Kalika Chetarike Karnataka Books | ಕಲಿಕಾ ಚೇತರಿಕೆ ಕರ್ನಾಟಕ ಪುಸ್ತಕಗಳು |

Kalika Chetarike Karnataka Books And Key Ans
ಕಲಿಕಾ ಚೇತರಿಕೆ ಕರ್ನಾಟಕ ಪುಸ್ತಕಗಳು ಮತ್ತು ಕೀ ಉತ್ತರಗಳು

ಕರ್ನಾಟಕ ಸರ್ಕಾರವು 2022-23 ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಎಂದು ಘೋಷಣೆ ಮಾಡಿದ್ದು. ಕರ್ನಾಟಕದಲ್ಲಿ ಅಧ್ಯಯನ ಮಾಡುತ್ತಿರುವ 1 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಗಿರುವ ಹಿಂದುಳಿಯುವಿಕೆಯನ್ನು ಕಡಿಮೆ ಮಾಡಲು ಮತ್ತು ಮುಂದಿನ ಕಲಿಕೆಗೆ ಬೇಕಾಗಿರುವ ಕಲಿಕಾ ಸಾಮರ್ಥ್ಯಗಳನ್ನು ಬೇಳೆಸಲು ವಿದ್ಯಾರ್ಥಿಗಳ ಸ್ವ ಕಲಿಕೆಗೆ ಅನುಕೂಲ ಮಾಡಿಕೊಡಲು "ಕಲಿಕಾ ಚೇತರಿಕೆ" ಯನ್ನು ಜಾರಿಗೊಳಿಸಿದಿ. ಇಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಚೇತರಿಕೆ ಪುಸ್ತಕ ಲಭ್ಯವಿದ್ದು ಮತ್ತು ಶಿಕ್ಷಕರಿಗೆ ಮಾರ್ಗದರ್ಶನಕ್ಕಾಗಿ ಶಿಕ್ಷಕರ ಮಾರ್ಗದರ್ಶನ ಪುಸ್ತಕ ಲಭ್ಯವಿವಿದ. ಈ ಎರಡು ವಿಧವಾಗಿರು 1 ರಿಂದ 9 ನೇ ತರಗತಿ PDF ಪುಸ್ತಕಗಳನ್ನು ಪಡೆಯಲ್ಲಿ ಆಯಾ ಪುಸ್ತಕದ ಮುಂದೆ ಕ್ಲಿಕ್ ಮಾಡಿ PDF ರೂಪದಲ್ಲಿ ಪಡೆದುಕೊಳ್ಳಿ.



Class 1 to 9th Handbooks and Worksheets - All Subjects

1ನೇ ತರಗತಿ - ಕನ್ನಡ ಮತ್ತು ಗಣಿತ ಶಿಕ್ಷಕರ ಕೈಪಿಡಿ   ಕನ್ನಡ ಮತ್ತು ಗಣಿತ ಕಲಿಕಾ ಹಾಳೆಗಳು















10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

Karnataka SSLC Board Exam Result 2025 | How to Check Karnataka SSLC Exam-1 Result 2025

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

Middle Adds

amezon