Karnataka PUC Result 2024 | How to Check Karnataka 12th Exam Result 2024 | PUE Result website |
PUC Result 2024 | How to Check Karnataka PUC Exam Result 2024
2023-24 ನೇ ಸಾಲಿನಲ್ಲಿ ಪಿ.ಯು.ಸಿ. 2nd ವರ್ಷದಲ್ಲಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಪರೀಕ್ಷೆ-1 ಬರೆದು ಫಲಿತಾಂಶಕ್ಕಾಗಿ ಕಾಯುತ್ತಾ ಇರುವುದಾಗಿದೆ ಇನ್ನೇನು ಕೆಲವೆ ಸಮಯದಲ್ಲಿ ಫಲಿತಾಂಶ ಪ್ರಕಟವಾಗುತ್ತಿದೆ. ಕರ್ನಾಟಕ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯ 12ನೇ ತರಗತಿಯ ಫಲಿತಾಂಶವು ಏಪ್ರೀಲ್ 10ನೇ ದಿನಾಂಕದಂದು ಬೆಳಿಗ್ಗೆ 11 ಗಂಟೆಗೆ ಫಲಿತಾಂಶ ಪ್ರಕಟಣೆ ಮಾಡುವ ನಿರೀಕ್ಷೆ ಇದೆ. ಪ್ರಕಟವಾದ ನಂತರ ನಿಮ್ಮ ಫಲಿತಾಂಶವನ್ನು ಇಲ್ಲಿ ಭೇಟಿ ನೀಡಿ. ಈ ರೀತಿಯಾಗಿ ವೀಕ್ಷಿಸಿ. ನಿಮಗೆ ಶುಭವಾಗಲಿ.Puc 2nd year Exam Result 2024
ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ:ಮೊದಲನೆಯ ವಿಧಾನ
ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ:
ಮೊದಲನೆಯ ವಿಧಾನ
Click Here
ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.
ಶುಭವಾಗಲಿ
ಇನ್ನು ಒಂದು ವಿಧಾನ :
ಎರಡನೇಯ ವಿಧಾನ
PUC Result 2024 | How to Check Karnataka 12th Exam Result 2024
ಕರ್ನಾಟಕ ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯ 12ನೇ ತರಗತಿಯ ಫಲಿತಾಂಶವು ಕೆಲವೆ ಸಮಯದಲ್ಲಿ ಪ್ರಕಟ ಮಾಡಲಿದೆ ಫಲಿತಾಂಶ ಪ್ರಕಟವಾದ ನಂತರ ನಿಮ್ಮ ಫಲಿತಾಂಶವನ್ನು ಈ ರೀತಿಯಾಗಿ ಈ ವೆಬ್ ಸೈಟ್ ಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವುದು.
ಶುಭವಾಗಲಿ
ಶುಭವಾಗಲಿ
ಫಲಿತಾಂಶವನ್ನು ವೀಕ್ಷಿಸುವುದಕ್ಕಾಗಿ ಹೀಗೆ ಮಾಡಿ. ಮೊದಲನೆಯ ವಿಧಾನ
ಇಲ್ಲಿ ಕಾಣುವ ಲಿಂಕ (Click Here) ಮೇಲೆ ಕ್ಲಿಕ್ ಮಾಡಿ
Click Here
ಈ ರೀತಿಯಾಗಿ ತೆರೆದು ಕೊಳ್ಳುತ್ತದೆ.
Enter Register No: ಎನ್ನುವ ಸ್ಥಳದಲ್ಲಿ ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಮೂದಿಸಿ
ನಿಮ್ಮ ರಜಿಸ್ಟರ್ ಸಂಖ್ಯೆಯನ್ನು ನಿಮ್ಮ ಹಾಲ್ ಟಿಕೇಟನಲ್ಲಿ ಪಡೆಯುವಿರಿ.
ಶುಭವಾಗಲಿ
10ನೇ ತರಗತಿ ಪ್ರಥಮ ಭಾಷೆ ಕನ್ನಡ ಹೊಸ ಪಠ್ಯಪುಸ್ತಕಗಳು
10ನೇ ತರಗತಿ ಹೊಸ ಪಠ್ಯಪುಸ್ತಕದ ಎಲ್ಲಾ ಅಧ್ಯಯನ ಸಾಮಾಗ್ರಿಗಳಿಗಾಗಿ ಇಲ್ಲಿ ಭೇಟಿ ನೀಡಿ
ಇವುಗಳ ಮುಂದೆ ಕ್ಲಿಕ್ ಮಾಡಿದಾಗ ಪಡೆದುಕೊಳ್ಳಬಹುದು. ಒಂದು ವೇಳೆ ಡೌನಲೋಡ್ ಆಗದೇ ಇದ್ದಲ್ಲಿ Allow ಎಂದು ಸೆಲಕ್ಟ ಮಾಡಿ ಆಗ ಪಡೆದುಕೊಳ್ಳಬಹುದು.
ಇತರ ಎಲ್ಲಾ ಪಠ್ಯಪುಸ್ತಕಗಳನ್ನು ಪಡೆದುಕೊಳ್ಳಲು ಇಲ್ಲಿ ಭೇಟಿ ನೀಡಿ.
Comments
Post a Comment
If any doubt Comment me