪಡೆ
D) ಅರೆಸೈನಿಕ ಪಡೆ

5.ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಯಾವುವು?
A) ಬೀದರ, ಕಲಬುರಗಿ, ಯಾದಗಿರಿ, ಬಿಜಾಪುರ,ಕೊಪ್ಪಳ
B) ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ
C) ಬೀದರ, ಕಲಬುರಗಿ, ಯಾದಗಿರಿ, ಬಿಜಾಪುರ, ಕೊಪ್ಪಳ.
D) ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ

6.ಕಲ್ಯಾಣ ಕರ್ನಾಟಕದ ಉತ್ತರ ಭಾಗದ ಕೊನೆಯ ಜಿಲ್ಲೆ ಯಾವುದು?
A) ಕಲಬುರಗಿ
B) ಬೀದರ
C) ಯಾದಗಿರಿ
D) ರಾಯಚೂರು

7. ಬೀದರ ಜಿಲ್ಲೆಯಲ್ಲಿ ಯಾರ ಆಳ್ವಿಕೆಯ ಕಾಲದಲ್ಲಿ ಕೋಟೆಗಳು ಮತ್ತು ಸ್ಮಾರಕಗಳು ನಿರ್ಮಾಣವಾಗಿವೆ.
A) ಬಹುಮನಿ ಸುಲ್ತಾನರು
B) ನಿಜಾಮರು
C) ಮರಾಠರು
D) ಮೈಸೂರು ವಡೆಯರು

8. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಯಾವ ವಿಧಿಯನ್ನು ಅಳವಡಿಸಲಾಗಿದೆ.
A) ಅನುಚ್ಛೇದ 370
B) ಅನುಚ್ಛೇದ 371
C) ಅನುಚ್ಛೇದ 371 ಜಿ
D) ಅನುಚ್ಛೇದ 371 ಜೆ

9. ಇವುಗಳು ಬೀದರ ಜಿಲ್ಲಿಯಲ್ಲಿರುವ ತಾಲ್ಲೂಕುಗಳಾಗಿವೆ
A) ಚಿಂಚೋಳಿ, ಹುಮನಾಬಾದ, ಚಿತ್ತಾಪುರ, ಚಿಡಗುಂಪಾ
B) ಭಾಲ್ಕಿ, ಬೀದರ, ಶಹಾಪುರ, ಔರಾದ
C) ಭಾಲ್ಕಿ, ಹುಮನಾಬಾದ, ಬಸವಕಲ್ಯಾಣ, ಔರಾದ
D) ಕಲಬುರಗಿ, ಹುಮನಾಬಾದ, ಸುರುಪುರ, ಔರಾದ

10. ಝರಣಿ, ನರಸಿಂಹಸ್ವಾಮಿ ದೇವಸ್ಥಾನ ಮತ್ತು ಗುರುದ್ವಾರ ಇರುವ ಜಿಲ್ಲೆ ಯಾವುದು?
A) ಕಲಬುರಗಿ
B) ಬಳ್ಳಾರಿ
C) ಯಾದಗಿರಿ
D) ಬೀದರ

11. ಈ ಚಿತ್ರದಲ್ಲಿ ಕಾಣುವ ಕೋಟೆ ಯಾವ ಜಿಲ್ಲೆಯಲ್ಲಿದೆ?

A) ಕಲಬುರಗಿ
B) ಬಳ್ಳಾರಿ
C) ಯಾದಗಿರಿ
D) ಬೀದರ

12. ಕೊರಂಟಿ ಆಂಜನೇಯ ದೇವಸ್ಥಾನವಿರುವ ನಗರ ಯಾವುದು?
A) ಕಲಬುರಗಿ
B) ಬಳ್ಳಾರಿ
C) ಯಾದಗಿರಿ
D) ಬೀದರ

13. .ಕಲಬುರಗಿಯನ್ನು ಈ ಮೊದಲು ಯಾವ ಹೆಸರಿನಿಂದ ಕರೆಯಲಾಗುತಿತ್ತು.
A) ಗುಲ್ಮಾರ್ಗ
B) ಗುಲ್ಬರ್ಗಾ
C) ಗುಲಾಬ ನಗರ
D) ಗುಲ್ ನಗರ

14. .ಶ್ರೀ ಶರಣಬಸವೇಶ್ವರ ದೇವಸ್ಥಾನ ಹೊಂದಿರುವ ಜಿಲ್ಲೆ ಯಾವುದು?
A) ಕೊಪ್ಪಳ
B) ಬೀದರ
C) ಬಳ್ಳಾರಿ
D) ಕಲಬುರಗಿ

15. ಕುಕ್ನೂರು ಐತಿಹಾಸಿಕ ಪಟ್ಟಣ ಇರುವ ಜಿಲ್ಲೆ ಯಾವುದು?
A) ಕೊಪ್ಪಳ
B) ಬೀದರ
C) ಬಳ್ಳಾರಿ
D) ಕಲಬುರಗಿ

16. 9ನೇ ಶತಮಾನದಲ್ಲಿ ರಾಷ್ಟ್ರಕೂಟರಿಂದ ನಿರ್ಮಿಸಲಾದ ನವಲಿಂಗ ದೇವಸ್ಥಾನ ಇರುವುದು ಎಲ್ಲಿ?
A) ಬಿಜಾಪುರ
B) ಕುಕ್ನೂರು
C) ಹುಮನಾಬಾದ
D) ಸನ್ನತಿ

17. ದೇವದುರ್ಗ, ಸಿಂಧನೂರು, ಮಾನವಿ ಮತ್ತು ಲಿಂಗಸೂಗುರು ತಾಲ್ಲೂಕುಗಳನ್ನು ಹೊಂದಿರುವ ಜಿಲ್ಲೆ ಯಾವುದು?
A) ಬಿಜಾಪುರ
B) ಬಳ್ಳಾರಿ
C) ಕೊಪ್ಪಳ
D) ರಾಯಚೂರು

18. ಈ ಐತಿಹಾಸಿಕ ಕೋಟೆ ಇರುವುದು ಯಾವ ಜಿಲ್ಲೆಯಲ್ಲಿ
A) ಬೀದರ
B) ಬಳ್ಳಾರಿ
C) ಕೊಪ್ಪಳ
D) ಕಲಬುರಗಿ

19. ಆಮ್ ತಲಾಬ್ ಅಥವಾ ಮಾವಿನ ಕೆರೆ ಇರುವ ಜಿಲ್ಲೆ ಯಾವುದು? 
A) ಬಿಜಾಪುರ
B) ಬಳ್ಳಾರಿ
C) ಕೊಪ್ಪಳ
D) ರಾಯಚೂರು

20. ಈ ದೊಡ್ಡ ಗಾತ್ರದ ತೋಪು ಯಾವ ಕೋಟೆಯಲ್ಲಿದೆ?

A) ಬಿಜಾಪುರ ಕೋಟೆ
B) ಬೀದರ ಕೋಟೆ
C) ಕಲಬುರಗಿ ಕೋಟೆ
D) ರಾಯಚೂರು ಕೋಟೆ

21. ಉತ್ತರ ಕರ್ನಾಟಕದ ಏಕೈಕ “ಕಪ್ಪು ಕರಡಿ ಧಾಮ” ಯಾವುದು?
A) ಹಂಪಿ ಕಪ್ಪು ಕರಡಿ ಧಾಮ
B) ರಾಯಚೂರು ಕರಡಿ ಧಾಮ
C) ಕೊಪ್ಪಳ ಕರಡಿ ಧಾಮ
D) ಧಾರೋಜಿ ಕರಡಿ ಧಾಮ

22. ತುಂಗಾಭದ್ರಾ ಜಲಾಶಯ ಎಲ್ಲಿದೆ?
A) ಹೊಸಪೇಟೆ
B) ನಾರಾಯಣಪುರ
C) ಕಲಬುರಗಿ
D) ಯಾದಗಿರಿ

23. ಲೋಟಸ್ ಮಹಲ್ ಅಥವಾ ಕಮಲದ ಅರಮನೆ ಎಲ್ಲಿದೆ?
A) ಕೊಪ್ಪಳ
B) ಹಂಪಿ
C) ಕಲಬುರಗಿ
D) ಯಾದಗಿರಿ

24. ಭಾರತದ “ಉಕ್ಕಿನ ಮನುಷ್ಯ” ಎಂದು ಯಾರನ್ನು ಕರೆಯಲಾಗುತ್ತದೆ?
A) ಮಹಾತ್ಮಾ ಗಾಂಧೀಜಿ
B) ಪಂಡಿತ್ ಜವಾಹರಲಾಲ್ ನೆಹರು
C) ಸರ್ದಾರ್ ವಲ್ಲಭಾಯಿ ಪಟೇಲ್
D) ದಯಾನಂದ ಸರಸ್ವತಿ

25.ಹೈದರಾಬಾದ ಕರ್ನಾಟಕ ವಿಮೋಚನೆಗಾಗಿ ನಡೆಸಿದ ಕಾರ್ಯಾಚರಣೆ ಯಾವುದು?
A) ಆಪರೇಷನ್ ಪೋಲೋ
B) ರಜಾಕರ ದಾಳಿ
C) ಸಂಧಾನದ ಮಾತುಕತೆ
D) ರಾಜಾಕ್ ಪೋಲೋ

ಉತ್ತರಕ್ಕಾಗಿ : ಇಲ್ಲಿ ಭೇಟಿ ನೀಡಿ





10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon