Karnataka PUC Result 2022 | How to Check Karnataka 12th Exam Result 2022 | PUE Result website |

PUC Result 2022 | How to Check Karnataka PUC Exam Result 2022




2021-22 ನೇ ಸಾಲಿನಲ್ಲಿ ಪಿ.ಯು.ಸಿ. 2nd ವರ್ಷದಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿತ್ತು. ಇಂದು ಫಲಿತಾಂಶವು ಪ್ರಕಟಣೆಯಾಗಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯ 12ನೇ ತರಗತಿಯ ಫಲಿತಾಂಶವು ದಿನಾಂಕ 18-06-2022 ರ 12 PM ಗಂಟೆಗೆ  ಪ್ರಕಟವಾಗಿದೆ. ನಿಮ್ಮ ಫಲಿತಾಂಶವನ್ನು ಇಲ್ಲಿ ಭೇಟಿ ನೀಡಿ. ಈ ರೀತಿಯಾಗಿ ವೀಕ್ಷಿಸಿ. ನಿಮಗೆ ಶುಭವಾಗಲಿ.
Supplementary Exam Result 2022

ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ:
ಮೊದಲನೆಯ ವಿಧಾನ

ಇಲ್ಲಿ ಕಾಣುವ ಲಿಂಕ (Click Hereಮೇಲೆ ಕ್ಲಿಕ್ ಮಾಡಿ

Click Here





ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.

ಶುಭವಾಗಲಿ

ಇನ್ನು ಒಂದು ವಿಧಾನ :

ಎರಡನೇಯ ವಿಧಾನ

PUC Result 2022 | How to Check Karnataka 12th Exam Result 2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯ 12ನೇ ತರಗತಿಯ ಫಲಿತಾಂಶವು ದಿನಾಂಕ 18-06-2022 ರಂದು ಮಧ್ಯಾಹ್ನ 12 ಗಂಟೆಗೆ ಪ್ರಕಟ ಮಾಡಿದೆ. ನಿಮ್ಮ ಫಲಿತಾಂಶವನ್ನು ಈ ರೀತಿಯಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವುದು.
ಶುಭವಾಗಲಿ

ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ. ಮೊದಲನೆಯ ವಿಧಾನ
ಇಲ್ಲಿ ಕಾಣುವ ಲಿಂಕ 
(Click Hereಮೇಲೆ ಕ್ಲಿಕ್ ಮಾಡಿ

Click Here



ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.

ಶುಭವಾಗಲಿ







10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು

10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ

ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು. 

ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.

Click Here

Comments

Popular posts from this blog

9ನೇ ತರಗತಿ ಸಮಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು |

K2 Local Host link| How to Fix Khajana2 Local Host|

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

Middle Adds

amezon