Posts

Showing posts from May, 2022

Check the student scholarship status in state scholarship portal paid, not paid or pending

Image
Check the student scholarship  status in state scholarship portal paid, not paid or pending ವಿದ್ಯಾರ್ಥಿ ವೇತನ ಮಂಜೂರಾತಿ, ಜಮಾ ಆಗಿರುವ ವಿವರ ಪಡೆಯುವುದು ಹೇಗೆ? ಕರ್ನಾಟಕ ರಾಜ್ಯದ ಮೆಟ್ರಿಕ ಪೂರ್ವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯದ ವಿದ್ಯಾರ್ಥಿ ವೇತನ ಪೂರ್ಟಲ್ ನಿಂದ ವಿದ್ಯಾರ್ಥಿ ವೇತನವು ಮಂಜೂರಾತಿ ಆಗಿದ್ದು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಹಣವು ಸಹ ಜಮವಾಗಿರುತ್ತದೆ. ಎಷ್ಟು ಹಣ ಮಂಜೂರಾಗಿದೆ, ಯಾವ ದಿನಾಂಕಕ್ಕೆ ಮಂಜೂರು ಆಗಿದೆ, ಅಥವಾ ಇನ್ನೂ ಮಂಜೂರಾತಿ ಹೊಂದಿಲ್ಲವೆ ಎನ್ನುವ ಮುಂತಾದ ಮಾಹಿತಿಗಳನ್ನು ನೀವೆ ಸುಲಭವಾಗಿ ನೋಡಿಕೊಳ್ಳಬಹುದು. ಹೇಗೆ ಪರೀಕ್ಷಿಸಿಕೊಳ್ಳುವುದು ಎನ್ನುವುದನ್ನು ನೋಡೋಣ. Check the student scholarship status ವಿದ್ಯಾರ್ಥಿ ವೇತನ ಪರೀಕ್ಷಿಸುವುದು ಹೇಗೆ? 2022 ರ ವಿದ್ಯಾರ್ಥಿಗಳು SSP ಪೂರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದು. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪರಿಶೀಲನೆಯ ನಂತರ ವಿದ್ಯಾರ್ಥಿ ವೇತನವು ಮಂಜೂರಾತಿ ಹೊಂದಿದ್ದು. ಮಂಜೂರಾತಿಯ ವಿವರಗಳನ್ನು ವಿದ್ಯಾರ್ಥಿಗಳು ಸ್ವತಃ ತಾವೆ ಮೊಬೈಲ್ ಮೂಲಕವೇ ಪರೀಕ್ಷಿಸಿಕೊಳ್ಳವುದಕ್ಕೆ ಅವಕಾಶವಿದೆ. ಯಾವ ರೀತಿಯಾಗಿ ಪರೀಕ್ಷಿಸುವುದು ಮತ್ತು ಪರೀಕ್ಷಿಸುವುದಕ್ಕೆ ಏನು ದಾಖಲೆಗಳು ಬೇಕಾಗುತ್ತದೆ ಎನ್ನುವುದು ಸಹ ನೋಡೋಣ. ಭಾರತದಲ್ಲಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಷ್ಟು? ವಿದ್ಯಾ...

ಬ್ರಿಟಿಷ ಆಳ್ವಿಕೆಯ ವಿಸ್ತರಣೆ ಪ್ರಶ್ನೋತ್ತರಗಳು | 10ನೇ ತರಗತಿ ಇತಿಹಾಸ ಅಧ್ಯಾಯ 2 ಪ್ರಶ್ನೋತ್ತರಗಳು | ಹತ್ತನೇಯ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯದ ಪ್ರಶ್ನೋತ್ತರಳು |

Image
10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯ ಪುಸ್ತಕದ ಪ್ರಶ್ನೋತ್ತರಗಳು ಅಧ್ಯಾಯ-2 ಬ್ರಿಟಿಷ ಆಳ್ವಿಕೆಯ ವಿಸ್ತರಣೆ Video Lesson I. ಕೆಳಗಿನ ವಾಕ್ಯಗಳಲ್ಲಿ ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ಭರ್ತಿಮಾಡಿ. 1. ಮೊದಲನೇ ಆಂಗ್ಲೋ ಮರಾಠ ಯುದ್ಧದ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ಮಧ್ಯ _____ ಒಪ್ಪಂದ ಆಯಿತು. ಉತ್ತರ: ಸಾಲ್‌ಬಾಯ್ 2. ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವನು _____ ಉತ್ತರ: ಲಾರ್ಡ್ ವೆಲ್ಲೆಸ್ಲಿ 3. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು___ರಲ್ಲಿ ಜಾರಿಗೆ ತರಲಾಯಿತು ಉತ್ತರ: 1848 4. ದತ್ತು ಮಕ್ಕಳಿಗೆ ಹಕ್ಕಿ ಲ್ಲವೆಂಬ ನೀತಿಯನ್ನು ಜಾರಿಗೆ ತಂದವನು ____ ಉತ್ತರ: ಡಾಲ್‌ಹೌಸಿ ವಿದ್ಯಾರ್ಥಿವೇತನ ಮಂಜೂರಾತಿ ಪರೀಕ್ಷಿಸಿ II. ಕೆಳಗಿನ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿ 1. ಮೊದಲನೇ ಆಂಗ್ಲೋ ಮರಾಠ ಯುದ್ಧಕ್ಕೆ ಕಾರಣಗಳನ್ನು ವಿವರಿಸಿ. ಉತ್ತರ:  ಮರಾಠರ ಬಲಿಷ್ಠ ಪೇಶ್ವೆ ಮಾಧವರಾವ್ ತೀರಿಕೊಂಡದ್ದು ಮರಾಠರಿಗೆ ತುಂಬಲಾರದ ನಷ್ಟವಾಯಿತು. ಪೇಶ್ವೆ ಸ್ಥಾನಕ್ಕೆ ಅವನ ತಮ್ಮ ನಾರಾಯಣರಾಯನು ಬಂದನಾದರೂ ಅವನನ್ನು ಚಿಕ್ಕಪ್ಪ ರಘೋಬ (ರಘುನಾಥರಾವ್)ನು ಕೊಲೆ ಮಾಡಿದನು. ಇದರಿಂದ ಪೇಶ್ವೆಯ  ಸ್ಥಾನಕ್ಕೆ ಕಲಹ ಏರ್ಪಟ್ಟಿತು. ನಾನಾ ಫಡ್ನವೀಸ್ ನೇತೃತ್ವದಲ್ಲಿ ಪೇಶ್ವೆ ಸ್ಥಾನಾಕಾಂಕ್ಷಿಯಾದ ರಘೋಬನ ಬದಲು ನಾರಾಯಣರಾಯನ ಮಗ ಎರಡನೇ ಮಾಧವರಾವ್‌ಗೆ ...

How To Open Demat Account | ಡಿ ಮ್ಯಾಟ್ ಖಾತೆ ತೆರೆಯುವುದು ಹೇಗೆ ? | ಷೇರು ಮಾರುಕಟ್ಟೆ ವ್ಯವಹಾರಕ್ಕಾಗಿ ಖಾತೆ ತೆರೆಯುವುದು ಹೇಗೆ ? |

Image
How to open a Demat account in Upstox Upstox ನಲ್ಲಿ ಖಾತೆ ತೆಗೆಯುವುದು ಹೇಗೆ ? ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮತ್ತು ಟ್ರೇಡ್ ಮಾಡಲು ಒಂದು ಖಾತೆ ಹೊಂದಿರಬೇಕಾಗುತ್ತದೆ. ಆ ಖಾತೆಯೇ Demat ಖಾತೆಯಾಗಿದೆ. Demat ಖಾತೆಯ ಮೂಲಕವಾಗಿ ಷೇರುಗಳ ಖರಿ ಮಾಡುವುದು ಮತ್ತು ಮಾರಾಟ ಮಾಡುವುದು ಮಾಡುವುದಕ್ಕೆ ಸಾಧ್ಯವಾಗುತ್ತದೆ.  How to open Demat account ? ಷೇರು ಮಾರುಕಟ್ಟೆಯ ಹೂಡಿಕೆಗಾಗಿ ವಿವಿಧ ರೀತಿಯ ಬ್ರೋಕರ್ ಕಂಪನಿಗಳು ಇದ್ದು ಈ ಕಂಪನಿಗಳ ಮೂಲಕವಾಗಿ Demat ಖಾತೆಯನ್ನು ತೆರೆದು ವ್ಯವಹಾರ ಮತ್ತು ಹೂಡಿಕೆಯನ್ನು ಮಾಡಬಹುದಾಗಿದೆ. ಇವುಗಳಲ್ಲಿ ಒಂದು ಪ್ರಮುಖವಾಗಿರುವ ಕಂಪನಿ Upstox ಸಹ ಆಗಿದೆ. ಇಲ್ಲಿಯೂ ಖಾತೆಯನ್ನು ತೆರೆದು ಷೇರು ವ್ಯವಹಾರಗಳನ್ನು ಮಾಡಬಹುದಾಗಿದೆ. ಈಗ ಬಹಳಷ್ಟು ಸುಲಭವಾಗಿ ಆನ್ ಲೈನ್ ಮೂಲಕವಾಗಿ Demat ಖಾತೆಯನ್ನು ತೆರೆಯಬಹುದಾಗಿದೆ. ಪ್ರಸ್ತುತವಾಗು Upstox ನಲ್ಲಿ ಯಾವುದು ಚಾರ್ಜ್ ಗಳು ಇರದೆ ಉಚಿತವಾಗು ಖಾತೆಯನ್ನು ತೆರೆಯಬಹುದಾಗಿದೆ. Upstox ಒಂದು leading broker ಕಂಪನಿಯಾಗಿದೆ. ಇಲ್ಲಿ ಖಾತೆ ತೆರೆಯುವುದು ಹೇಗೆ ಎಂದರೆ? ಬೇಕಾಗಿರುವ ದಾಖಲೆಗಳು:  1. Mobile no 2. email id 3. Pan card 4. Aadhar card 5. Bank Pass book with 6. Selfy photo 7. Sign ಖಾತೆ ತೆರಯುವುದಕ್ಕೆ ಮುಂಚಿತವಾಗಿ ಈ ಎಲ್ಲಾ ದಾಖಲೆಗಳನ್ನು ಒಂದೇಡೆ ಇಟ್ಟುಕೊಂಡರೆ. ನಿಮ್ಮ ಮೋಬೋಲ್ ಮೂ...

9th Class Fist Language Kannada Text Book | Siri Kannada Book | 9ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕ | ಸಿರಿ ಕನ್ನಡ ಪಠ್ಯಪುಸ್ತಕ |

Image
9th Class New Siri Kannada Text Book 2022 9ನೇ ತರಗತಿ ಸಿರಿ ಕನ್ನಡ ಪಠ್ಯ ಪುಸ್ತಕ 2022 9ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಇರುವ ಗದ್ಯ ಭಾಗ, ಪಧ್ಯ ಭಾಗ ಮತ್ತು ಪಠ್ಯ ಪುರಕ ಅಧ್ಯಯನದ ಅಧ್ಯಾಯಗಳು ಈ ರೀತಿಯಾಗಿವೆ. ಈ ಪಠ್ಯ ಪುಸ್ತಕವು ಸಿರಿ ಕನ್ನಡ 8ನೇ ತರಗತಿ ಪಠ್ಯಪುಸ್ತಕವಾಗಿದ್ದು 9ನೇ ತರಗತಿ ಮತ್ತು ಇತರ ಎಲ್ಲಾ ತರಗತಿಯ ಬದಲಾಗಿರುವ 2022ರ ಹೊಸ ಪಠ್ಯಪುಸ್ತಕಗಳನ್ನು ಉಚಿತವಾಗಿ PDF ರೂಪದಲ್ಲಿ  ಇಲ್ಲಿ ಕ್ಲಿಕ  ಮಾಡಿ ಅಧ್ಯಯನಕ್ಕಾಗಿ ಪಡೆದುಕೊಳ್ಳಿ. Video Lesson 9 ನೇ ತರಗತಿ ಪ್ರಥಮ ಭಾಷೆ ಕನ್ನಡ – “ಸಿರಿ ಕನ್ನಡ” 1. ಗದ್ಯ ಭಾಗ - 08 2. ಪದ್ಯಭಾಗ - 08 3. ಪಠ್ಯಪೂರಕ ಅಧ್ಯಯನ - 05         ಒಟ್ಟು -   21 ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ಗದ್ಯಭಾಗ 1. ರಾಮರಾಜ್ಯ - ಮಹಾಮಹೋಪಾಧ್ಯಾಯ ವಿದ್ವಾನ್ ಡಾ.ಎನ್.ರಂಗನಾಥ ಶರ್ಮಾ 2. ಬೆಡಗಿನ ತಾಣ ಜಯಪುರ - ಶಿವರಾಮ ಕಾರಂತ 3. ನಾನು ಕಂಡಂತೆ ಡಾ|| ಬಿ.ಜಿ.ಎಲ್.ಸ್ವಾಮಿ - ಡಾ.ಎಸ್.ಎಲ್.ಭೈರಪ್ಪ 4. ಆದರ್ಶಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ - ಸಮಿತಿ ರಚನೆ 5. ಪ್ರಜಾನಿಷ್ಠೆ - ಸಾ.ಶಿ.ಮರುಳಯ್ಯ 6. ಜನಪದ ಕಲೆಗಳ ವೈಭವ - ಸಮಿತಿ ರಚನೆ 7. ಚೆನ್ನಭೈರಾದೇವ...

8th Class Fist Language Kannada Text Book | Siri Kannada Book | 8ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕ | ಸಿರಿ ಕನ್ನಡ ಪಠ್ಯಪುಸ್ತಕ |

Image
8th Class New Siri Kannada Text Book 2022 8ನೇ ತರಗತಿ ಸಿರಿ ಕನ್ನಡ ಪಠ್ಯ ಪುಸ್ತಕ 2022 8ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಇರುವ ಗದ್ಯ ಭಾಗ, ಪಧ್ಯ ಭಾಗ ಮತ್ತು ಪಠ್ಯ ಪುರಕ ಅಧ್ಯಯನದ ಅಧ್ಯಾಯಗಳು ಈ ರೀತಿಯಾಗಿವೆ. ಈ ಪಠ್ಯ ಪುಸ್ತಕವು ಸಿರಿ ಕನ್ನಡ 8ನೇ ತರಗತಿ ಪಠ್ಯಪುಸ್ತಕವಾಗಿದ್ದು 8ನೇ ತರಗತಿ ಮತ್ತು ಇತರ ಎಲ್ಲಾ ತರಗತಿಯ ಬದಲಾಗಿರುವ 2022ರ ಹೊಸ ಪಠ್ಯಪುಸ್ತಕಗಳನ್ನು ಉಚಿತವಾಗಿ PDF ರೂಪದಲ್ಲಿ  ಇಲ್ಲಿ ಕ್ಲಿಕ  ಮಾಡಿ ಅಧ್ಯಯನಕ್ಕಾಗಿ ಪಡೆದುಕೊಳ್ಳಿ. Video Lesson 8 ನೇ ಸಿರಿ ಕನ್ನಡ  1. ಗದ್ಯ ಭಾಗ - 08 2. ಪದ್ಯಭಾಗ - 08 3. ಪಠ್ಯಪೂರಕ ಅಧ್ಯಯನ  - 05 ಒಟ್ಟು  - 21 ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ:   ಗದ್ಯಭಾಗ  1. ಮಗ್ಗದ ಸಾಹೇಬ - ಬಾಗಲೋಡಿ ದೇವರಾಯ  2. ನೀರು ಕೊಡದ ನಾಡಿನಲ್ಲಿ - ನೇಮಿಚಂದ್ರ  3. ತಲಕಾಡಿನ ವೈಭವ - ಹಿರೇಮಲ್ಲೂರು ಈಶ್ವರನ್  4. ಸಾರ್ಥಕ ಬದುಕಿನ ಸಾಧಕ - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ  5. ಹೂವಾದ ಹುಡುಗಿ- ಎ.ಕೆ.ರಾಮಾನುಜನ್  6. ಯಶೋಧರೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್  7. ಅಮ್ಮ - ಯು.ಆರ್.ಅನಂತಮೂರ್ತಿ  8. ಸಪ್ತಾಕ್ಷರಿ ಮಂತ್ರ - ಮುದ್ದಣ  ಭಾರತದಲ್ಲಿರುವ ರಾಜ್ಯ ಮ...

10th Kannada New Text Book 2022 | 10th Class Siri Kannada | 10ನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕ | 10ನೇ ತರಗತಿ ಸಿರಿ ಕನ್ನಡ |

Image
SSLC New Siri Kannada Text Book 2022 & Notes 10ನೇ ತರಗತಿ ಸಿರಿ ಕನ್ನಡ ಪಠ್ಯ ಪುಸ್ತಕ 2022 ಮತ್ತು ನೋಟ್ಸ್ 10ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕವು 2022-23ನೇ ಸಾಲಿನಿಂದ ಪರಿಷ್ಕರಣೆ ಹೊಂದಿದ್ದು ಈ ಪರಿಷ್ಕರಣೆ ಹೊಂದಿರುವ ಪಠ್ಯಪುಸ್ತಕದಲ್ಲಿ ಇರುವ ಗದ್ಯ ಭಾಗ, ಪಧ್ಯ ಭಾಗ ಮತ್ತು ಪಠ್ಯ ಪುರಕ ಅಧ್ಯಯನದ ಅಧ್ಯಾಯಗಳು ಈ ರೀತಿಯಾಗಿವೆ. ಈ ಪಠ್ಯ ಪುಸ್ತಕವು ಸಿರಿ ಕನ್ನಡ 10ನೇ ತರಗತಿ ಪಠ್ಯಪುಸ್ತಕವಾಗಿದ್ದು 10ನೇ ತರಗತಿ ಮತ್ತು ಇತರ ಎಲ್ಲಾ ತರಗತಿಯ ಬದಲಾಗಿರುವ 2022ರ ಹೊಸ ಪಠ್ಯಪುಸ್ತಕಗಳನ್ನು ಉಚಿತವಾಗಿ PDF ರೂಪದಲ್ಲಿ ಇಲ್ಲಿ ಕ್ಲಿಕ ಮಾಡಿ ಅಧ್ಯಯನಕ್ಕಾಗಿ ಪಡೆದುಕೊಳ್ಳಿ. ಹಾಗೂ ಈ ಪಠ್ಯಪುಸ್ತಕದ ಅಧ್ಯಯನ ನೋಟ್ಸ್ ಮತ್ತು ವಿಡಿಯೋ ಪಾಠಗಳನ್ನು ಸಹ ಅಧ್ಯಯನಕ್ಕಾಗಿ ಬಳಸಿಕೊಳ್ಳಿ. ಆಯಾ ಗದ್ಯ, ಪದ್ಯ, ಮತ್ತು ಪುರಕ ಅಧ್ಯಾಯಗಳ ಮುಂದೆ ಲಿಂಕ್ ಕೋಡಲಾಗಿದೆ ಕ್ಲಿಕ್ ಮಾಡಿ ಬಳಸಿಕೊಳ್ಳಿ. ವಿಡಿಯೋ ಪಾಠಕ್ಕಾಗಿ ಇಲ್ಲಿ ಭೇಟಿ ನೀಡಿ 10th Social Science New Books 10ನೇ ತರಗತಿಯ ಪ್ರಥಮ ಭಾಷೆ ಕನ್ನಡ   (ಸಿರಿ ಕನ್ನಡ) (2022ರ ಪರಿಷ್ಕೃತ) ಗದ್ಯ ಭಾಗ ಗದ್ಯ 1 : ಶಬರಿ - ಪು.ತಿ. ನರಸಿಂಹಾಚಾರ್ ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ ಗದ್ಯ 2 : ಲಂಡನ್ ನಗರ - ವಿ.ಕೃ.ಗೋಕಾಕ್ ಅಧ್ಯನ ಸಾಮಾಗ್ರಿಗಾಗಿ ಇಲ್ಲಿ ಕ್ಲಿಕ್ ಮಾಡಿ ವಿಡಿಯೋ ಪಾಠಕ್ಕಾಗಿ ಇಲ್ಲಿ ಕ್ಲಿಕ್ ...

1 to 10 th All Text Books New 2022 | 1 ರಿಂದ 10ನೇ ತರಗತಿಯವರೆಗಿನ ಎಲ್ಲಾ ಹೊಸ ಪಠ್ಯಪುಸ್ತಕಗಳು

Image
2022 ರಿಂದ ಬದಲಾವಣೆಯಾದ ಎಲ್ಲಾ ವಿಷಯಗಳ ಮತ್ತು ಎಲ್ಲಾ ತರಗತಿಗಳ ಪಠ್ಯಪುಸ್ತಕಗಳು 2022 ನೇ ಸಾಲಿನಿಂದ ಕೆಲವು ವಿಷಯದ ಪಠ್ಯಪುಸ್ತಕಗಳು ಪರಿಷ್ಕರಣೆ ಹೊಂದಿದ್ದು. ಪರಿಷ್ಕೃತಗೊಂಡ  ಹೊಸ ಪಠ್ಯಪುಸ್ತಕಗಳು ಮತ್ತು ಹಿಂದನ ಇತರ ಎಲ್ಲಾ ಪಠ್ಯಪುಸ್ತಕಗಳನ್ನು  ಈ ರೀತಿಯಾಗಿ ಅಧ್ಯಯನಕ್ಕಾಗಿ ಪಡೆದುಕೊಳ್ಳಬಹುದು. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: New Social Science All Class Books 10ನೇ ತರಗತೀಯ ಪ್ರಥಮ ಭಾಷೆ ಕನ್ನಡ  9ನೇ ತರಗತೀಯ ಪ್ರಥಮ ಭಾಷೆ ಕನ್ನಡ  8ನೇ ತರಗತೀಯ ಪ್ರಥಮ ಭಾಷೆ ಕನ್ನಡ  7ನೇ ತರಗತೀಯ ಪ್ರಥಮ ಭಾಷೆ ಕನ್ನಡ  6ನೇ ತರಗತೀಯ ಪ್ರಥಮ ಭಾಷೆ ಕನ್ನಡ   5ನೇ ತರಗತೀಯ ಪ್ರಥಮ ಭಾಷೆ ಕನ್ನಡ  ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: 8ನೇ ತರಗತಿ ಸಿರಿ ಕನ್ನಡ ಪಠ್ಯಪುಸ್ತಕ 9ನೇ ತರಗತಿ ಸಿರಿ ಕನ್ನಡ ಪಠ್ಯಪುಸ್ತಕ 10ನೇ ತರಗತಿ ಸಿರಿ ಕನ್ನಡ ಪಠ್ಯಪುಸ್ತಕ 8ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕ 9ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕ 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕ 1 ರಿಂದ 10ನೇ ತರಗತಿ ಎಲ್ಲಾ ಪಠ್ಯಪುಸ್ತಕಗಳು 10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು 10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ 9ನೇ ತರಗತಿ ಪಠ್ಯಪುಸ್ತಕ ಮತ್ತು ಅಧ್ಯಯನ ಸಾಮಾಗ್ರಿಗಳು 8ನೇ ತರಗತಿ...

8th Class New Text Book Chapters | 2022 Revised New Text Book | 8ನೇ ತರಗತಿ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದ ಅಧ್ಯಾಯಗಳು |

Image
8th Class New Text Book Chapters 2022 Revised New Text Book 8ನೇ ತರಗತಿ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯಪುಸ್ತಕದ ಅಧ್ಯಾಯಗಳು 2022ನೇ ಸಾಲಿನಿಂದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕವು ಪರಿಷ್ಕರಣೆ ಹೊಂದಿದ್ದು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಇರುವ ಅಧ್ಯಾಯಗಳು ಈ ರೀತಿಯಾಗಿವೆ. ನಿಮಗೆ ವಿದ್ಯಾರ್ಥಿ ವೇತನ ಮಂಜೂರಾಗಿದೆಯೇ ನೋಡಿ: ವಿಡಿಯೋಪಾಠ ಎಲ್ಲಾ ತರಗತಿಯ ಪಠ್ಯ ಪುಸ್ತಕಗಳ PDF ಮತ್ತು ಸಮಾಜ ವಿಜ್ಞಾನ 6 ರಿಂದ 10ನೇ ತರಗತಿಯ ಹೊಸ ಪಠ್ಯ ಪುಸ್ತಕಗಳು 9ನೇ ತರಗತಿಯ ಪರಿಷ್ಕೃತ ಪಠ್ಯಪುಸ್ತಕ ಭಾಗ -1 8ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕ ಇತಿಹಾಸ: ಅಧ್ಯಾಯ 1 : ಆಧಾರಗಳು ಅಧ್ಯಾಯ 2 : ಭರತವರ್ಷ ಅಧ್ಯಾಯ 3 : ಸಿಂಧೂ ಸರಸ್ವತಿ ನಾಗರಿಕತೆ ಅಧ್ಯಾಯ 4 : ಜಗತ್ತಿನ ಕೆಲವು ಪ್ರಮುಖ ನಾಗರಿಕತೆಗಳು ಅಧ್ಯಾಯ 5 : ಸನಾತನ ಧರ್ಮ ಅಧ್ಯಾಯ 6 : ಜೈನ ಮತ್ತು ಬೌದ್ಧ ಮತಗಳು ರಾಜ್ಯಶಾಸ್ತ್ರ: ಅಧ್ಯಾಯ 7 : ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯ ಅಧ್ಯಾಯ 8 : ಪೌರ ಮತ್ತು ಪೌರತ್ವ ಸಮಾಜಶಾಸ್ತ್ರ: ಅಧ್ಯಾಯ 9 : ಮಾನವ ಮತ್ತು ಸಮಾಜ ಅಧ್ಯಾಯ 10 : ಮಾನವ ಮತ್ತು ಸರಸ್ವತಿ ಭೂಗೋಳಶಾಸ್ತ್ರ: ಅಧ್ಯಾಯ 11 : ಭೂಮಿ-ನಮ್ಮ ಜೀವಂತ ಗ್ರಹ ಅಧ್ಯಾಯ 12 : ಶಿಲಾಗೋಳ ಅಧ್ಯಾಯ 13 : ವಾಯುಗೋಳ ಅರ್ಥಶಾಸ್ತ್ರ:  ಅಧ್ಯಾಯ 14 : ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ ವ್ಯವಹಾರ ಅಧ್ಯಯನ: ಅಧ್ಯಾಯ 15 : ವ್ಯವಹಾರ - ಅರ್ಥ ಮತ್ತು ಮಹತ್ವ ಎಲ್ಲಾ ತರ...

22-05-2022 Sunday Educational, Employment And Others News Points | 212.05.2022 ರ ರವಿವಾರದ ಶೈಕ್ಷಣಿಕ, ಉದ್ಯೋಗ ಮತ್ತು ಇತರ ಸುದ್ದಿಗಳು |

Image
22-05-2022 Sunday Educational, Employment And Others News Points 22.05.2022 ರ ಭಾನುವಾರದ ಶೈಕ್ಷಣಿಕ, ಉದ್ಯೋಗ ಮತ್ತು ಇತರ ಸುದ್ದಿಗಳು (This is only for educational and information purpose only) Type : News and information file Language : Karnataka Announcement Date: 22.05.2022 Subject Format : PDF/ JPJ/ JPEJ / Video Scanned copy: Yes/No Editable Text: NO Password Protection : NO Download Link : Yes Copy Text : No Print Enable : Yes Quality : High File size reduced : No Image file available  : Yes Cost : Free of Cost      Go Green ಪೆಟ್ರೋಲ್ ಬೆಲೆ ರೂ.12 ಡಿಸೇಲ್ ಬೆಲೆ ರೂ.8 ಇಳಿಕೆ; ಬಡವರಿಗೆ ಗ್ಯಾಸ್ ಸಬ್ಸಿಡಿ ಪಿಯು ತರಗತಿಗೆ ಪಾಳಿ ವ್ಯವಸ್ಥೆ! ಬೆಂಗಳೂರಿನಲ್ಲಿ ಮೇನಲ್ಲೇ ಚಳಿಗಾಲ ಪೆಟ್ರೋಲ್, ಡೀಸೇಲ್ ಅಗ್ಗ ವಿಜಯೇಂದ್ರಗಿಲ್ಲ ಗ್ರೀನ್ ಸಿಗ್ನಲ್ ? ಶಿಕ್ಷಕರ ನೇಮಕ ಪರೀಕ್ಷೆಯಲ್ಲಿ ಬಿಗಿಕ್ರಮ ಸೇವೆ ಕಾಯಂಗೂ ಮೊದಲಿನ ಅವಧಿಯೂ ಗ್ರ್ಯಾಚ್ಯುಟಿಗೆ ಅರ್ಹ ಪಠ್ಯಕ್ಕೆ ಸೂಲಿಬೆಲೆ ಪುಸ್ತಕದ ಗದ್ಯ! ಶ್ರೇಣಿ ಪದ್ದತಿಯಲ್ಲಿ ಶೇಕಡವಾರು ಮಟ್ಟ ಪರಿಗಣಿಸಿಲ್ಲ ಡೆಲ್ಲಿ ಆಫ್ ಆರ್ ಸಿ ಬಿ ಪ್ಲೇಆಫ್ ಮಳೆ ಹಾನಿ ತಡೆಗೆ 15 ದಿನ ರಜೆ ಕಟ್ ಜೂ.21ರ ಯೋಗ ದಿನಕ್ಕೆ ಮೈಸೂರಿಗೆ ಮೋದಿ ಭೇಟಿ ಒಂದು ಕಿಡಿ ಬಿದ್ದರೆ ದೇಶಕ...

Middle Adds

amezon